‘ಪಾಕಿಸ್ತಾನ ಮತ್ತು ಎಲ್ಲರನ್ನೂ ಅಲ್ಲಾ ಕಾಪಾಡಲಿ’: ವಿಜ��ಪುರದ ವಿದ್ಯಾರ್ಥಿನಿಯ ದೇಶ ವಿರೋಧಿ ಪೋಸ್ಟ್ ವೈರಲ್
#OperationSindoor #Vijayapura #student
https://t.co/AHCmrvkR0z
ಮಾನ್ಯ @BSBommai ಬೇರೆ ಜಿಲ್ಲೆಯ ಶಂಕುಸ್ಥಾಪನೆ ಮಾಡುವುದೇ ನಿಮ್ಮ ಜೀವನವಾಗಿ ಬಿಟ್ಟಿದೆ..ನಿಮ್ಮ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಟಾಟಾ ಮಾರ್ಕೊ ಪೋಲು ಕಾರ್ಮಿಕರ ಮೂರು ವರ್ಷದ ವೇತನ ಪರಿಷ್ಕರಣೆ ಹಾಗೂ ಕಾನೂನು ಬಾಹಿರ 400 ನೂರ ಜನ ದೂರದ ಲಕ್ನೋಗೇ ವರ್ಗಾವಣೆ ಹಿಂಪಡೆಯುವುದಾಗಿ ನಿಮ್ಮ ಗಮನಕ್ಕೆ ತಂದರು ಕಣ್ಮುಚ್ಚಿ ಕೊಡುತ್ತಿರುವುದು ಸರಿಯೇ..?
@Jagdish71953892 ಲಜ್ಜೆಗೆಟ್ಟ ಕಾರ್ಮಿಕ ಇಲಾಖೆ ಕಾರ್ಮಿಕರ ನೋವಿಗೆ ಸ್ಪಂದಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ನಿಮ್ಮ ಈ ದುರಾಡಳಿತ ನೀತಿಗೆ ನಮ್ಮ ಧಿಕ್ಕಾರವಿರಲಿ .......
ಅ��ಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.
ಅಪ್ಪು ಸದಾ ಅಜರಾಮರ
#PuneethRajkumar
ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನಸಾಮಾನ್ಯರೊಂದಿಗೆ ಇಂದು ಹುಬ್ಬಳ್ಳಿಯಲ್ಲಿ ಜರುಗಿದ "ವಿಜಯ ಸಂಕಲ್ಪ ಯಾತ್ರೆ"ಯ ಬೃಹತ್ ರೋಡ್ ಶೋ'ದಲ್ಲಿ ಭಾಗವಹಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ಜನಪರವಾಗಿದೆ ಎಂಬುದಕ್ಕೆ ಬೃಹತ್ ಪ್ರಮಾಣದಲ್ಲಿ ಸ��ರಿದ್ದ ಜನರೇ ಸಾಕ್ಷಿ.
ಮುಂಡಗೋಡ ತಾಲೂಕಿನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಬೃಹತ್ ಬೈಕ್ ರ್ಯಾಲಿ ಹಾಗೂ ಕಾರ್ಯಕರ್ತರ ಸಮಾವೇಶ ಮಾರ್ಚ್ 20 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ಅಯ್ಯಪ್ಪ ಸ್ವಾಮಿ ಮಂದಿರದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು, ಲಯೋಲಾ ಶಾಲೆಯ ಎದುರಿನ ಕರಗಿನಕೊಪ್ಪದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸರ್ವರಿಗೂ ಆದರದ ಸ್ವಾಗತ.
ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು @ddchandanabng ವಾಹಿನಿಯಲ್ಲಿ ವಿಶೇಷ ಸಂದರ್ಶನ & ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ.
ಈ ಸಂದರ್ಶನವು ಪ್ರತಿದಿನ ಸಂಜೆ 5 ಗಂಟೆಗೆ & ಪ್ರತಿ ಸೋಮವಾರ ಸಂಜೆ 4 ಗಂಟೆಗೆ
ದಿನಾಂಕ: 13.03.2023 ರಿಂದ 22.03.2023 ರವರೆಗೆ ಪ್ರಸಾರವಾಗಲಿದೆ.
