ಪ್ರವಾದಿ ಮಹಮ್ಮದ್ ಅವರ ಜನ್ಮದಿನ ಪವಿತ್ರ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.
ನಾಡಿನಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಸಹಬಾಳ್ವೆ ನೆಲೆಸಲಿ ಎಂದು ಎಲ್ಲರೂ ಪ್ರಾರ್ಥಿಸೋಣ.
#EidMiladunNabiﷺ
@BasanagoudaBJP ನಾನು ಒಬ್ಬ ಮುಸಲ್ಮಾನ ಯುವಕ. ನಮ್ಮ @BasanagoudaBJP ನೇರ ದಿಟ್ಟ ನಾಯಕ. ಅಭಿವೃದ್ಧಿಯ ಹರಿಕಾರ. ನಮ್ಮ ಗೌಡ್ರು ನಮ್ಮ ಹೆಮ್ಮೆ. ನಿಮ್ಮೊಂದಿಗೆ ನಾವಿದ್ದೆವೆ ಗೌಡ್ರೇ....
Ishant sir tume recently West Indies ke bowler the to ... Kitne wicket lena ka plan rahata tha ..our Indian batting ko kise effect de sakate the.... #SabJawaabMilenge@JioCinema
ಅಂದು ದಲಿತ ಎಂಬ ಕಾರಣಕ್ಕೋ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ದೂರವಿಟ್ಟರು.
ಇಂದು ಆದಿವಾಸಿ ಎಂಬ ಕಾರಣಕ್ಕೋ ಸಂಸತ್ತಿನ ಮುಖ್ಯಸ್ಥರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ತಿನ ಉದ್ಘಾಟನೆಯಿಂದ ಹೊರಗಿಡಲಾಗಿದೆ.
ಇದು ಮೋದಿಯವರ ದಲಿತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ.
ಅಂದು ಭಾರತದ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಿಸಿದ ವೀರನಾರಿಯರ ಇಂದಿನ ಸ್ಥಿತಿ
ನನ್ನ ಭಾರತ ಸೋಲಬಾರದು ಅಂತ
ಆಡಿದ ಹೆಣ್ಣುಮಕ್ಕಳಿಗೆ
ನ್ಯಾಯ ಕೊಡಿಸಲಾಗುತ್ತಿಲ್ಲವೇ?
ಭಾರತದ ಕೀರ್ತಿಪತಾಕೆ ಎತ್ತಿ ಹಿಡಿದು,
ಪದಕ ತಂದ ಹೆಣ್ಣುಮಕ್ಕಳ ಪರಿಸ್ಥಿತಿ.
ಇನ್ನು ಇವರ ಪರಿಸ್ಥಿತಿಯೇ ಹೀಗಾದರೆ, ನ್ಯಾಯಕ್ಕಾಗಿ ಜನಸಾಮಾನ್ಯರು ಧ್ವನಿ ಎತ್ತಿದರೆ ಅವರ ಪಾಡೇನು?
ಸ್ವಾತಂತ್ರ್ಯ ಸಂಗ್ರಾಮದ ಮೊದಲ ಮಹಿಳಾ ಹೋರಾಟಗಾರ್ತಿ, ಕನ್ನಡ ನಾಡಿನ ಹೆಮ್ಮೆಯ ವೀರವನಿತೆ, ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಅನಂತ ಕೋಟಿ ನಮನಗಳು.
ತನ್ನ ದಿಟ್ಟ ನಿರ್ಧಾರಗಳ ಮೂಲಕ ದೇಶದ ಸ್ವಾತಂತ್ರ್ಯದ ಪ್ರಗತಿಗಾಗಿ ಶ್ರಮಿಸಿದ ಅವರ ಸೇವಾ ಮನೋಭಾವವನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. " ಜೈ ಚೆನ್ನಮ್ಮ "
ಬಿಜೆಪಿಯವರು ಗಣೇಶ ಉತ್ಸವ ಎಂದರೆ ಕೋಮುಗಲಭೆ ಎಬ್ಬಿಸಲು ಸಿಗುವ ಅವಕಾಶ ಮತ್ತು ವೇದಿಕೆ ಎಂದುಕೊಂಡಿದ್ದು ಮಾಲೂರಿನಲ್ಲಿ ತಾವೇ ಗಣೇಶ ಮೂರ್ತಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ.
@BJP4Karnataka
1/4