*ನಾಯಕರೇ...*
*ನಮ್ಮ ಸರ್ಕಾರಕ್ಕೆ ಬೆಲೆಯೇ ಇಲ್ಲವೇ....??*
*ನಮ್ಮ ದೇಶದ ಕಾನೂನುಗಳಿಗೆ ಬೆಲೆಯೇ ಇಲ್ಲವೇ...??*
*ಟೊಯೋಟಾ ಆಡಳಿತವರ್ಗ ಸರ್ಕಾರಕ್ಕೆ ಕ್ಯಾರೇ ಎನ್ನುತ್ತಿಲ್ಲ ಎಂದರೆ ಏನರ್ಥ??* @CMofKarnataka@drashwathcn@ShivaramHebbar

@ShivaramHebbar
ಟೊಯೋಟಾ ಕಾರ್ಮಿಕರ ವಿಚಾರವಾಗಿ ನಿಮ್ಮ ನಡವಳಿಕೆ.... ಟೊಯೋಟಾ ಕಂಪನಿಯಲ್ಲಿ ನೀವು ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿರುವಂತೆ ಭಾಸವಾಗುತ್ತಿದೆ...... (ಕಾರ್ಮಿಕ ಸಚಿವ ಅಲ್ಲ ಆಡಳಿತವರ್ಗದ ಸಚಿವ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದೀರಿ)

ಸಧ್ಯ ಕಾರ್ಮಿಕರ ಸಂಕಷ್ಟ ಬಗೆಹರಿಯಬೇಕು. ಆ ನಿಟ್ಟಿನಲ್ಲಿ ಟೊಯೋಟೋ ಸಂಸ್ಥೆಯ ಕಾರ್ಮಿಕರ ದೊಡ್ಡ ಮಟ್ಟದ ಪ್ರತಿಭಟನೆಗೆ ಬೆಂಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಭಟನೆಯಲ್ಲಿ ಚೆಲುವರಾಯಸ್ವಾಮಿಯವರು, ನರೇಂದ್ರ ಸ್ವಾಮಿಯವರು, ಬಾಲಕೃಷ್ಣರವರು ಹಾಗೂ ರೈತ ಸಂಘಟನೆಗಳು ಸಹ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು
#SaveToyotoEmployees