ತುಡರ್ ಎಂದರೆ ತುಳುಭಾಷೆಯಲ್ಲಿ ಬೆಳಕು ಎಂದರ್ಥ.
ಬೆಳಕಿನ ಮೂಲಕ ಸಾಮರಸ್ಯದ ಸಂದೇಶವನ್ನು ಎಲ್ಲೆಡೆ ಸಾರುವ ಪ್ರಯತ್ನವನ್ನು 2021ನೇ ಸಾಲಿನ ದೀಪಾವಳಿಯಿಂದ @RSSorg ಯ ಸಾಮರಸ್ಯ ವಿಭಾಗ ಆರಂಭಿಸಿತು.
#ಪುಣಚ ಎಂಬ ಪುಟ್ಟ ಹಳ್ಳಿಯಿಂದ #Emergency ವಿರುದ್ಧ ಹೋರಾಟ ಮಾಡಿ ಜೈಲುವಾಸಕ್ಕೊಳಗಾದವರ ಪಟ್ಟಿ (ಅಪೂರ್ಣ)
ಶ್ರೀಧರ ನಾಯ್ಕ ದಂಡುಮೂಲೆ
ಶ್ರೀಧರ ನಾಯಕ್
ಶ್ರೀಮತಿ ಶ್ಯಾಮಲಾ
ಶ್ರೀಮತಿ ಲಕ್ಷ್ಮಿ
ವರ್ಮುಡಿ ಗೋಪಾಲಕೃಷ್ಣ ಭಟ್
ಸುರೇಂದ್ರ,ಮಂಜಯ್ಯ ಆಚಾರ್ಯ
ನಟ್ಟಿ ರಾಮಕೃಷ್ಣ
ಪುರುಷೋತ್ತಮ ನಾಯಕ್ (11/n)
#Emergency1975#ತುರ್ತುಪರಿಸ್ಥಿತಿ50
ಸಂವಿಧಾನದ ಕಗ್ಗೊಲೆ ಮಾಡಿ ಸರ್ವಾಧಿಕಾರವನ್ನು ಹೇರಿದ ಅಡಳಿತದ ವಿರುದ್ಧದ ಹೋರಾಟಕ್ಕಾಗಿ ತಮ್ಮ ಯೌವನದ ದಿನಗಳನ್ನು ಅರ್ಪಣೆ ಮಾಡಿದವರನ್ನು ನೆನಪು ಮಾಡುವ ಪ್ರಯತ್ನ. ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಎರಡು ದಿನಗಳಿಂದ ಹಿಡಿದು ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅನುಭವಿಸಿದವರು ನೂರಾರು ಜನ.(1/n)
#Emergency1975#ತುರ್ತುಪರಿಸ್ಥಿತಿ50
ದಿ. ವಡ್ಯ ವಿಶ್ವನಾಥ ಭಟ್
ಪುತ್ತೂರಿನ ಕಬಕ ಸಮೀಪದ ವಡ್ಯದವರು.
ವಿದ್ಯಾರ್ಥಿ ಜೀವನದಲ್ಲಿ #Emergency ವಿರುದ್ಧ ಹೋರಾಡಿ, #MISA ದಡಿ ಎರಡು ವರ್ಷ ಶಿಕ್ಷೆಗೊಳಗಾದವರು. ಅಂದಿನ ಏರೋಪ್ಲೇನ್ ಕಠಿಣ ಶಿಕ್ಷೆಯ ಪರಿಣಾಮಗಳು ದಿವಂಗತರಲ್ಲಿ ಕೊನೆಯವರೆಗೂ ಕಾಣುತ್ತಿದ್ದವು (8/n)
#Emergency1975#ತುರ್ತುಪರಿಸ್ಥಿತಿ50
ಮಲ್ಲಿಕಾರ್ಜುನ S N
#Emergency ಯ ವಿರುದ್ಧ ಹೋರಾಡಿ ಕಠಿಣ ಶಿಕ್ಷೆ ಪಡೆದು ಅದರ ಪರಿಣಾಮಗಳನ್ನು ಈಗಲೂ ಎದುರಿಸುತ್ತಿರುವವರು.ಶಿವಮೊಗ್ಗದಿಂದ ದಕ.ದ ಪುಣಚ ಎಂಬ ಪುಟ್ಟ ಹಳ್ಳಿಯ ಶ್ರೀದೇವಿ ಶಾಲೆಗೆ ದೈಹಿಕ ಶಿಕ್ಷಕರಾಗಿ ಬಂದು ಸಾವಿರಾರು ವಿದ್ಯಾರ್ಥಿಗಳನ್ನು ರಾಷ್ಟ್ರಕಾರ್ಯಕ್ಕೆ ಪ್ರೇರೇಪಿಸಿದವರು. (7/n)
#Emergency1975#ತುರ್ತುಪರಿಸ್ಥಿತಿ50
ದಿ.ಕೃಷ್ಣ ಭಟ್ ನೀರ್ಕಜೆ
#ಪುಣಚ ದ ಅಜ್ಜಿನಡ್ಕದಲ್ಲಿ ಸುಮಾರು 50ಕ್ಕೂ ಹೆಚ್ಚು ವರ್ಷಗಳ ಕಾಲ ನಿರಂತರವಾಗಿ ಸಂಘದ ಶಾಖೆ ಆಗುವಂತೆ ನೋಡಿಕೊಂಡ ಹಿರಿಯರು.
