ಮಾನ್ಯ ಉನ್ನತ ಶಿಕ್ಷಣ ಸಚಿವರೇ @drashwathcn
ವಿದ್ಯಾರ್ಥಿಗಳಿಗೆ ನೀವು ಕೊಡುವ ಮಾನಸಿಕ ಒತ್ತಡ ಅವರಿಂದ ತಡೆದುಕೊಳ್ಳುವುದು ಸಾಧ್ಯವಿಲ್ಲ.
ನಿಮಗೆ ಬೇಕಾದ ಹಾಗೆ ನಿರ್ಧಾರ ತೆಗೆದುಕೊಳ್ಳ
ಬೇಡಿ.
ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ನೋಡಿಕೊಳ್ಳಿ.
ಅವರ ಜೀವನದಲ್ಲಿ ನಿಮ್ಮ ಬೆಲೆ ಬೇಯಿಸ ಬೇಡಿ
ಅವರ ಕನಸುಗಳನ್ನು ನುಚ್ಚು ನೂರು ಮಾಡಬೇಡಿ🙏
I Request @ugc_india To Promote the odd Semester Exams for the academic year 20-21.
Students are mentally Tortured!
How can students study Both sem Exams At A Time. @drashwathcn@BSYBJP
Promotion Of Odd Semester exams is very much Necessary For VTU 1st year students.
Students are not robots to balance all Subjects at a time.
They too have Lots of mental pressure.@drashwathcn
"Promote odd Sem Exams "
#cancelvtuExams#canceldegreeExams#savevtustudents