ಭಾರತೀಯ ವ್ಯವಸ್ತೆ ಬರಿ ಡಿಗ್ರಿ ಸರ್ಟಿಫಿಕೇಟ್ ಮಾತ್ರ ಎಲ್ಲರಿಗೆ ಕೊಡುತ್ತೆ, ಆದರೆ CNC, PYTHON, AWS, AZURE, GCP, PYSPARK, PANDA, APACHE etc ಸ್ಕಿಲ್ ಸೆಟ್ಗಳನ್ನು ನಗರ ಪ್ರದೇಶದ ಜನರಿಗೆ ಮಾತ್ರ ಕೈಗೆಟುಕುತ್ತೆ.
ಮೀಸಲಾತಿ ಬಗ್ಗೆ ಅದ್ರಲ್ಲೂ ಬುಡಕಟ್ಟು ಮಂದಿಗೆ ಸರ್ಕಾರ ಕೊಡುವ ಅವಕಾಶಗಳಿಗೆ ಪೃಷ್ಠ ಉರಿದುಕೊಳ್ಳುವ ಫೋನ್ ನಂಬರ್ ತರಹ ರ್ಯಾಂಕ್ ತಗೊಂಡು ಬಿಲ್ಡಪ್ ಕೊಡುವ ಮಂದಿಯ ಮಾಹಿತಿಗೆ ಇದು.
ನಮ್ಮ ಸ್ವಂತ ಅನುಭವ, ನಾವು ನೋಡಿದ್ದು, ಅನುಭವಿಸಿದ್ದು.
ಮೊದಲಿಗೆ, ನಾವೂ ಕೂಡ ಮೀಸಲಾತಿ ಬಳಸಿದ್ದೀವಿ. ನಾವು ಓದುವಾಗ ಗ್ರಾಮೀಣ ಮೀಸಲಾತಿ ಅಂತ ಇತ್ತು. ಓದಿದ ಶಾಲೆ ನಗರ ಪ್ರದೇಶದಲ್ಲಿ ಇರದೇ ಹೋದಾಗ ಸಿಗುತ್ತಾ ಇತ್ತು. ಉನ್ನತ ವ್ಯಾಸಂಗಕ್ಕೆ ನಾವು ದೊಡ್ಡ ನಗರಗಳಿಗೆ ಹೋದಾಗ ಇದ್ರ ಮಹತ್ವ ಅರಿವಾಗಿತ್ತು. ಇನ್ನು ಕನ್ನಡ ಮಾಧ್ಯಮಕ್ಕೆ ಇನ್ನೊಂದು ಮೀಸಲಾತಿ ಇತ್ತು.
ಈಗ ಅವುಗಳ ಬಗ್ಗೆ ಬೇಡ ನೇರವಾಗಿ ST ಮೀಸಲಾತಿಗೆ ಹೋಗೋಣ. ನಾವು ಓದಿದ್ದು ದೇಶದ ಅತ್ಯಂತ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು. ಎರಡು ಮೂರೂ ಅಟೆಂಪ್ಟ್ ನಂತರ ಎಷ್ಟೋ ಮಂದಿ ಬರ್ತಾ ಇದ್ರು. ತುಂಬಾ ಕಷ್ಟ ಅಲ್ಲಿ ಸೀಟು ಸಿಗುವುದು. ಕೇವಲ ಎಂಟ್ರನ್ಸ್ ಎಕ್ಸಾಂ ಕೋಚಿಂಗ್ ಗೆ ಅಂತಾನೆ ಲಕ್ಷಾಂತರ ಖರ್ಚು ಮಾಡ್ತಾರೆ. ಸೀಟು ಸಿಕ್ಕಾಗ ಸಿಕ್ಕಾಪಟ್ಟೆ ಖುಷಿ ಆಗಿದ್ದು ಹೌದು. ಎಂಟ್ರನ್ಸ್ ಪರೀಕ್ಷೆ ತಯಾರಿಯಲ್ಲಿ ನಾವೊಂದಿಷ್ಟು ಮಂದಿ ಒಂದು ಗ್ರೂಪ್ ಮಾಡ್ಕೊಂಡಿದ್ದೆವು. ಕಾಲೇಜಿಗೆ ಹೋದಾಗ ಮೊದ ಮೊದಲು ನಾವು ಡಿಸ್ಕಸ್ ಮಾಡ್ತಾ ಇದ್ದಿದ್ದು ನಿನ್ ರ್ಯಾಂಕ್ ಎಷ್ಟು ನಿಂದು ಎಷ್ಟು ಅಂತ. ತಿಳಿಯುವ ಕುತೂಹಲ. ಸಾಮಾನ್ಯ ವರ್ಗಕ್ಕೂ ST ಕೋಟಾ ಗು ವ್ಯತ್ಯಾಸ ಇತ್ತು. ಅವರಲ್ಲಿ ಒಬ್ಬ ನಾರ್ತ್ ಈಸ್ಟ್ ಕಾಡುಗಳಿಂದ ಬಂದವನು ಇದ್ರೆ ಇನ್ನೊಬ್ಬಳು ಜಾರ್ಖಂಡ್, ಮತ್ತೊಬ್ಬ ಛತ್ತೀಸ್ ಗಢದ ಮೂಲೆಯವನು, ಅಸ್ಸಾಮ್, ಮೇಘಾಲಯ ಹೀಗೆ ಕೊಂಪೆಗಳಿಂದ ಬಂದವರು. ಅವರೆಲ್ಲಾ ಎಂದೂ ನಗರ ನೋಡಿದವರು ಅಲ್ಲ. ಕಾಲೇಜು ಶುರು ಆದ ತಿಂಗಳಲ್ಲೇ ರ್ಯಾಂಕ್ ಅಮಲು ಎಲ್ಲಾ ಇಳಿಯಿತು. ಆ ಬುಡಕಟ್ಟು ಮಂದಿ ಒಂದು ಸಮಸ್ಯೆಯನ್ನು ಅಪ್ರೋಚ್ ಮಾಡುವ ರೀತಿ ನಿಜಕ್ಕೂ ನಮ್ಮನ್ನು ಶಾಕ್ ಮಾಡಿತ್ತು. ಅವರಿಗೆ ಅವಕಾಶ ಕೊಟ್ಟ ಸರ್ಕಾರಕ್ಕೆ, ಕಾಲೇಜಿಗೆ ನಾವೆಂದೂ ಋಣಿಯಾಗಿರಬೇಕು ಅಂತ ಅವತ್ತೇ ಅನ್ನಿಸಿತ್ತು. ಯಾಕಂದ್ರೆ ಅವರ ಟ್ಯಾಲೆಂಟ್ ಅನ್ನು ಕೇವಲ ರ್ಯಾಂಕ್ ಅಲ್ಲಿ ಅಳೆದಿದ್ದರೆ ಅವರೆಂದೂ ಸಮಾಜಕ್ಕೆ ಬರ್ತಾ ಇರಲಿಲ್ಲ. ಇವತ್ತು ಅವರೆಲ್ಲಾ ಕಲಿತು ನಂತರ ಕೊಟ್ಟ ಕೊಡುಗೆಗಳು ಸಮಾಜಕ್ಕೆ ತುಂಬಾ ಸಹಾಯ ಮಾಡಿವೆ. ದೇಶದ ಒಬ್ಬ ಸಾಮಾನ್ಯನ ಬದುಕಿಗೆ ನೆರವು ಆಗಿವೆ. ನಾವು ಅವರಿಂದ ಕಲಿತದ್ದು ತುಂಬಾ ಇದೆ.
ಇದು ನಮ್ಮ ಕಾಲೇಜು ವಿಷ್ಯ ಆದ್ರೆ ವೃತ್ತಿ ಬದುಕಿನಲ್ಲಿ ಕೂಡ ಈ ವಿಸ್ಮಯ ನೋಡಿದ್ದೇವೆ. ನಮ್ಮದು ಹೊಸ ಉತ್ಪನ್ನಗಳನ್ನು ಕಟ್ಟುವ ಕೆಲಸ. ಇಲ್ಲಿ ಯಾವುದೇ ರೆಫೆರನ್ಸ್ ಇರಲ್ಲ. ಇಲ್ಲಿ ಬೇಕಾಗಿರುವುದು ಕಂಠ ಪಾಠದ ಜ್ಞಾನ ಅಲ್ಲ. ಹಾಗಾಗಿ ಗೊತ್ತಿಲ್ಲದೆಯೋ ಅಥವಾ ಗೊತ್ತಿದ್ದೋ, ನಮ್ಮೆಲ್ಲ ಟೀಮ್ ಮೆಮ್ಬರ್ ಗಳು ಬುಡಕಟ್ಟು ಸಮುದಾಯದವರೇ. ಅವರು ಸಮಸ್ಯೆಗಳನ್ನು ನೋಡುವ ರೀತಿ ನಮಗೆ ಪ್ರತಿ ದಿನ ಒಂದು ಪಾಠ. ನಮ್ಮ ಮಿತ್ರರಿಗೆ ನಾವು ಹೇಳುವುದು ಉಂಟು, ನಿಮ್ಮ ತಂಡಕ್ಕೆ ಬುಡಕಟ್ಟು ಮಂದಿಯನ್ನು ಅದ್ರಲ್ಲೂ ಕಾಡು ಸಂಪರ್ಕ ಇರುವವರನ್ನು ತಗೋಳಿ ಅಂತ.