#Emergency ಯ ವಿರುದ್ಧದ ಹೋರಾಟದಲ್ಲಿ #MISA ಅಡಿ ಎರಡು ವರ್ಷಗಳ ಕಾಲ ಬಂಧಿತರಾದವರು.
(6/n)
#Emergency1975#ತುರ್ತುಪರಿಸ್ಥಿತಿ50
ಗೋಪಾಲಕೃಷ್ಣ ಭಟ್ ಓಂಕಾರಮೂಲೆ
ಪ್ರಜಾಪ್ರಭುತ್ವದ ಕಗ್ಗೊಲೆಯಾದ #Emergency
ಯನ್ನು ವಿರೋಧಿಸಿ ಹೋರಾಟ ನಡೆಸಿ ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದವರು. #ಪುಣಚ ಗ್ರಾಮದಿಂದ #MISA ಅಡಿಯಲ್ಲಿ ಬಂಧಿತರಾದವರು ಇವರೂ ಕೂಡ ಹೌದು. ಪ್ರಸ್ತುತ ಹೋಮಿಯೋಪತಿ ವೈದ್ಯರು.(5/n)
#Emergency1975#ತುರ್ತುಪರಿಸ್ಥಿತಿ50
ದಿ. ರಮೇಶ್ ಚಂದ್ರ ನಾಯಕ್ ಪುಣಚ
ದಕ್ಷಿಣ ಕನ್ನಡದ #ಪುಣಚ ದವರು. #Emergency ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಅನೇಕರನ್ನು ಪ್ರೇರೇಪಿಸಿ ಸೆರೆವಾಸ ಅನುಭವಿಸಿದವರು. ನಂತರ ಶಿಕ್ಷಣ ಸಂಸ್ಥೆಗಳನ್ನು ಗ್ರಾಮದಲ್ಲಿ ಕಟ್ಟಿ ಬೆಳೆಸಿದ ಮಹನೀಯರು
(3/n)
#Emergency1975#ತುರ್ತುಪರಿಸ್ಥಿತಿ50
ದಿ.ನಾರಾಯಣ ಭಟ್ ಸುಣ್ಣಂಗುಳಿ ದಿವಾಣ.
ಬಾಲ್ಯದಿಂದಲೇ RSS ಸ್ವಯಂಸೇವಕ.ದ.ಕ. ದ ವಿಟ್ಲ ಸಮೀಪದ ಕೋಡಪದವಿನವರು. ಆಗಿನ ಕಾಲದ RSS ಹಿರಿಯರ ಸಖ್ಯದೊಂದಿಗೆ #Emergency ವಿರುದ್ಧ ಹೋರಾಟ ನಡೆಸಿ #MISA ಅಡಿ ಬಂಧಿತರಾಗಿ ಎರಡು ವರ್ಷಗಳ ಕಾಲ ಶಿಕ್ಷೆಗೆ ಒಳಪಟ್ಟವರು.
(2/n)
#Emergency1975#ತುರ್ತುಪರಿಸ್ಥಿತಿ50
ಚಾಯ್ ವಾಲಾನಿಂದ ಪ್ರಧಾನಿ ಹುದ್ದೆವರೆಗೆ!
