ತಾರತಮ್ಯದಿಂದ ಕೂಡಿದ ರಾಜ್ಯ ಸರ್ಕಾರದ ಆಡಳಿತವನ್ನು ವಿರೋಧಿಸಿ ಇಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಯ ಆಗಮನದ ವೇಳೆ ಪ್ರತಿಭಟಿಸಿದ ಕಾರಣಕ್ಕೆ ನಮ್ಮ ಕಾರ್ಯಕರ್ತರನ್ನು ಹಿಂಸಿಸಿ, ಜೈಲಿಗಟ್ಟುತ್ತೀರಾ?
@Koppal_Police
ಖಂಡಿತವಾಗಿಯೂ, ಈ ಅನ್ಯಾಯದ ವಿರುದ್ಧ ಕೊಪ್ಪಳ ಚಲೋ ನಡೆಸಿ, ಕಾನೂನಾತ್ಮಕ ಹೋರಾಟ ನಡೆಸುತ್ತೇವೆ...
Muslims in Karnataka has always showed it's maturity and dealt the situation with amicably. But these medias with thirsty to increase TRP, bending down to the biscuit throw by rss always damaged community
#KannadaMediaAgainstMuslims@tv9kannada@publictvnews@AsianetNewsSN
When a week back an innocent Muslim youth Masood was murdered, there was complete state and media silence. That has led to another two murders. Selective outrage kills. #MuslimLivesMatter#RSSBJPMurderedFazil
ಸುರತ್ಕಲ್ ನ ಪಾಝಿಲ್ ಎಂಬ ಅಮಾಯಕ ಯುವಕ RSS-BJPಯ ಕೊಲೆ ರಾಜಕೀಯದ ಬಲಿಪಶು. ಆರೆಸ್ಸೆಸ್-ಬಿಜೆಪಿ ನಾಯಕರ ಹಿಂಸಾ ಪ್ರಚೋದನೆಯೇ ಈ ಹತ್ಯೆಗೆ ನೇರ ಕಾರಣ. ಕೋಮು ಧ್ರುವೀಕರಣಕ್ಕಾಗಿ ಬಿಜೆಪಿಯ ಕುಮ್ಮಕ್ಕಿನೊಂದಿಗೆ ನಡೆಯುತ್ತಿರುವ ಇಂತಹ ಹತ್ಯೆಗಳನ್ನು ತಡೆಯದೇ ಇದ್ದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬಹುದು. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ.
C M @BSBommai ರವರಿಗೆ ನಾನು BJP ಯವರಿಗೆ ಮಾತ್ರ CM ಅಲ್ಲ 6.5 ಕೋಟಿ ಕನ್ನಡಿಗರ CM ಎಂಬುದು ಸಮಾಜವಾದಿ ಚಿಂತನೆಯಿಂದ ಬಂದ ಬೊಮ್ಮಾಯಿಯವರಿಗೆ ಹೊಳೆಯದ್ದಕ್ಕೆ ವಿಷಾದವಿದೆ. @CMofKarnataka ರವರೇ ತಲೆಯಲ್ಲಿ ಅಡರಿದ ಮನುವಾದದ ವಿಕೃತ ಮನೋಸ್ಥಿತಿಯ ಅಮಲನ್ನು ತಾರತಮ್ಯವನ್ನು ಬಿಟ್ಟು ಸಾಮಾಜಿಕ ನ್ಯಾಯವನ್ನು ಪಾಲಿಸಿ
#JusticeForMasudKalanja
ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಗುಂಪು ಹತ್ಯೆ ಇಂದು ಕರ್ನಾಟಕದ ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಎಂಬ ಗ್ರಾಮಾಂತರ ಪ್ರದೇಶದಲ್ಲಿಯೂ ನಡೆದಿರುವುದು RSS ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ, ಅರೋಪಿಗಳ ಬಂಧನವಾಗಿದೆ ನಿಜ, ಅದರೆ ಷಡ್ಯಂತರದ ಹಿಂದಿರುವ ವ್ಯಕ್ತಿಗಳ ವಿರುದ್ಧ NIA ತನಿಖೆ ಯಾವಾಗ ? @CMofKarnataka
ಶಾಂತವಾಗಿದ್ದ ಸುಳ್ಯದ ಕಲಂಜದಲ್ಲಿ 19 ವರ್ಷದ ಮುಸ್ಲಿಂ ಬಾಲಕನ ಮೇಲೆ ಸಂಘಪಾರಿವಾರದ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ ಸ್ಥಳೀಯರಲ್ಲದ 8 ಜನರ ತಂಡ ಈ ಕೃತ್ಯ ನಡೆಸಿದೆ ಇವರನ್ನು ಬಂಧಿಸಿ ಹೆಡೆಮುರಿಕಟ್ಟಿ, ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಿರಿ. @spdkpolice
ದೂರದ ಉತ್ತರಪ್ರದೇಶದಲ್ಲಿ ಕೇಳುತ್ತಿದ್ದ ಲಿಂಚಿಂಗ್ ನಮ್ಮ ಕರ್ನಾಟಕದ ಸುಳ್ಯದಲ್ಲಿ ನಡೆದಿದೆ, ಆರೋಪಿಗಳಲ್ಲಿ ಹಲವರು ವಿಶ್ವ ಹಿಂದೂ ಪರಿಷತಿನ ಪದಾಧಿಕಾರಿಗಳು. ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.
@CMofKarnataka ಪರಿಹಾರ ಘೋಷಣೆ, ಕೇಂದ್ರದಿಂದ NIA ತನಿಖೆ ಕಾಯುತ್ತಿರುವ ಜನತೆ.
#BanRSS#Lynching#JusticeForMasud
Popular Front received the ‘Best Social Service Award’ from the Madurai district administration for its Covid relief, rescue and burial services. #PFIJhukegaNahi
ತಿರುಚಿದ ದಾಖಲೆಗಳೊಂದಿಗೆ ಪಾಪ್ಯುಲರ್ ಫ್ರಂಟ್ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. RSS ಪ್ರಾಯೋಜಿತ ಅಪಪ್ರಚಾರಕ್ಕೆ ಬಹಳ ಸ್ಪಷ್ಟ ಪ್ರತಿಕ್ರಿಯೆ ನೀಡಿದ PFI ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್.
@AK_AshrafJkt
1/2
#IndiaWithPFI#BiharPoliceKaJhoot
Comparing Popular Front with orgs like RSS which divides the country in the name of religion, caste, language & culture is an highest form of insult. Popular Front always worked for the rights of deprived sections regardless of their identity.
#BiharPoliceKaJhoot#IndiaWithPFI
Popular Front has been working in Bihar for over a decade. No untoward incident has even been accused on it. It is social welfare organization. #BiharPoliceKaJhoot#IndiaWithPFI
ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕ ಹೊರತು ಪಡಿಸಿ ಹೊರಗಿನ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿ ಕರ್ನಾಟಕದ ರಾಜಕಾರಣಿ ಗಳಿಗೆ ಅಪಮಾನ ಮಾಡಿದ ಮೋದಿ ಸರಕಾರಕ್ಕೆ ನಮ್ಮ ಬೆಂಬಲವಿಲ್ಲ.
#SaveKarnatakaFromModi#GoBackModi
Indian constitution has given the right to object to any anti-people government policies but RSS/BJP wants to snatch it from the common people. #PFIJhukegaNahi