ಬಿಬಿಎಂಪಿಯಲ್ಲಿ ನಕ್ಷೆ ಮಂಜೂರಾತಿಗೆ ಅನುಮೋದನೆ ಆಗುವ ಮೋದಲೆ ಚಅಡಿಗೆ ಸರ್ಕಾರದ ಪಾರ್ಟಿ ಫಂಡ್ 75ರೂ,ಹಾಗೂ ನಗರ ಯೋಜನೆ ಅಧಿಕಾರಿಗಳಿಗೆ ಚಅಡಿಗೆ ರೂ25ರಂತೆ ಸಂದಾಯವಾದ ನಂತರ ಅನುಮೋದನೆ ಆಗುತ್ತಿದೆ,ಈ ಸಂದರ್ಭದಲ್ಲಿ ನಾವು ಬ್ರಿಟಿಷರ ಕಪ್ಪಕಾಣಿಕೆಯ ಸರ್ಕಾರವೋ ಅಥವಾ ಯಾವ ಸರ್ಕಾರದಡಿಯಲ್ಲಿ ಇದ್ದೇವೆ ಎಂದು ತಿಳಿಯುತ್ತಿಲ್ಲ #BBMP@RahulGandhi
Our Honour & Privilege, Presenting the Epic Saga of India’s Greatest Warrior King – The Pride of Bharat: #ChhatrapatiShivajiMaharaj. #ThePrideOfBharatChhatrapatiShivajiMaharaj
This isn’t just a film – it’s a battle cry to honor a warrior who fought against all odds, challenged the might of the Mighty Mughal empire, and forged a legacy that can never be forgotten.
Get ready for a Magnum Opus Action Drama, a cinematic experience unlike any other, as we unfold the untold story of #ChhatrapatiShivajiMaharaj
Global Release on 21st January 2027
हर हर महादेव 🚩🇮🇳
@thisissandeeps
ಶ್ರೀ ಬಾಲಾಜಿ ಬಿಲ್ಡರ್ಸ್ ಮತ್ತು ಪ್ರಮೋಟರ್ಸ್ ಸಂಸ್ಥೆಯ ಮಾಲಿಕರಾದ ನಮ್ #ಯಜಮಾನ್ರು ಶ್ರೀಮಾನ್ #ಎಸ್_ಹರಿ ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು🎂💐🙏
ಜಗನ್ಮಾತೆ ತಾಯಿ ಚಾಮುಂಡೇಶ್ವರಿಯು ಅವರಿಗೆ ಆಯೂರಾರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ👏
ಚಂದ್ರಯಾನ - 3 ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಹಿಡಿದ ಕನ್ನಡಿ. ಈ ಹೆಮ್ಮೆಯ ಗುರಿ ಸಾಧಿಸಿದ ವಿಜ್ಞಾನಿಗಳ ಪ್ರಯತ್ನಕ್ಕೆ ಅಭಿನಂದನೆಗಳು. ಜೈ ಹಿಂದ್
#Chandrayaan3
📢 BIG & EXCLUSIVE INTERVIEW
I'm part of #Kannada cinema, not industry's machinations," states @dasadarshan 🌟 Celebrating 26 incredible years, the #ChallengingStar In this candid conversation, he reflects on his journey, talks about his next project.
https://t.co/TTahQ6PSvd @NamCinema@Dcompany171
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಎಡ್ರಪಲ್ಲಿ ಗ್ರಾಮದಲ್ಲಿ ನೆನ್ನೆ ನಡೆದ ಕಾವಡಿ ಹಬ್ಬದ ಉತ್ಸವದಲ್ಲಿ ಕಾಟೇರ ಚಿತ್ರದ ಅಬ್ಬರದ ಪ್ರಚಾರ ಮಾಡಿದ ಬಾಸ್ ಅಭಿಮಾನಿಗಳು 🙏🔥#Dboss@dasadarshan#DarshanThoogudeepa#DFDH
Here is the Announcement BOSS Fans have all been Excited For🔥
The Grand Unveil of BOSSISM 26th Year Anniversary will be Done TOMORROW Exactly at 7:30PM along with the HASHTAG👑🔥
Get Ready to SPREAD BOSSISM😎💪
#26YearsOfBOSSism#DBoss#Kaatera@dasadarshan