2014ರ ಈ ದಿನದಂದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿಂದೆಂದೂ ಕಾಣದ ರೀತಿಯಲ್ಲಿ ಅಮೋಘ ಗೆಲುವು ದಾಖಲಿಸಿದ ದಿನ.
ಮೋದಿ ರಾಜಕೀಯ ಗದ್ದುಗೆ ಹಾದಿ...
🧵1/20
ಸಾಮರಸ್ಯದ ನವ್ಯಯುಗಕೆ ನಿಮಗಿದೋ ಆಮಂತ್ರಣ.
ತರತಮ ವಿಷಕಳೆಯ ಕೀಳಿ ಪರಕೀಯತೆಯ ಪದರ ಸೀಳಿ ಸಮಾಜದ ಕಟ್ಟಕಡೆಯ ಬಂಧುಗಳೂ ಸಮಾಜದ ಎಲ್ಲರ ಜತೆ ಬೆರೆತು ಬಾಳಿ ಅಸ್ಪೃಶ್ಯತೆಯ ಮನೋಭಾವವನ್ನು ಹೋಗಲಾಡಿಸುವಲ್ಲಿ ಮುಖ್ಯಪಾತ್ರ ವಹಿಸಿದವು ವಿಭಾಗದ ಗ್ರಾಮ ಗ್ರಾಮಗಳಲ್ಲಿ ಸ್ಥಾಪಿತವಾದ #RSS ಪ್ರೇರಿತ ಭಜನಾ ಮಂದಿರಗಳು.
#ಕರ್ನಾಟಕದಲ್ಲಿಸಂಘ#RSSinKarnataka
1953 ರ ಪ್ರಾಂತ ಸಂಘ ಶಿಕ್ಷಾ ವರ್ಗದ ನಂತರ ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಭಾಗ ವ್ಯವಸ್ಥೆ ರೂಢಿಗೆ ಬಂತು.
ದ.ಕ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು & ಶಿವಮೊಗ್ಗ ಜಿಲ್ಲೆ ಒಳಗೊಂಡ ಮಂಗಳೂರು ವಿಭಾಗ ಹುಟ್ಟಿಕೊಂಡಿತು. ವಿಭಾಗ ಪ್ರಚಾರಕರಾಗಿ ಶ್ರೀ ಹೊ. ವೆ. ಶೇಷಾದ್ರಿಯವರು ನಿಯುಕ್ತರಾದರು.
#ಕರ್ನಾಟಕದಲ್ಲಿಸಂಘ#RSSinKarnataka
ಕನ್ನಡ ವಾರಪತ್ರಿಕೆಯಾದ ತರಂಗದ ಎರಡು ಮುಖಪುಟಗಳು ಇಲ್ಲಿವೆ.
1998 ರಲ್ಲಿ, ಅದು ಹೀಗಿತ್ತು: "RSS- ಹಾಗೆoದರೇನು?"
26 ವರ್ಷಗಳ ನಂತರ, ಅದು ಹೇಳುತ್ತದೆ: "RSS 100- ರಾಷ್ಟ್ರೀಯ ಸೇವಾರಾಧನೆಯ ಸಂಕಲ್ಪಶುದ್ಧ ಸಂಘಟನೆ" - ಇದು ಸಮಾಜವು ಈಗ #RSS ಅನ್ನು ಹೇಗೆ ನೋಡುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ
#RSS100
ಪೂರ್ತಿ ಸವೇದುಹೋದ ಚಕ್ರದಿಂದ ಚಾಲಕನ ಹತೋಟಿಗೆ ಬಾರದ ಬಸ್ ಬಂಟ್ವಾಳ ತಾಲ್ಲೂಕಿನ ವಗ್ಗ ಅಂಚಿಕಟ್ಟೆಯಲ್ಲಿ ಬಸ್ ಪಲ್ಟಿ! ದಿನವೊಂದಕ್ಕೆ ನೂರಾರು ಜನ ಪ್ರಯಾಣಿಸುವ ಬಸ್ ಗೆ ಟಯರ್ ಹಾಕಲು ರಾಜ್ಯ ಸರಕಾರ ಪರದಾಡುತ್ತಿದೆ....
@siddaramaiah@dineshgrao@ksrtc@RLR_BTM@URajeshNaik