Humbled and proud as a Fauji to meet Chief today as a Member of Parliament.
From the olive greens to public service, Gen V K Singh has shown the path for the likes of me to tread and serve Ma Bharati.
@Gen_VKSingh thank you for always being a force that guides & inspires Gen Saab.
Attended NDA Parliamentary Meet in the Central Hall Parliament today in the august presence of PM @narendramodi Ji, HM @AmitShah Ji, NDA Leaders and all newly elected Lok Sabha MPs.
Modiji has been chosen as the leader of the National Democratic Alliance parliamentary party paving the way for him to take charge as the Prime Minister of Bharat for the third time.
#PhirEkBaarModiSarkar
ಲೋಕಸಭಾ ಚುನಾವಣೆ ಅಂಗವಾಗಿ ಇಂದು ನಮ್ಮ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಾಯಿತು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಶ್ರೀ @CaptBrijesh ಅವರು, ಶಾಸಕರಾದ ಶ್ರೀ @vedavyasbjp, ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶ್ರೀ ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಶ್ರೀ ನಾಗರಾಜ್ ಶೆಟ್ಟಿ, ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು, ಶ್ರೀ ರಾಕೇಶ್ ರೈ ಕಡೆಂಜಿ, ಶ್ರೀ ರವಿಶಂಕರ್ ಮಿಜಾರ್, ಪೂರ್ಣಿಮಾ, ಪೂಜಾ ಪೈ, ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು
ಹಾಗೂ ಹಲವಾರು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Grateful to all our Gujarati, Rajasthani, North Indian, Punjabi, Marathi people of Mangaluru who came together for an interaction last evening.
The chants of “Modi Modi” were a loud declaration of #PhirEkBaarModiSarkaar.
Let’s make it happen!
#DakshinaKannada
ನನ್ನ ದೊಡ್ಡಪ್ಪ ದಿ| ಎ. ಜಯರಾಮ್ ರೈ ಅವರು
ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲದ ಮೊದಲ ಅಧ್ಯಕ್ಷರಾಗಿದ್ದರು…
ಅಜಾತಶತ್ರು ವಾಜಪೇಯಿ ಅವರು ಪುತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ಹಾರ ಹಾಕಿದ ಚಿತ್ರ ಇದು (Pic 1)
ನನ್ನ ಬಾಲ್ಯದ ಹೆಚ್ಚಿನ ದಿನಗಳನ್ನು ನಾನು ಸಾಂತ್ಯದಲ್ಲಿರುವ ಅವರ ಮನೆಯಲ್ಲೇ ಕಳೆದ ಕಾರಣ ದೊಡ್ಡಪ್ಪನ ಒಡನಾಟವು ನನ್ನ ಸಾಮಾಜಿಕ ಚಟುವಟಿಕೆಗಳ ಹಾಗೂ ರಾಜಕೀಯ ಜೀವನದ ದೀಕ್ಷೆ ಅಂತ ಹೇಳಿದರೆ ಅತಿಶಯವಾಗದು …
ಪುತ್ತೂರು ಪ್ರವಾಸದ ಸಂದರ್ಭ ಇಂದು ಅವರ ಮನೆಗೆ ಭೇಟಿ ನೀಡಿದ ಭಾವುಕ ಕ್ಷಣ…
#ಪ್ರಚಾರಪಯಣ #ದಕ್ಷಿಣಕನ್ನಡ #AtalBihariVajpayee #Puttur #LokSabhaElection2024
ಅಪ್ಪಣೆಯ ಅಪ್ಪುಗೆ 🙏🏽
ಹಿರಿಯ ಬಿಜೆಪಿ ನೇತಾರರಾದ ಮುಗೆರೋಡಿ ಗುತ್ತು ಬಾಲಕೃಷ್ಣ ರೈ ಅವರನ್ನು ಭೇಟಿ ಮಾಡಿದಾಗ…
#DakshinaKannada is a fortress built with bricks of nationalism by visionary leaders across generations…
#LokSabhaElection2024#ಪ್ರಚಾರಪಯಣ
Wishing our very own ‘Karnataka’s Singham’ who is roaring in Tamilnadu the best on being chosen by our @BJP4India as its Loksabha candidate from Coimbatore.
May the lotus bloom all over Tamil Nadu and witness a wave of transformation under your leadership driven by the vision of our PM Shri @narendramodi.
#LokSabhaElection2024 #TamilNadu
ಸುಳ್ಯ ಪ್ರವಾಸದ ಸಂದರ್ಭದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯರವರ ಅವರೊಂದಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದೆನು..
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪ್ರಮುಖರು, ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು..
#LokSabhaElections2024 #DakshinaKannada #CampaignTour #ConstituencyTour #AbkiBaar400Paar