ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪನವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕ್ಷಣ.
ನಾಳೆ ಶಿವಮೊಗ್ಗ- ಶಿಕಾರಿಪುರ ತಾಲ್ಲೂಕುಗಳ 261 ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಶಂಕುಸ್ಥಾಪನೆ.
ಬಜೆಟ್ ಸಿದ್ಧತೆಗೆ ಪೂರ್ವಭಾವಿ ಸಿದ್ಧತೆಗಳು ಬರದಿಂದ ಸಾಗಿದ್ದು ನೀರಾವರಿಗೆ, ಕೃಷಿಗೆ ಹೆಚ್ಚಿನ ಆದ್ಯತೆ ಎಂದು ತಿಳಿಸಿದರು.
ಹೊಟೆಲೊಂದಕ್ಕೆ ಊಟ ಮಾಡಲು ಪ್ರವೇಶಿಸುವಾಗ 2013-2016 ರವರೆಗೆ ಶಿಕ್ಷಣ ಸಚಿವರಾಗಿದ್ದ ಶ್ರೀ ಕಿಮ್ಮನೆ ರತ್ನಾಕರ್ ಸಿಕ್ಕಿದರು.
ನಿಂತಲ್ಲೇ ಸುಮಾರು 15-20 ನಿಮಿಷಗಳ ಕಾಲ ಅವರ ಅನುಭವದ ಹಿನ್ನೆಲೆಯಲ್ಲಿ ಇಲಾಖೆಯ ಕುರಿತು ಕೆಲ ವಿಚಾರ ತಿಳಿಸಿದರು.
ಅತ್ಯಂತ ಉಪಯುಕ್ತ ಸಲಹೆಗಳು ಸಿಕ್ಕಿದವು. ಸಂತಸವಾಯಿತು.
ಧ್ಯಾನವೆಂದರೆ...
ಲೌಕಿಕವಾದ ಮತ್ತು ಭೌತಿಕವಾದ ಚಿಂತೆಗಳನ್ನು ತಡೆದು, ಶಾಂತಿಯಿಂದಿರುವುದೇ ಧ್ಯಾನ!
ಇದರಿಂದ ಜಾಗೃತವಾದ ಮನಃಸ್ಥಿತಿ ನಿರ್ಮಾಣವಾಗುತ್ತದೆ.
ಇಂದು ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಅಸಂಖ್ಯ ಪ್ರಮಥರ ಗಣಗಳೂ ಸೇರಿ ಧ್ಯಾನ ಮಾಡಿದೆವು.
ಆತ್ಮೀಯ ಮಿತ್ರ ಹಾಗೂ ಸಂಪುಟ ಸಹೋದ್ಯೋಗಿ ಶ್ರೀ @LaxmanSavadi ಅವರಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು.
ಜನಸೇವೆಗಾಗಿ ತಮ್ಮ ಜೀವನವನ್ನು ತೊಡಗಿಸಿಕೊಂಡಿರುವ ಸವದಿ ಅವರಿಗೆ ಭಗವಂತ ಆರೋಗ್ಯ ಹಾಗೂ ಯಶಸ್ಸನ್ನು ಕರುಣಿಸಲಿ ಎಂ���ು ಹಾರೈಸುತ್ತೇನೆ.
ನನ್ನ ಪ್ರೀತಿಯ ಹಿರಿಯ ಮಗ @dasadarshan ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
U have worked hard to reach where U are
God has blessed U with amazing success , fame , prosperity..
I wish U happiness , health & peace always
Lots of Love from Abi & your Mother India♥️♥️♥️♥️♥️♥️
All support needed to this amazing running talent. Kambala is heart and soul of Tulunad, Karnataka. I am 100% sure Modiji Govt will give the best to check his potential.
#Kudla#Kambala#Tulunad
ಸಂಪುಟ ಸಹೋದ್ಯೋಗಿ @LaxmanSavadi ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಧೀರ್ಘ ಕಾಲ ಜನಸೇವೆ ಮಾಡಲು ಭಗವಂತ ನಿಮಗೆ ಹೆಚ್ಚಿನ ಆಯುರಾರೋ���್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
CONgress has sold itself to Aam Aadmi Party in Delhi. This is very much clear from #DelhiElectionResults.
Despite ending up with ZERO, CONgis are celebrating.
Goodbye @INCIndia.
The media hype on Aap 2020 victory is totally synthetic because the party had five years ago got a bigger victory, with more seats and higher percent of votes when Namo was in his honey moon period. Today despite economy in shambles there is much less to celebrate for Aap. 420!!
If the today’s SC direction is implemented what will Congi say about TDK, Buddhu , Papa Chor, Baby Chor and Gigolo who all are on bail after being charge sheeted (or its equivalent) on serious charges?
ಸಂಪುಟ ಸಹೋದ್ಯೋಗಿ, ಆತ್ಮೀಯರೂ ಆದ ಶ್ರೀ @BSBommai ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಸುಧೀರ್ಘ ಸಾರ್ವಜನಿಕ ಸೇವೆಗಾಗಿ ದೇವರು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಲಿ.
ನಾಳೆಯ ದಿನ ಕರ್ನಾಟಕ ಸರ್ಕಾರ ಕಂದಾಯ ಇಲಾಖೆವತಿಯಿಂದ ಅಕ್ರಮ-ಸಕ್ರಮ ಯೋಜನೆಯಡಿ ಸುಮಾರು 10000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಮುಖ್ಯಮಂತ್ರಿ @BSYBJPರವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದು, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ
Home Minister Amit Shah deserves congratulations from all for the Centre Bodo insurgents pact. With this pact past uncertainty in Assam borders has ended and national security enhanced.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಗುಡಿಸುವ ಅತ್ಯಾಧುನಿಕ ಯಂತ್ರಗಳಿಗೆ ಶನಿವಾರ ವಿಧಾನ ಸೌಧದ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ @BSYBJPರವರು ಹಸಿರು ನಿಶಾನೆಯಿಂದ ಚಾಲನೆ ನೀಡಿದರು. ಈ ವೇಳೆ ಸಚಿವರಾದ ವಿ ಸೋಮಣ್ಣ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು, ಗೋಪಾಲಯ್ಯ ಹಾಗೂ ಮೇಯರ್ ಗೌತಮ್ ಕುಮಾರ್ ರೊಂದಿಗೆ ಹಾಜರಿದ್ದೆನು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ಕಂದಾಯ ಇಲಾಖೆ ವತಿಯಿಂದ ಅಕ್ರಮ-ಸಕ್ರಮ ಯೋಜನೆಯಡಿ 10000 ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಮುಖ್ಯಮಂತ್ರಿ @BSYBJPರವರು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ಸಮಾರಂಭದಲ್ಲಿ ಹಲವಾರು ಶಾಸಕರು, ಸಂಸದರು ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು