#Save_Govt_Schools#Recruit_Teachers#ಒಂದೂವರೆ ತಿಂಗಳಲ್ಲಿ ೪೦೦ ಶಾಲೆಗಳಿಗೆ ಭೇಟಿ ನೀಡಿ, ನೇರವಾಗಿ ಸಂವಾದ ನಡೆಸಿ, ಸಮಸ್ಯೆಗಳನ್ನು ಕಿವಿಯಾರೆ ಆಲಿಸಿ, ಕಣ್ಣಾರೆ ಕಂಡ. ಸರ್ಕಾರಿ ಶಾಲೆಗಳ, ಬಡ ಮಕ್ಕಳ ಅಭಿವೃದ್ಧಿಗೆ ಮನಮಿಡಿಯುವ, ಸಹಾಯ ಮಾಡುವ ಮನೋಭಾವನೆಯ -ಇಂತಹ ರಾಜಕಾರಣಿಗಳ ಅವಶ್ಯಕತೆ ನಮ್ಮ ಕರ್ನಾಟಕಕ್ಕಿದೆ.
#AS Patil Nadahalli
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🙏🙏
#GPSTR2022#Announce_Counsilling_Date@CMofKarnataka@Madhu_Bangarapp
ಸರ್ಕಾರಕ್ಕೆ ಮೊದಲು ಮಾನ ಮರ್ಯಾದೆ ಇದ್ರೆ.... ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ.... ಬಡವರ ಮಕ್ಕಳನ್ನು ಉಳಿಸಿ ಕನ್ನಡ ಶಾಲೆಗಳನ್ನು ಉಳಿಸಿ..... ನಿಮ್ಮ ಗ್ಯಾರಂಟಿ ಯೋಜನೆ ಗಳಿಗೆ ದೇಶವನ್ನು ರಾಷ್ಟ್ರವನ್ನು ಬಡವರನ್ನು ವಿಷವಿಟ್ಟು ನಿರುದ್ಯೋಗಿಗಳಾಗಿ ಮಾಡಿ ಕೊನೆಗೆ ನಮ್ಮ ರಾಜ್ಯವನ್ನು ದಿವಾಳಿ ಮಾಡಿಬಿಡಿ..
ನನ್ನ ಮಗ ಸೂರ್ಯ ಮಧುಬಂಗಾರಪ್ಪ ವಿದ್ಯಾಭ್ಯಾಸ ಮಾಡುತ್ತಿರುವ ಬೆಂಗಳೂರಿನ ಬಿಷಪ್ ಕಾಟನ್ ಗಂಡುಮಕ್ಕಳ ಶಾಲೆಯಲ್ಲಿ ಆಯೋಜಿಸಿದ ವಾರ್ಷಿಕ ಪ್ರಶಸ್ತಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿದೆನು.
#Madhu_Bangarappa#Team_Madhu_Bangarappa
#GPSTR ಬಗ್ಗೆ ಯೋಚನೆ ಮಾಡಿ ಮಾಡಿ ತಲೆಕೂದಲೆಲ್ಲಾ ಉದುರೋಯ್ತು!😪
"#ಮುಚ್ಚುತ್ತಿರುವ ಸರಕಾರಿ ಶಾಲೆ" ಗಳಿಗೆ ಎಂದು ಅಂತ್ಯ ಹಾಡುತ್ತೀರ ಸರ್?
#ಇನ್ನು "order copy" ಯಾವಾಗ ಕೊಡುಸ್ತೀರಾ ಸರ್ ?
#ನ್ಯಾಯಾಲಯದಲ್ಲಿರುವ "ಪ್ರಕರಣಗಳಿಗೆ ಎಂದು ಅಂತ್ಯ" ಹಾಡುತ್ತೀರ ಸರ್..?
#ಸರ್ಕಾರಿ "ಶಾಲೆಗಳ ಮಕ್ಕಳ ಕೂಗ"ನ್ನ ಎಂದು ಬಗೆಹರಿಸುತ್ತಿರಾ ಸರ್?
#ದೇವರೇ,🙏
ನಾಳೆ ನ್ಯಾಯಾಲಯದಲ್ಲಿ ನಡೆಯುವ ಎಲ್ಲಾ ಪ್ರಕರಣಗಳು ಇತ್ಯರ್ಥವಾಗಿ,
ಶಾಲೆಗಳಿಗೆ ಪ್ರವೇಶ ಮಾಡಲು ಬಕ ಪಕ್ಷಿಯಂತೆ ಕಾಯುತ್ತಿರುವ ನಮಗೆಲ್ಲರಿಗೂ ಒಂದು ಒಳ್ಳೆಯ ಶುಭಸುದ್ದಿ ನೀಡು.
#GPSTR 2022
#7th_Aug_2023
#13,000+GPST_ Candidates.
@CMofKarnataka@DKShivakumar@Madhu_Bangarapp@siddaramaiah@gpstr@gov schools of Karnataka
Please look into the problems of our education system and give solutions as soon as possible. Don't play with students life honorable ministers watch this 👇
https://t.co/PJudwAKci5
ಪುಸ್ತಕ ಹಿಡಿಯುವ ಕೈಗಳಲ್ಲಿ ಗುದ್ದಲಿಯ ಕಂಗೊಳಿಸುತ್ತಿದೆ.
ಭವಿಷ್ಯ ರೂಪಿಸುವ ಹೃದಯಗಳಿಗೆ ಭವಿಷ್ಯವೇ ಇಲ್ಲವಾಗಿದೆ. ಮಲ್ಲಿಗೆಯಂತಹ ಮನವು ಮೌನವಾಗಿಯೇ ಬಳಲುತಿದೆ, ಒಡಲದಾಹವು ನಿಶಬ್ದವಾಗಿ ಪ್ರತಿಭಟಿಸುತ್ತಿದೆ.
# ಶಿಕ್ಷಕರನ್ನು ನೇಮಕ ಮಾಡಿಕೊಂಡು 'ಉದ್ಯೋಗ ಭಾಗ್ಯ' ಕೊಡಿ ಸರಕಾರಿ ಶಾಲೆಯ ಮಕ್ಕಳಿಗೆ 'ವಿದ್ಯಾ ಭಾಗ್ಯ' ಕೊಡಿ.