ನಮಗೆSuggestionಅವಶ್ಯಕತೆ ಇದ್ರೆ ಸುದೀಪ್ ಸರ್ ಹತ್ರ ನಾವೇ ಹೋಗ್ತೀವಿ, ಅವರು loose talk ಎಲ್ಲ ಮಾತಾಡಲ್ಲ ಅವರು ಮಾತನಾಡಿದ್ರೇ ಒಂದು ತೂಕ ಇರುತ್ತೆ ನಾನು #Devil ಚಿತ್ರದಲ್ಲಿ ನಟಿಸ್ತಿದೀನಿ ಅಂತ ಹೇಳ್ದಾಗ All the best ಹೇಳುದ್ರು - BBK10 fame ವಿನಯ್ ಗೌಡ❤️
ಈ ಮನುಷ್ಯ #KicchaSudeep Boss ಎಲ್ಲರಿಗೂ ಒಳ್ಳೆಯದನ್ನೇ ಬಯಸ್ತಾರೆ🙏
Age ಆಗ್ತಾ ಆಗ್ತಾ value ಜಾಸ್ತಿ ಆಗೋದು
ಒಂದು ವೈನಿಗೆ ಇನ್ನೊಂದು " ಶಿವಣ್ಣ "ನವರಿಗೆ
ತೆರೆ ಮೇಲೆ ನಗಿಸುತ್ತಾ,ಅಳಿಸುತ್ತಾ
ಕುಣಿಯುತ್ತಾ ..ಆಕ್ಷನ್ ಮಾಡುತ್ತಾ
ಸದಾ ಎಲ್ಲರನ್ನೂ energy boostersನಂತೆ
ಹುರಿದುಂಬಿಸುವ ಡಾ!!ಶಿವರಾಜ್`ಕುಮಾರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು..
@NimmaShivanna#happybirthdayshivanna
Wishing u the best of happiness, health and more & more success @NimmaShivanna anna.
Stay blessed as always and keep inspiring as always.
Happy bday🥳
ಮಾನ್ಯ @siddaramaiah ರವರೇ,
ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದಿರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ!
ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ��ಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ.
ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದ.🥲
ಅಕ್ಕಿ ಕೊಡುವ ಮೊದಲೇ ಕೇಂದ್ರದ ಕಡೆ ‘ಕೈ’ ತೋರಿಸಿ ನಿರೀಕ್ಷಣಾ ಜಾಮೀನು ಪಡೆಯುವ ನಿಮ್ಮ ‘ಗ್ಯಾರಂಟಿ’ ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ ಸ್ವಾಮಿ. 🤨
Happy to launch "ಯದಾ ಯದಾ ಹಿ" title track . Best wishes to the entire team of friends. 🤗❤️
https://t.co/kstVcm6ONb
@diganthmanchale , @imsimhaa , @iamhariprriya . Directed by @alle_ashok_teja All The Best #yadhayadhahi .
Pleasure is mine #Thanu sir and @theVcreations
Thank you team for a wonderful time on set during the teaser shoot.
Looking forward to seeing the first cut asap.
🥂🤗
ನಾವು ಕರ್ನಾಟಕದ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸ���ತ್ತೇವೆ. ನಾವು ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ, ಸರಿಪಡಿಸಿಕೊಂಡು, ಪಕ್ಷವನ್ನು ಪುನಃ ಸಂಘಟಿಸಿ, ಸಂಸತ್ ಚುನಾವಣೆಯ ವೇಳೆಯಲ್ಲಿ ಮತ್ತೊಮ್ಮೆ ಪುನರಾಗಮಿಸುತ್ತೇವೆ.
We accept the verdict of people of Karnataka with due respect, we will take this verdict in our stride.
We will Analyse and correct our fault lines and rebuild the party and come back during parliamentary elections.
A magnificent journey which will only get bigger and bigger. Glad I could be a small part of it. Awaiting the beginning of a new journey @KicchaSudeep sir! #27YearsOfKichcha
I am humbled and grateful for all the support and good wishes. I am glad to let you know that my surgery was a success. The road to recovery has begun and I am ready for the challenges ahead.
Thank you to the @BCCI , @JayShah & government authorities for their incredible support.
ನಿಮ್ಮ ಹಾದಿ, ಪರಿಶ್ರಮ ನಮಗೆಲ್ಲಾ ಸ್ಫೂರ್ತಿ. ಇನ್ನೂ ಹೆಚ್ಚೆಚ್ಚು ಒಳ್ಳೆಳ್ಳೆ ಸಿನೆಮಾ, ಪಾತ್ರಗಳು ನಿಮ್ಮ ಪಾಲಾಗಲಿ ಎಂದು ಆಶಿಸುತ್ತೇನೆ. ಪ್ರೀತಿಯ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಾ��ಳು..
@TheNameIsYash