Hello @hd_kumaraswamy, In January 2010, Your father, former Prime Minister H.D. Deve Gowda publicly used an abusive remark 'bl00dy b@$tard against then Karnataka Chief Minister B.S. Yeddyurappa. Remember?
ಯೋಜನೆಗಳ ಘೋಷಣೆ ದೊಡ್ಡದಾಗಿದೆ,ಆದರೆ ಅನುಷ್ಠಾನ ಶೂನ್ಯ!
ವಾರ್ಷಿಕ ಆದಾಯ ಮಿತಿ ₹1.20 ಲಕ್ಷಕ್ಕೆ ಹೆಚ್ಚಿಸಿದ್ದೇವೆ ಎಂದು ಹೇಳಿಕೊಂಡ ಸರ್ಕಾರ,ಕಳೆದ 6 ತಿಂಗಳಿಂದ ಬಹುತೇಕ ವೃದ್ಧರು,ವಿಧವೆಯರು ಮತ್ತು ಅಂಗವಿಕಲರಿಗೆ ಪಿಂಚಣಿಯನ್ನೂ ನೀಡದೆ ಬೀದಿಗೆ ತಳ್ಳಿದೆ.ಇದು ಬಡವರ ಹಕ್ಕಿನ ಹಣ,ಸರ್ಕಾರದ ಭಿಕ್ಷೆಯಲ್ಲ! @CMofKarnataka@DrParameshwara
ಪುತ್ತೂರಿನಲ್ಲಿ ಮತ್ತೆ ಗೋ ಸಾಗಾಟ ಮುಂದುವರೆದಿದೆ! ಘಟನೆಗೆ ಸಂಬಂಧಿಸಿ ಶಿವಪ್ರಸಾದ್ ಎಂಬಾತನ ಬಂಧನವಾಗಿದೆ.
ಕಳೆದ ಬಾರಿ ಇಂಥದ್ದೇ ಘಟನೆ ನಡೆದಾಗ ಪೊಲೀಸರು ಶೂಟೌಟ್ ಮಾಡಿದ್ದರು. ಆಗ ಅರಚಾಡಿದ್ದ ಸಂಘಪರಿವಾರ ಮತ್ತು ಪುತ್ತಿಲಪರಿವಾರದ ದಮ್ಮು ಈಗ ನಿಂತು ಹೋಗಿದೆ ಹಾಗೂ "ಮುಂದಿನ ಬಾರಿ ಶೂಟ್ಔಟ್ ಕಾಲಿ���ಲ್ಲ,ಮತ್ತೆಲ್ಲಿಗೋ ಬೀಳಬಹುದು" ಎಂದು 1/2
RSS clown @blsanthosh' s hatred for Nehru has now reached comic levels.
He's claiming Jawaharlal Nehru stopped Parliament from paying tribute to Savarkar after his death. There's just one tiny problem: Nehru passed away in 1964, while Savarkar died in 1966.
Hard to stop something from beyond the grave. At least get the dates right before rewriting history.
The @RSSorg should spend less time rewriting history & more time reading it. 😄
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
Dear Brother Vali, I am deeply sorry that you had to endure this. Such divisive and communal behavior has no place in our Telugu society, which has always stood for harmony, mutual respect, and brotherhood. I will meet you soon and look forward to tasting your famous Khoya bun!
We stand together.
ಇತ್ತೀಚೆಗೆ ರಾಜಸ್ಥಾನದಿಂದ ಸರಬರಾಜಾಗುತ್ತಿದ್ದ ಮಾಂಸದ ಕುರಿತಾದ ಘಟನೆಗಳ ಹಿನ್ನೆಲೆಯಲ್ಲಿ ರ��ಲುಗಳಲ್ಲಿ ಬಂದಿದ್ದ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು.
ಇದೀಗ ಪ್ರಯೋಗಾಲಯಗಳಿಂದ ಪರೀಕ್ಷಾ ವರದಿ ಬಂದಿದ್ದು ರಾಜಸ್ಥಾನದಿಂದ ಬಂದ ಮಾಂಸವು 'ಕುರಿ'ಯದ್ದೇ ಆಗಿದೆ ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಗತ್ಯ ಗೊಂದಲ ಸೃಷ್ಟಿಸದಂತೆ ಮತ್ತು ಈ ಕುರಿತ ಗಾಳಿ ಸುದ್ದಿಗಳಿಗೆ ಕಿವಿಗೊಡದಂತೆ ನಾನು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ.
ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಹಾಸನದ NDA ಅಭ್ಯರ್ಥಿ ಪ್ರಜ್ವಲ್ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ��ಷಪಾತ ದೋರಣೆ ಖಂಡಿಸಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ @sdpikarnataka ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವ ಪೋಲಿಸರ ಕ್ರಮ ಖಂಡನೀಯ. ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ @BallariSp ರವರಲ್ಲಿ ಆಗ್ರಹಿಸುತ್ತೇನೆ.
ಮಾನ್ಯ @siddaramaiah ನವರೇ SDPI ಪಕ್ಷವು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವ್ಯಕ್ತಿಯನ್ನು ಬಂಧಿಸಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವುದು ತಪ್ಪೇ? ಸರ್ವಾಧಿಕಾರಿ ಮನಸ್ಥಿತಿಯ ಸರ್ಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿರುವುದು ಸರಿಯೇ?