ತಪ್ಪದೇ ವೀಕ್ಷಿಸಿ
@WorkersBoard
ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು @ddchandanabng ವಾಹಿನಿಯಲ್ಲಿ ವಿಶೇಷ ಸಂದರ್ಶನ & ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ.
ಈ ಸಂದರ್ಶನವು ಪ್ರತಿದಿನ ಸಂಜೆ 5 ಗಂಟೆಗೆ & ಪ್ರತಿ ಸೋಮವಾರ ಸಂಜೆ 4 ಗಂಟೆಗೆ
ದಿನಾಂಕ: 13.03.2023 ರಿಂದ 22.03.2023 ರವರೆಗೆ ಪ್ರಸಾರವಾಗಲಿದೆ.
ತಪ್ಪದೇ ವೀಕ್ಷಿಸಿ
@WorkersBoard
ಶ್ರೀ ಅನ್ನದ ಸೇವನೆ ನಿಮ್ಮ ಬಾಳಿನಲ್ಲಿ ಹಲವು ಚಮತ್ಕಾರಗಳನ್ನು ತರುತ್ತದೆ. ಜೀವನ ಶೈಲಿಗೆ ಸಂಬಂಧಿಸಿದ ರೋಗಗಳನ್ನು ದೂರವಿಡುವುದರ ಜ���ತೆಗೆ, ಅತ್ಯುತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಲು ಇದು ನಿಮಗೆ ಸಹಕಾರಿಯಾಗಲಿದೆ.
#IYM2023
Received my dear friend and Union Minister Shri Piyush Goyal Ji at the Hubballi Airport and extended a warm welcome to him by giving delicious Dharwad peda.
@PiyushGoyal Ji will take part in several rallys and public meetings in the state today.
@JoshiPralhad@PiyushGoyal ಪ್ರಹ್ಲಾದ ಜೋಷಿ ಸರ್
ನೀವು ತುಂಬಾ ಒಳ್ಳೆ ಕೆಲ್ಸ ಮಾಡ್ತೀರ ಅಂತೆ ....
ಆದರೆ ನಿಮ್ಮದೇ ಕ್ಷೇತ್ರ ಆದಂತಹ ಧಾರವಾಡದ ಟಾಟಾ ಮಾರ್ಕೋಪೋಲೊ ಮೋ��ಾರ್ಸ್ ಕಾರ್ಮಿಕರ ಸಮಸ್ಯೆ ಬಗೆ ಹರಿಸಲು ಯಾಕೆ ಮುಂದೆ ಬರ್ತಾ ಇಲ್ಲ.....
ನೀವು ಮನಸು ಮಾಡಿದರೆ ಒಂದೇ ಒಂದು ಘಂಟೆಯಲ್ಲಿ 1200 ಕಾರ್ಮಿಕರ ಸಮಸ್ಯೆ ಬಗೆಹರಿಯುತ್ತದೆ
ಜನರಿಗೆ ಗೊತ್ತಾಗುತ್ತಿದೆ ಸರ್, ಡಬ್ಬಲ್ ಎಂಜಿನ್ ಸರ್ಕಾರ ಎಷ್ಟು ಕೆಲಸ ಮಾಡುತ್ತಿದ��� ಎಂದು. ಸುಮಾರು ೩ವರ್ಷದಿಂದ ಟಾಟಾ ಮರ್ಕೋಪೋಲೋ ಕಾರ್ಮಿಕರ ಸಂಬಳ ಹೆಚ್ಚಿಸದೇ, ಹಾಗೂ ಕಾನೂನು ಬಾಹಿರ ಸುಮಾರು ೪೦೦ ಕಾರ್ಮಿಕರನ್ನು ದೂರದ ಲಕ್ನೋ ಗೆ ವರ್ಗಾವಣೆ ಮಾಡಿದ್ದಾರ��, ಇದರ ಬಗ್ಗೆ ಸುಮಾರು ವೇಳೆ ಮಾಡಿದರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಸರ್.