"ಜೊತೆಗಿರದ ಜೀವ ಎಂದಿಗೂ ಜೀವಂತ"
ನನ್ನ ದೇವರು ಕರ್ನಾಟಕ ರತ್ನ
ಡಾ|| ಪುನೀತ್ ರಾಜಕುಮಾರ್ ಅವರ ಜನ್ಮದಿನದ ಗೌರವಪೂರ್ವಕ ನಮನಗಳು.
ಸದಾ ನಿಮ್ಮ ನೆನೆಪಲ್ಲಿ ಅಪ್ಪು ದೇವ್ರು.. 🙏
ಅಪ್ಪು ಅಡ್ಡ ಶಿವಮೊಗ್ಗ
@PuneethRajkumar@Ashwini_PRK
ಜಗತ್ತು ತಿರುಗಿ ನೋಡೋ ಹಂಗ್ ಏನಾದ್ರು ಮಾಡ್ಬೇಕು ಅನ್ನೋ ಆಸೆ ಇದೆ , ಅದಿಕ್ಕೆ ಬೇಕಾಗಿರೋ ಛಲನು ಇದೆ , ಜೊತೆಗೆ ಭಯನು ಇದೆ , ಎಲ್ಲದಕ್ಕಿಂತ ಮೀರಿ ಜವಾಬ್ದಾರಿ ಇದೆ ,ನಮ್ಮ GHOST ಚಿತ್ರದ ಈ ಟ್ರೈಲರ್ , ನೋಡಿ ಹರಸಿ ಹಾರೈಸಿ , ಗ್ಯಾಪಲ್ಲಿ SHARE ಮಾಡಿ.
https://t.co/avltr4Js3c
#GhostTrailer#GhostMovie#October19th
ನನ್ನ ಪ್ರೀತಿಯ ಎಲ್ಲಾ
ಸ್ನೇಹಿತರಿಗೂ
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ನಿಮ್ಮೆಲ್ಲರ ಪ್ರೀತಿಯ ಸಹಕಾರ ಸದಾ ಹೀಗೆ ಇರಲಿ
ನಿಮ್ಮೆಲ್ಲ ಕನಸು ನನಸಾಗಲಿ ಎಂದು ಆಶಿಸುತ್ತೇನೆ.😍😍😍
ಇಂತಿ ನಿಮ್ಮ ಪ್ರೀತಿಯ
Sandeep Sanny
Casting Director
Kannada Film Industry
ಸಂಸ್ಥಾಪಕರು
Angels Casting Agency
Shivamogga