#pendrive
#BjpSeBetiBachao
#WorldBiggestSexScandal
ಫೆಲಸ್ತೀನ್ ಪರ ಹೋರಾಟಕ್ಕೆ ಅನುಮತಿ ಇಲ್ಲ,ಭಟ್ಟನ ವಿರುದ್ಧ ಹೋರಾಟಕ್ಕೆ ಕರೆ ನೀಡಿದರೆ FIR ದಾಖಲು,ಇದೀಗ ಹಿಂದೂ ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ಮಾಡಿದ HD ಕಾಮಣ್ಣನ ಬಂಧನಕ್ಕೆ ಆಗ್ರಹಿಸಿದವರನ್ನೇ ಬಂಧಿಸುವುದು ಯಾವ ನ್ಯಾಯ ?
@siddaramaiah ರವರೇ ನಿಮ್ಮನ್ನು ಅಧಿಕಾರಕ್ಕೆ ತಂದ ಮುಸಲ್ಮಾನರಿಗೆ ಯಾಕೆ ಇಂತಹ ಶಿಕ್ಷೆ ದಯವಿಟ್ಟು ಉತ್ತರಿಸಿ !!
ಮುಖ್ಯಮಂತ್ರಿ @siddaramaiah ನವರೇ, ನಾಸಿರ್ ಸಾಬ್ ಜ್ಹಿಂದಾಬಾದ್ ಎಂದಿದ್ದನ್ನು, ಪಾಕಿಸ್ತಾನ್ ಜ್ಹಿಂದಾಬಾದ್ ಎಂದು ತಿರುಚಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಮೇಲೆ, ಸತ್ಯ ��ಿರುಚಿ, ಕೋಮು ಗಲಭೆಗೆ ಪ್ರಚೋಧಿಸುವ ಆರೋಪದ ಮೇಲೆ ಕೇಸು ದಾಖಲಿಸುವ ಗಟ್ಸ್ ಇರಬೇಕಿದೆ ನಿಮಗೆ. ನೀವು ಮುಖ್ಯಮಂತ್ರಿಗಳು, ಡೈಲಾಗ್ ಕಿಂಗ್ ಅಲ್ಲ. ನೆನಪಿರಲಿ.
ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂಬುದು ಸಭಾಧ್ಯಕ್ಷರ ಆಪ್ತರನ್ನು ಹೊರತುಪಡಿಸಿ ಎಂಬ ಅನಧಿಕೃತ ನಿಯಮವೇನಾದರ��� ಇದೆಯೇ ಮಾನ್ಯ@DCDK9 ಉಳ್ಳಾಲದಲ್ಲಿ@utkhaderಆಪ್ತರು ಅಕ್ರಮ ಮರಳು ದಂಧೆ ನಡೆಸುವ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವ ಬದಲು ಪೋಲೀಸರೇ ದಂಧೆಕೋರರಿಗೆ ಬೆಂಗವಾಲಾಗಿ ನಿಂತು ಸಹಾಯ ಮಾಡುತ್ತಿದ್ದಾರೆ
ಉಡುಪಿಯ ನೇಜಾರಿನಲ್ಲಿ ನಡೆದ ನೂರ್ ಅಹ್ಮದ್ ಕುಟುಂಬದ ಸಾಮೂಹಿಕ ಹತ್ಯೆಯ ತನಿಖೆಯು ಚುರುಕುಗೊಂಡು ಹಂತಕರು ಕಾನೂನಿನ ಕುಣಿಕಗೆ ಒಳ ಪಡುವಂತಾಗಲಿ ಎಂದು @PoliceUdupi ರವರಲ್ಲಿ ಕೇಳಿಕೊಳ್ಳವುದರೊಂದಿಗೆ@laxmi_hebbalkar ಮತ್ತು @DrParameshwara ರವರು ದೀಪಾವಳಿ ಗುಂಗಿನಿಂದ ಹೊರಬಂದು ಸ್ವಲ್ಪ ಉಡುಪಿ ಕಡೆ ಗಮನ ಹರಿಸಲಿ.
#ನ್ಯಾಯದನಿರೀಕ್ಷೆಯಲಿ
ಅಭಿನಂದನೆಗಳು💐
ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಜಿಪ ನಡು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ #SDPI ಬೆಂಬಲಿತ SN ಅಬ್ದುಲ್ ರಹ್ಮಾನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ ಸಬಿತಾ ಡಿಸೋಜಾ ರವರಿ���ೆ ಹೃತ್ಪೂರ್ವಕ ಅಭಿನಂದನೆಗಳು
ಸಜಿಪನಡು ಗ್ರಾಮ ಪಂಚಾಯತ್ ನಲ್ಲಿ ಮೂರನೇ ಅವಧಿಗೂ ವಿಜಯ ಪತಾಕೆ ಹಾರಿಸಿದ SDPI
ಅಧ್ಯಕ್ಷರಾಗಿ ಇಕ್ವಾಲ್ SN ಮತ್ತು ಉಪಾಧ್ಯಕ್ಷೆಯಾಗಿ ಸಬಿತಾ ಡಿಸೋಜ ಅವರು ಆಯ್ಕೆಯಾಗಿದ್ದಾರೆ.
#SDPIKarnataka#GramPanchayatElection
Congratulations
Details of victory of SDPI-backed candidates in Dakshin kannada District Panchayats elections for the second term of President and Vice-President
#SDPI#DakshinaKannada#GramPanchayath