ಪೊಲೀಸ್ ಕಾನ್ ಸ್ಟೆಬಲ್, ಸಹಿತ ವಿವಿಧ ಹುದ್ದೆಗಳ ನೇಮಕಾತಿಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯವರು (ಎಕೆಎಸ್ಎಸ್ಎ) ಧಾರವಾಡ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹುದ್ದೆಗಳ ಭರ್ತಿಗೆ ಆಗ್ರಹಿಸಿ ಘೋಷಣೆ ಕೂಗಿದರು.
#dharawada#protest
@SWDGoK@c_naik90910 ಕರ್ನಾಟಕ ವಸತಿ ಶಾಲೆಗಳ ಶಿಕ್ಷಕರ ನೇಮಕಾತಿಯನ್ನು KPSC ಗೆ ವಹಿಸಿರುವುದು ಅತ್ಯಂತ ಶೋಚನೀಯ KPSC ಮೇಲೆ ಯಾರಿಗೂ ನಂಬಿಕೆ ಇಲ್ಲ ದಯವಿಟ್ಟು KEA ಗೆ ವಹಿಸಿಕೊಟ್ಟರೆ ಪ್ರಾಮಾಣಿಕ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ
ದಯವಿಟ್ಟು ನಿರ್ದೇಶಕರು ಈ ವಿಚಾರದ ಕುರಿತು ಚರ್ಚಿಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ🙏
✅ SSC GD ಪರಿಕ್ಷೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಟ್ ಆಫ್ ಕಡಿಮೆ ನಿಲ್ಲುತ್ತೆ ಅಂತಾ ಕರ್ನಾಟಕದ ಅಧಿಕಾರಿಗಳಿಗೆ ಲಂಚ್ ನೀಡಿ ಮೋಸದಿಂದ ಈ ರೀತಿ ಸರ್ಟಿಫಿಕೆಟ್ ಮಾಡಿಸಿಕೊಂಡು ಕರ್ನಾಟಕದವರು ಅಂತಾ ಬಿಂಬಿಸಿಕೊಂಡು ಕನ್ನಡಿಗರಿಗೆ ಅಂತಾ ಮೀಸಲಿರುವ ಹುದ್ದೆಗಳನ್ನು ತಿನ್ನುತ್ತಿದ್ದಾರೆ.
✅ CAPF Force ಗಳಿಗೆ ಉದಾ BSF, CRPF, CISF ಸೇರಿದಂತೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪೋಲಿಸ್ ಪಡೆಯಲ್ಲಿ ಕಾನ್ಸಟೆಬಲ್ ಹುದ್ದೆಗಳಲ್ಲಿ ಈ ನೇಮಕಾತಿ ಮಾಡಲಾಗುತ್ತದೆ.
✅ ಅರೆಸೇನಾಪಡೆಗಳಲ್ಲಿ ಎಲ್ಲಾ ಪ್ರಾದೇಶಿಕ ಪ್ರದೇಶಗಳಿಂದ ಯೋಧರು ಇರಬೇಕು ಎಂಬ ಮುಖ್ಯ ಉದ್ದೇಶದಿಂದ ಈ ಪರಿಕ್ಷೆಯಲ್ಲಿ Domicile Reservation ಇದೆ (ರಾಜ್ಯವಾರು ಮೀಸಲಾತಿ).
✅ ಕೇಂದ್ರ ಸರ್ಕಾರ ನಮ್ಮ ಕರ್ನಾಟಕಕ್ಕೆ 1000ಕ್ಕೂ ಅಧಿಕ ಹುದ್ದೆಗಳಿಗೆ GD 2024ರಲ್ಲಿ ನೀಡಿದ್ದರೆ, ನಮ್ಮ ಕರ್ನಾಟಕದ ಅಧಿಕಾರಿಗಳ ಲಂಚದ ಹಾಗೂ ಮೋಸಕ್ಕೆ ಸುಮಾರು 170-200 ಜನ ಬೇರೆ ರಾಜ್ಯದ ಅಭ್ಯರ್ಥಿಗಳು ಇದನ್ನು ಮೋಸದಿಂದ ತಮ್ಮದಾಗಿಸಿಕೊಂಡಿದ್ದಾರೆ.
✅ ಕನ್ನಡಿಗರಿಗೆ ಈ ರೀತಿ ಮೋಸ ಆಗುತ್ತಿರುವುದು ಅವರಿಗೆ Certificate ನೀಡುತ್ತಿರುವ ಅಧಿಕಾರಿಗಳಿಂದ ಹಾಗಾಗಿ, ಕನ್ನಡಿಗರ ಈ ಹುದ್ದೆಗಳನ್ನು ಪರ ರಾಜ್ಯದವರಿಂದ ರಕ್ಷಿಸಲೇಬೇಕು. @siddaramaiah@DKShivakumar@PriyankKharge@BYVijayendra@BasanagoudaBJP@INCKarnataka@BJPKarnataka@narendramodi@RahulGandhi@BJP4India@INCIndia@SSCorg_in@IndiaToday@ZeeNewsEnglish@DemonSlayerUSA@tv9kannada@AsianetNewsSN@KannadaPrabha@Vijayavani_Digi@AsianetNewsSN
ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.
ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ಅಕ್ಷಮ್ಯ.
ಕನ್ನಡವನ್ನೇ ಸ್ಪಷ್ಟವಾಗಿ ಭಾಷಾಂತರ ಮಾಡಲಾಗದ ಕರ್ನಾಟಕ ಲೋಕಸೇವಾ ಆಯೋಗದಿಂದ, ಕನ್ನಡ & ಕನ್ನಡಿಗರ ಹಿತರಕ್ಷಣೆ ಸಾಧ್ಯವೇ ?
ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕುಸಿದಿರುವುದು ಆಯೋಗದ ನಿಷ್ಕ್ರಿಯತೆ ಅನಿಯಮಿತ ಅವಾಂತರಗಳಿಗೆ ಸಾಕ್ಷಿ.
ಭಾಷಾಂತರದ ಸಮಸ್ಯೆಯಿಂದಲೇ ಮರುಪರೀಕ್ಷೆಗೆ ಆಗ್ರಹಿಸಲಾಗಿದ್ದರೂ, ಮತ್ತೆ ಮತ್ತೆ ಅದೇ ಕಾರಣದಿಂದ ಗೊಂದಲ ಉಂಟಾದರೆ ಉದ್ಯೋಗಾಕಾಂಕ್ಷಿಗಳ ತೊಂದರೆಗೆ, ಪರೀಕ್ಷಾ ವೈಫಲ್ಯಕ್ಕೆ ಮುಖ್ಯಮಂತ್ರಿಗಳೇ ಹೊಣೆ ಹೊರಬೇಕಾಗುತ್ತದೆ.
ಮುಖ್ಯಮಂತ್ರಿಗಳೇ ನೇಮಿಸುವ ಐ.ಎ.ಎಸ್ ಮಟ್ಟದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೆಪಿಎಸ್ಸಿ ಪರೀಕ್ಷೆಗಳನ್ನು ನಿಭಾಯಿಸುತ್ತಾರೆ. ಆದ್ದರಿಂದ ಕೆಪಿಎಸ್ಸಿ ಪರೀಕ್ಷಾ ವೈಫಲ್ಯದ ಜವಾಬ್ದಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊತ್ತು, ಆಯೋಗದ ಕಾರ್ಯವೈಖರಿಯಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತರುವಂತೆ ನಾನು ಮುಖ್ಯಮಂತ್ರಿ ಶ್ರೀ @siddaramaiah ರಲ್ಲಿ ಆಗ್ರಹಿಸುತ್ತೇನೆ.
ತನ್ನ ರಾಜಕೀಯ ಜೀವನವನ್ನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ಆರಂಭಿಸಿದ ಮಾನ್ಯ @CMofKarnataka, @siddaramaiah ಈ ಹಿಂದೆ ಶಾಶನ ಸಭೆಯಲ್ಲಿ ಸದಸ್ಯರಿಗೆ ಕನ್ನಡ ವ್ಯಾಕರಣ ಪಾಠ ಮಾಡುವ ಮೂಲಕ ತನ್ನ ಕನ್ನಡ ಪ್ರೀತಿಯನ್ನು ತೋರಿಸಿದ್ದರು.
ಈಗ KPSC ಮೇಲೆ ಕ್ರಮ ಕೈಗೊಳ್ಳುವರೆ?
@secretarykpsc#2nd_Gokak
Time to Act proactively
@CMofKarnataka@siddaramaiah@DKShivakumar ಬಡ ವಿದ್ಯಾರ್ಥಿಗಳ ಪರ ಪ್ರಾಮಾಣಿಕವಾಗಿ kpsc ಯಲ್ಲಿ ಕಾರ್ಯನಿರ್ವಹಿಸುತ್ತಿರುವ @KSLathaKumari1 ಅವರನ್ನು ಭ್ರಷ್ಟರ ಒತ್ತಡಕ್ಕೆ ಮಣಿದು ವರ್ಗಾವಣೆಗೊಳಿಸಿದ್ದೆ ಆದಲ್ಲಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ತಕ್ಕಉತ್ತರವನ್ನು ನೀಡಲಿದ್ದಾರೆ ; ದಯವಿಟ್ಟು ಅವಕಾಶ ಮಾಡಿಕೊಡಬೇಡಿ
Regarding the letter written by @secretarykpsc honorable governor @TCGEHLOT should immediately clarify your stand to the people and students of the state.
All Karnataka State Student association will stand in support of @secretarykpsc#removekpscchairman
@CMofKarnataka@siddaramaiah ಮಾನ್ಯ ಸಿ.ಎಂ ಸಾಹೇಬರೇ ನಿಮ್ಮಲ್ಲೊಂದು ಬಿನ್ನಹ ಸುಧಾರಣೆ ಕ್ರಮಗಳಿಲ್ಲದೆ ತರಾತುರಿಯಲ್ಲಿ 545 PSI ಮರುಪರೀಕ್ಷೆ ದಿನಾಂಕ ಘೋಷಿಸಿರುವುದರಿಂದ 54K ಅಭ್ಯರ್ಥಿಗಳು ಮಾನಸಿಕವಾಗಿ ಹತಾಸೆಗೊಳಗಾಗಿದ್ದಾರೆ. ಬರೀ ಹೋರಾಟದಲ್ಲೆ ನಮ್ಮ ಜೀವನ ಕಳೆದಿದ್ದೆವೆ,ಅಸಂಖ್ಯಾತರಿಗೆ ಇದು ಕೊನೆಯ ಅವಕಾಶ ಹೀಗಾಗಿ ಓದಲು ನಮಗೆ ಕನಿಷ್ಠ 60 ದಿನಗಳ ಕಾಲವಕಾಶ ನೀಡಿ.
@rssurjewala@siddaramaiah@DKShivakumar Respected @rssurjewala sir.I am from Karnataka.Some aspirants are eligible for only 545 PSI posts they are not eligible for 402.545 exam is our last attempt give atleast 2 months for preparation. 🙏🙏
@rssurjewala Respected sir,Karnataka youths demanding 2 months times to prepare PSI 545 Post,most aspirants have last chance to 545 post only..then how to write other 402 post?...govt must solve this problem by giving sufficient time to prepare...