@PrahladKH1 ಅವರ ಕೆಲಸ ಅವರ ಮನೆ ನೋಡ್ಕೊಂಡು ಆರಾಮಾಗಿ ಜೀವನ ಮಾಡಿಕೊಂಡು ಬರುತ್ತಿದ್ದಾರೆ ನಿಂದೇನಾ ಮಧ್ಯದಲ್ಲಿ. ಬೇರೊರ್ ಮನೆ ಹಾಳ್ ಮಾಡೋ ಕೆಲ್ಸ ಏನು ನಿದು ಕೆಲಸ
ನಿಮ್ಮ ವಯಸ್ಸಿಗೆ ಅಷ್ಟು ಮರ್ಯಾದೆ ಬೇಡ್ವಾ? ಒಬ್ಬ ನಟನ ಬಗ್ಗೆ ಇತರ ಎಲ್ಲ ಮಾತಾಡ್ತೀರಾ ಅಲ್ಲ
ಕನ್ನಡ💛❤️
ಒಂದು ಶಬ್ದ ಉರ್ದು ಅಥವಾ ಆಂಗ್ಲ ಬಳಸದೆ
ಸಂಪೂರ್ಣ ಕನ್ನಡ ಬಳಸಿದ ಈ ಮಸೀದಿಯ ಹೆಮ್ಮೆಯ ಕನ್ನಡಿಗರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು.
ಮನೆ ಭಾಷೆ ಯಾವುದೇ ಇರಲಿ ನಮ್ಮ ನಾಡಿನ ಹೆಮ್ಮೆಯ ಭಾಷೆ ಕನ್ನಡ ಬಳಸೋಣ..
ಪಕ್ಕದ ರಾಜ್ಯಗಳ ರೀತಿ
ಎಲ್ಲೆಡೆ ಈ ಬೆಳವಣಿಗೆ ಆಗಲಿ
ಜಾತಿ ಧರ್ಮ ಅನ್ನದೆ ನಮ್ಮನ್ನು ಒಂದುಗೂಡಿಸೋ ದೊಡ್ಡ ಶಕ್ತಿ ಕನ್ನಡ.
#SatyadevIPS | MAY 15 , 2020 | 7 PM
ಉದಯ ವರ್ಲ್ಡ್ ಪ್ರೀಮಿಯರ್ ನಲ್ಲಿ ಈ ಶುಕ್ರವಾರ ಸಂಜೆ 7 ಗಂಟೆಗೆ ಯಾವ ಸಿನೆಮಾ ಗೊತ್ತಾ? ಅಜಿತ್ ನಟನೆಯ 'ಸತ್ಯದೇವ್ ಐಪಿಎಸ್'. ಮಿಸ್ ಮಾಡ್ದೆ ನೋಡಿ.
#UdayaTV#SatyadevIPSOnUdayaTV