ಮೀಸಲಾತಿ ಇಂದ ಅವರಿಗೆ ಲಾಭ ಆಗಿದ್ದು ಅಲ್ಲ, ಅವರು ಬಂದು ಸಮಾಜಕ್ಕೆ ಲಾಭ ಆಗಿರುವುದು.
Alll this is PURE PR,
All of them take 15% and AE takes 5% EE takes 3% and SE takes 2% CE 1% finally register take 1%
26% will go on bribe, minimum 25% will be contractors profit.
50% will be cost of construction on road!
Everyone knws this! Minister needs to stop PR.
No Scheduled Caste Chief Justice in any High Courts, No Scheduled Caste CM in any State of India, No Scheduled Caste is ED Chief/CBI Chief/IB Chief/Army Chief/Navy Chief/Air Force Chief/Election Commissioner/IIT Director/NLU VC. NO Scheduled Caste is Chief Secretary or DGP in any state! Kahan gaya Woh.
ಮಾನ್ಯ @CTRavi_BJP ಅವರೇ, 2006ಕ್ಕಿಂತ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ನಾಯಕರ ಚೆರಿತ್ರೆ ಗಮನಿಸಿ. ಜನರ ಬಾಯಿಯಲ್ಲಿ ಅವರ ಹಗರಣಗಳ ಕಥೆಗಳಿವೆ. RSSನಿಂದ ಅವರೆಲ್ಲ ತರಬೇತಿ ಪಡೆದು ರಾಷ್ಟ್ರ ನಿರ್ಮಾಣ ಮಾಡಿದರೋ, ಜನರ ಹಣ ಲೂಟಿ ಹೊಡೆದು ತಮ್ಮ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿಕೊಂಡರೋ ಎನ್ನುವುದನ್ನು ತಿಳಿದುಕೊಳ್ಳಿ. 1/16
ಒಬ್ಬ ಹಿಂದುಳಿದ ವರ್ಗದ, ಬಡ ಕುಟುಂಬದ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಜಾತಿ ಬಲ, ತೋಳ್ಬಲ, ಹಣ ಬಲ ಇಲ್ಲದ ಜನಸಾಮಾನ್ಯ ಯುವಕನೊಬ್ಬ ಶಾಸಕನಾಗಿರುವುದು ಚಿಕ್ಕಬಳ್ಳಾಪುರವನ್ನು ತನ್ನ ಪಾಳೇಪಟ್ಟು ಮಾಡಿಕೊಂಡಿದ್ದ ಕುಟುಂಬ ರಾಜಕೀಯದ ಕುಡಿಗೆ ನುಂಗಲಾರದ ತುತ್ತಾಗಿದೆ.
ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಚಪ್ಪಲಿ ಎಸೆದವರು, ಹಿಂದುಳಿದ ವರ್ಗದ ನಾಯಕರಾದ ದಿವಂಗತ ಶ್ರೀ ಜಾಲಪ್ಪ, ಕೃಷ್ಣಪ್ಪ ರನ್ನು ರಾಜಕೀಯವಾಗಿ ಕೆಟ್ಟದಾಗಿ ನಡೆಸಿಕೊಂಡವರು ಈಗ ಜನಪ್ರಿಯ ಶಾಸಕ, ಹಿಂದುಳಿದ ವರ್ಗದ ಆಶಾಕಿರಣ ಪ್ರದೀಪ್ ಈಶ್ವರ್ ಅವರ ಜನಪ್ರಿಯತೆ ಸಹಿಸಲಾಗದೇ, ಅವರನ್ನು ಹೀನ ಕೃತ್ಯಗಳ ಮೂಲಕ ಹಣಿಯಲು ಯತ್ನಿಸುತ್ತಿದ್ದಾರೆ.
