@Madhu_Bangarapp
@gpstr_recruitemnt
@siddaramaiah
*ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು* 👉 *ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.* 🙏🙏🙏
ಸರ್ಕಾರಕ್ಕೆ ಮೊದಲು ಮಾನ ಮರ್ಯಾದೆ ಇದ್ರೆ.... ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ.... ಬಡವರ ಮಕ್ಕಳನ್ನು ಉಳಿಸಿ ಕನ್ನಡ ಶಾಲೆಗಳನ್ನು ಉಳಿಸಿ..... ನಿಮ್ಮ ಗ್ಯಾರಂಟಿ ಯೋಜನೆ ಗಳಿಗೆ ದೇಶವನ್ನು ರಾಷ್ಟ್ರವನ್ನು ಬಡವರನ್ನು ವಿಷವಿಟ್ಟು ನಿರುದ್ಯೋಗಿಗಳಾಗಿ ಮಾಡಿ ಕೊನೆಗೆ ನಮ್ಮ ರಾಜ್ಯವನ್ನು ದಿವಾಳಿ ಮಾಡಿಬಿಡಿ..
ಮತದಾರ ಪ್ರಭು ಆಸೆಗೆ ಬಿದ್ದು ನಿಮಗೆ ಅಧಿಕಾರ ನೀಡಿದ್ದಾನೆ.... ನಿಮ್ಮ ಮಕ್ಕಳೆಲ್ಲ ಒಳ್ಳೆ ಒಳ್ಳೆ ಶಾಲೆ ಕಾಲೇಜು ಸೇರಿ ಉದ್ದರ ಮಾಡಿ, ಬಡವರ ಮಕ್ಕಳು ಏನು ಅನ್ಯಾಯ ಮಾಡಿದ್ದಾರೆ... ಏನೋ ಕೆಲವು ಜನರಿಗೋಸ್ಕರ. 13000 ಬಡಪಾಯಿ ಶಿಕ್ಷಕರಿಗೆ ಶಿಕ್ಷೆ....ನಿಮ್ಮ ಉಚಿತ ಕೊಡುಗೆಗಳನ್ನು ಬಿಟ್ಟು ಸರಿಯಾದ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕ ಆಹಾರ
@Madhu_Bangarapp@INCKarnataka@siddaramaiah ಯಾವ ದೇಶದಲ್ಲಿ "ಬ್ಯಾಂಕುಗಳ ರಾಷ್ಟ್ರೀಕರಣ" ನಡೆಯಿತೋ, ಅದೇ ದೇಶದಲ್ಲಿ "ಸರ್ಕಾರಿ ಶಾಲೆಗಳ ಖಾಸಗೀಕರಣ". ಇಲ್ಲಿ ಖರ್ಚಾಗುವ ನಲವತ್ತರಿಂದ ಐವತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬಹುದಿತ್ತಲ್ಲವೇ ಎಂಬುದು ನಮ್ಮ ಅಭಿಪ್ರಾಯ.😔
https://t.co/YWiAokadFk
@educationminister
@CMofKarnataka@DKShivakumar@siddaramaiah#savegovtschool
ದಯವಿಟ್ಟು ಈ ಮೇಲೆ ಕೊಟ್ಟಿರುವ ಲಿಂಕ್ ತೆರೆದು ನೋಡಿ.. ಬೀದರ್ ಜಿಲ್ಲೆಯ ಹೌರಾ ತಾಲೋಕಿನ ಮಕ್ಕಳು ಶಿಕ್ಷಕರಿಲ್ಲದೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ದಯವಿಟ್ಟು ಶಿಕ್ಷಕರ ನೇಮಕಾತಿ ಮಾಡಿ...
@CMofKarnataka@DKShivakumar@Madhu_Bangarapp@siddaramaiah@gpstr@gov schools of Karnataka
Please look into the problems of our education system and give solutions as soon as possible. Don't play with students life honorable ministers watch this 👇
https://t.co/PJudwAKci5

@rajanna_rupesh ಯಾವ ದೇಶದಲ್ಲಿ "ಬ್ಯಾಂಕುಗಳ ರಾಷ್ಟ್ರೀಕರಣ" ನಡೆಯಿತೋ, ಅದೇ ದೇಶದಲ್ಲಿ "ಸರ್ಕಾರಿ ಶಾಲೆಗಳ ಖಾಸಗೀಕರಣ". ಇಲ್ಲಿ ಖರ್ಚಾಗುವ ನಲವತ್ತರಿಂದ ಐವತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬಹುದಿತ್ತಲ್ಲವೇ ಎಂಬುದು ನಮ್ಮ ಅಭಿಪ್ರಾಯ.😔
ಯಾವ ದೇಶದಲ್ಲಿ "ಬ್ಯಾಂಕುಗಳ ರಾಷ್ಟ್ರೀಕರಣ" ನಡೆಯಿತೋ, ಅದೇ ದೇಶದಲ್ಲಿ "ಸರ್ಕಾರಿ ಶಾಲೆಗಳ ಖಾಸಗೀಕರಣ". ಇಲ್ಲಿ ಖರ್ಚಾಗುವ ನಲವತ್ತರಿಂದ ಐವತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬಹುದಿತ್ತಲ್ಲವೇ .😔 Please take care of kannada children.... #savekannadaschool#KarnatakaNews

@siddaramaiah@Madhu_Bangarapp
https://t.co/4RyGCeTUQG
13000 ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಿ ಮಂತ್ರಿಗಳೇ....
ಪ್ರತಿ ಅಭ್ಯರ್ಥಿಯ ಜೀವನವು ಒಂದೊಂದು ಕಣ್ಣೀರಿನ ದಂತ ಕಥೆಯಾಗಿದೆ
@siddaramaiah@Madhu_Bangarapp
https://t.co/4RyGCeTUQG
13000 ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಿ ಮಂತ್ರಿಗಳೇ....
ಪ್ರತಿ ಅಭ್ಯರ್ಥಿಯ ಜೀವನವು ಒಂದೊಂದು ಕಣ್ಣೀರಿನ ದಂತ ಕಥೆಯಾಗಿದೆ