ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಎನ್. ಮಂಜಪ್ಪನವರ ನಾಯಕತ್ವದಲ್ಲಿ ಸದಸ್ಯತ್ವ ಅಭಿಯಾನ ಬಿರುಸುಗೊಂಡಿದೆ
ನಮ್ಮ ಪಕ್ಷ, ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಬರುವ ರಾಜ್ಯದ ಜನತೆಗೆ, ಇತರೆ ಪಕ್ಷದ ನಾಯಕರುಗಳಿಗೆ ಆದರದ ಸ್ವಾಗತ
ಬನ್ನಿ, ಎಲ್ಲರೂ ಒಂದಾಗಿ ಸಮ ಸಮಾಜದ ಆಶಯ ಬಿತ್ತೋಣ, ಬೆಳಯೋಣ
@MediaCellSP@samajwadiparty
ಗೋವಾ ಕಾಂಗ್ರೆಸ್ಸಿನ 8 ಶಾಸಕರು ಬಿಜೆಪಿಯ ತತ್ವ ಸಿದ್ಧಾಂತವನ್ನು ಕಾಯಾವಾಚಾಮನಸಾ ಒಪ್ಪಿ ಪಕ್ಷಾಂತರ ಮಾಡಿದ್ದಾರೆ. ಬಿಜೆಪಿಯು ಈ ಶಾಸಕರ ಸಚ್ಚಾ��ಿತ್ರ್ಯ ಹಾಗೂ ನಿಯತ್ತನ್ನು ಪರಿಗಣಿಸಿ ತನ್ನ ಪಕ್ಷಕ್ಕೆ ಸ್ವಾಗತಿಸಿದೆ. ಇದನ್ನು ಭಾರತದ ಜನತೆ ನಂಬಿದೆ.
@BJP4India
@prajavani
@Vijayavani
@kannadaprabha_
ನಾಡಿನ ಸಮಸ್ತ ಜನತೆಗೆ #ಗೌರಿಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!
ಬೆಲೆ ಏರಿಕೆಯಿಂದ, ಸಮಾಜದ ಸ್ವಾಸ್ತ್ಯ ಕದಡುವ ಕೃತ್ಯಗಳಿಂದ ಜನ ಸಾಮಾನ್ಯರ ಬದುಕು ದುರ್ಭರವಾಗಿದೆ, #ಸಮಾಜವಾದಿ ಪಕ್ಷವು ಈ ಶುಭ ಸಂದರ್ಭದಲ್ಲಿ ಎಲ್ಲ ರೀತಿಯ ಕಷ್ಟದ ದಿನಗಳು ಕಳೆದು ಸುಗಮ ಹಾದಿಗೆ ಮರಳಲಿ ಎಂದು ಹಾರೈಸುತ್ತದೆ, ಅದಕ್ಕಾಗಿ ಶ್ರಮಿಸುತ್ತದೆ.
@samajwadiparty
@CMofKarnataka ಶಿಕ್ಷಣ ಮತ್ತು ಅರೋಗ್ಯ ಕ್ಷೇತ್ರ ಖಾಸಗಿಯವರ ಕೈ ಸೇರಿ ಹಣ ಮಾಡುವ ದಂಧೆಯಾಗಿದೆ. ಈ ಎರಡು ಸೇವಾಕ್ಷೇತ್ರಗಳೂ ಸರ್ಕಾರದ ಒಡೆತನದಲ್ಲಿಯೇ ಇರಬೇಕು. ಪ್ರಾಮಾಣಿಕವಾಗಿರಬೇಕು. ಇದಾಗದ ಹೊರತು ಮೇಲಿನ ಮಾತುಗಳು ನಿರರ್ಥಕ.
ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕಬಳಕೆ (ಸಿಂಗಲ್ ಯೂಸ್) ಪ್ಲಾಸ್ಟಿಕ್ ದೇಶದಾದ್ಯಂತ ಜುಲೈ 1 ರಿಂದ ನಿಷೇಧವಾಗಲಿದೆ. ಈ ಪ್ಲಾಸ್ಟಿಕ್ನ ಉತ್ಪಾದನೆ, ಆಮದು, ದಾಸ್ತಾನು, ವ���ತರಣೆ, ಮಾರಾಟ ಹಾಗೂ ಬಳಕೆ ಎಲ್ಲವೂ ನಿಷೇಧವಾಗಲಿದೆ.
#PlasticBan #SingleUsePlastic
@samajwadiparty#Karnataka state President N.Manjappa met Jagadish Yadav, President, Samajwadi Party - Andhra Pradesh in Bengaluru and discussed about party organization in southern India.
Karnataka state working President SG Math, C Thammanna, VP, were also part of meeting
ರೈತ ಮುಖಂಡ ಶ್ರೀ #ರಾಕೇಶ್#ಟಿಕಾಯತ್ ಅವರ ಮೇಲೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಹಲ್ಲೆಯನ್ನು #ಕರ್ನಾಟಕ#ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಎನ್. ಮಂಜಪ್ಪನವರು ತೀವ್ರವಾಗಿ ಖಂಡಿಸಿದ್ದಾರೆ.
#ಪಠ್ಯಪರಿಷ್ಕರಣೆಯಲ್ಲಿ ಆಗಿರುವ ಅನಾಹುತ ತಪ್ಪಿಸಿ ಸದ್ಯಕ್ಕೆ ಹಳೆಯ ಪಠ್ಯವನ್ನೇ ಮುಂದುವರೆಸಲು ಸಹ ಮಂಜಪ್ಪನವರು ಆಗ್ರಹಪಡಿಸಿದರು
@samajwadiparty