Sir , when I applying land surveyor post ,at time of payment i select both Village Account & Land surveyor option,and i made payment 850/- ,it's confirmed both application applied successfully or not
@KEA_karnataka
@MBPatil ಸರ್ ನಿಮ್ಮ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಆದರೆ ಇದರಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ಅವಕಾಶ ಸಿಗುತ್ತೆ ಅದರ ಮಾಹಿತಿ ನೀಡಿದರೆ ಅದು ನಿಜವಾದ ಅರ್ಥದ ಅವಕಾಶ ಬರೀ % ಬೇಡ sir Thank you
ಇದು ತುಂಬಾ ಒಳ್ಳೆಯ ಕೆಲಸ ಆದರೆ
ಇದರಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ಅವಕಾಶ ಸಿಗುತ್ತೆ ಅಂತಾ ನಮ್ಮ ಸರಕಾರ ತಿಳಿಸಬೇಕು ಯಾಕೆಂದರೆ ಎಲ್ಲಾ ಉದ್ಯೋಗ ಬೇರೆ ಬೇರೆ ರಾಜ್ಯದವರಿಗೆ ಸಿಗುತ್ತಿದೆ
@Vinayreddy71 ಬೆಂಗಳೂರಿನಲ್ಲಿ ಕನ್ನಡ ಮಾತಾಡಬಾರದು ಅನುವಷ್ಟು ಹೊರರಾಜ್ಯ ದವರು ಹೆಚ್ಚಾಗಿ ಬರುತ್ತಿದ್ದರೆ ಮುಂದೇ ಒಂದು ದಿನ ಕನ್ನಡ ಭಾಷೆ ಮಾತಾಡೋಕ್ಕೆ ಕನ್ನಡಿಗರೂ ಇರುವುದಿಲ್ಲ ಇದು ಕನ್ನಡದ ಅವನತಿ ಶುರು, ಅದಕೆ ನಮ್ ಸರಕಾರ, ಜನ ಕನ್ನಡ ಬಗ್ಗೆ ಕಾಳಜಿ ವಹಿಸಬೇಕು. ಅದಕ್ಕೆ ಕನ್ನಡಿಗರು ಒಂದಾಗಿ ಹೊರ ರಾಜ್ಯ ದವರನು ಇಲ್ಲಿಂದ ಓಡಿಸಬೇಕು
@KMDSGoK
Sir ,please mention which additional documents documents are uploaded to Renew LB Licence to Technical Person at Nirmana-2 software and please start Support Desk for any complaint face in applying because it's not working
Thank you
ನಮಸ್ತೇ ಕರ್ನಾಟಕ, ದಯವಿಟ್ಟು ಎಲ್ಲ ಪೋಷಕರಲ್ಲಿ ನನ್ನ ವಿನಂತಿ
ನಿಮ್ಮ ಮಕ್ಕಳಿಗೆ Enginnering ಮಾಡಿಸುವ ಆಸೆ ಇದರೆ,ಸಿವಿಲ್ ಎಂಿನಿಯರಿಂಗ್ ಮಾತ್ರ ಮಾಡಿಸಬೇಡಿ , ಸಿವಿಲ್ ಎಂಿನಿಯರಿಂಗ್ ಮಾಡಿದರೆ ಜೀವನ ನಡೆಸಲು ಸಾಧ್ಯವಿಲ್ಲ ಕಾರಣ ಬಹಳ ಸುಲಭ, ಕನ್ಸ್ಟ್ರಕ್ಷನ್ ಯಾರೂ ಬೇಕಾದರೂ ಮಾಡಬಹುದು ನೂ ಡಿಗ್ರಿ required
@KDA_Bengaluru ಇದೆ ರೀತಿ ಕರ್ಣಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಒಂದು ಅಭಿಯಾನ ನಡೆಸಿ.
ನಿಮ್ಮ ಜೊತೆಗೆ ಸದಾ ಕನ್ನಡಿಗರು
ಬೆಂಬಲವಾಗಿ ನಿಲ್ಲುತ್ತವೆ. ಧನ್ಯವಾದಗಳು