ಚಪ್ಪಲಿ ಎಸೆಯುವುದು ಅವರ ಸಂಸ್ಕಾರ ತೋರಿಸುತ್ತದೆ. ಕಾನೂನಿನ ಮೂಲಕ ಈ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂಬ ವಿಶ್ವಾಸದೊಂದಿಗೆ, ಪ್ರದೀಪ್ ಈಶ್ವರ್ರೊಂದಿಗೆ ಯುವ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಲಿದೆ.
#pradeepeshwar @PNimmondige
@PriyankKharge ಓಕೆ ಖರ್ಗೆ ಜಿ ಅರ್ಥ ಆಯಿತು, ರಿಸೆರ್ವೆಶನ್ ಕ್ಷೇತ್ರ ಬಿಟ್ಟು ಜನರಲ್ ಕ್ಷೇತ್ರಗಳಲ್ಲಿ ಗೆದ್ದಿರೋ ದಲಿತರು ಎಷ್ಟು ಜನ ? ದಲಿತರ ಕ್ಷೇತ್ರಗಳ ಅಭಿರುದ್ದಿ ಉದ್ಯೋಗ ಬಗ್ಗೆ ಮಾತಾಡಿ?
ನಿಜ ಹೇಳ್ಬೇಕಂದ್ರೆ ಬಿಜೆಪಿ ಈ ರಾಜ್ಯದ ಪ್ರಮುಖ ವಿರೋಧ ಪಕ್ಷ ಇದರ ಬಗ್ಗೆ ಹೆಚ್ಚು ಮಾತಾಡ್ಬೇಕು. ಆದರೆ ಯಾವುದೇ ಒಬ್ಬ ಪ್ರಮುಖ ನಾಯಕ ಬೀದಿಗಿಳಿದು ಮಾತಾಡ್ತಾ ಇಲ್ಲಾ.
ಜೆಡಿಎಸ್ ಸಣ್ಣ ಪಕ್ಷ ಇರಬಹುದು ಆದರೆ ಹೋರಾಟ ಮಾಡಿ ಸರ್ಕಾರಕ್ಕೆ ಟಕ್ಕರ್ ಕೊಡೋ ಏಕೈಕ ಪಕ್ಷ ಅಂತ ಹೇಳಲಿಕ್ಕೆ ಇಷ್ಟ ಪಡ್ತೀನಿ ಬ್ರದರ್...
ನಾ ಪ್ರದೀಪ್ ಈಶ್ವರ್ ಮಾಡಿದ್ದು ಸರಿ ಅಂತ ಹೇಳಿರಲಿಲ್ಲ.
ಈಗ ಕೆಲವು ಜಡಸಾ ಬೋಸುಡಿ ಮಕ್ಕಳು (ನಂಗೆ ಬೈದವರು) ಆಡ್ತಾ ಇರೋದು ನೋಡಿದ್ರೆ ಅವನು ಮಾಡಿದ್ದೆ ಸರಿ.
ಇನ್ನು ಹೆಚ್ಚು ಮಾಡ್ಲಿ. Urkoli ಕೆಲವು bsdkglu
@ChekrishnaCk ಕರ್ನಾಟಕದಲ್ಲಿ ಜಡಶ ಪಕ್ಷ ಎರಡು ಪಕ್ಷಗಳ ಜೊತೆ ಮಲಗಿ ಅಧಿಕಾರ ಇಡಿದು ತಮ್ಮ ಜಾತಿ ಮಾತ್ರ ಉದ್ದಾರ ಮಾಡುತ್ತಾರೆ...ಕರ್ನಾಟಕದಲ್ಲಿ ಜಡಶ ಪಕ್ಷ ಇರೋವರೆಗೂ ಕರ್ನಾಟಕ ಉದ್ದಾರ ಆಗಲ್ಲ.
ಭಾರತದ ಮಾಜಿ ಪ್ರಧಾನಮಂತ್ರಿ, ಆರ್ಥಿಕ ಸುಧಾರಣೆಯ ಹರಿಕಾರರಾದ ಶ್ರೀ ಪಿ.ವಿ. ನರಸಿಂಹ ರಾವ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ಅವರ ದೂರದೃಷ್ಟಿಯ ನಾಯಕತ್ವ ಮತ್ತು ಸೇವೆಯನ್ನು ಸದಾ ಸ್ಮರಿಸೋಣ.
Indian-origin doctor, Oumair Aejaz, gets 35-60 years for filming 13,000+ secret videos of women, kids (as young as 2), and unconscious patients. Pure evil.
https://t.co/zEEkT1i7zx