*3 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆ ಏನಾಗಿದೆ ?*
*► "ದುಡಿದ ಕಾರ್ಯಕರ್ತರಿಗೆ ಅಧಿಕಾರ ಹಂಚುವಲ್ಲಿ ಕಾಂಗ್ರೆಸ್ ವಿಫಲ"*
*►► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ @KPCCPresident@INCKarnataka@RahulGandhi@DKShivakumar https://t.co/ApxICIS5fj
https://t.co/Itgtxp2Nnu
ಮಾನ್ಯ @rssurjewala ಜೀ, @siddaramaiah ನವರೇ @DKShivakumar ನವರೇ @RahulGandhi ಜೀ
ದಾವಣಗೆರೆ ದಕ್ಷಿಣ ಉಪಚುನಾವಣೆಯ ಪ್ರಯುಕ್ತ ರಾಜ್ಯಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಮುಂದಿನ ದಿನಗಳಲ್ಲಿ 2028 ವಿಧಾನಸಭಾ ಚುನಾವಣೆಗೆ ಇದು ನಿಮಗೆ ತುಂಬಾ ಪೆಟ್ಟು ಆಗುತ್ತದೆ ಎಚ್ಚರಿಕೆ.ಮುಸ್ಲಿಂ ಸಮುದಾಯದವರ ಕಡೆಗಣಿ ಸಾಧ್ಯವಿಲ್ಲ
@BJP4Karnataka@narendramodi ತಿಕುಲಗಳ ಇನ್ನು 5 ರಾಜ್ಯದ ಚುನಾವಣೆ ಪ್ರಾರಂಭ ಆಗಿದೆ, ಈ ಚುನಾವಣೆ ಮುಗಿಲಿ ಆವಾಗ ನೀನು ಈ ಪೊಸ್ಟ್ ಹಾಕು, ಬೆಲೆಯಲ್ಲಿ ಸ್ಥಿರತೆ ಅಂತೆ ಥೂ ನಿಮ್ಮ ಜಮ್ನಕ್ಕೆ ಇನ್ನು ಎಷ್ಟು ಸುಳ್ಳು ಹೇಳ್ತಿರ ನಾಚಿಕೆ ಆಗಲ್ವ ನಿಮಗೆ
@rajanna_rupesh@dineshgrao@CMofKarnataka ಕೇವಲ ಉದು೯ ಮಾತ್ರ ತೋರಿಸಿದ್ದಿರ ಅದರಲ್ಲಿ ಮೇಲ್ಭಾಗಕ್ಕೆ ಹಿಂದಿ ಪತ್ರಿಕೆ ಇದೆ ನೋಡಿ ಸ್ವಾಮಿ , ಹಾಗು ಹಿಂದಿನ ಸಕಾ೯ರದವರು ಸಹ ಎಲ್ಲಾ ಭಾಷೆಗಳಲ್ಲಿ ವಿವಿಧ ಕಾಯ೯ಕ್ರಮದ ಪತ್ರಿಕೆಯನ್ನು ಪ್ರಕಟಿಸಿದ್ದಾರೆ ಅವಾಗ ಯಾವ ಅಕ್ರೋಶ ಬಂದಿಲ್ವ
ಮಾನ್ಯ ಮುಖ್ಯ ಮಂತ್ರಿ ಯವರೇ ಹಾಗೂ ಮಾನ್ಯ ಉಪಮುಖ್ಯಮಂತ್ತಿ ಯವರೇ ಹಾಗೂ ಮಾನ್ಯ ನಗರಾಭಿವೃದ್ಧಿ ಸಚಿವರೇ ದಯವಿಟ್ಟು ರಾಜ್ಯದ ಎಸ್.ಎಫ್.ಸಿ ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಮುಗಿದು 2 ವಷ೯ ಆಗುವುದಕ್ಕೆ ಬಂತು ಆದರೆ ಅನುದಾನ ಮಾತ್ರ ಬರಲಿಲ್ಲ.
@siddaramaiah@DKShivakumar@byrathi_suresh@RAshokaBJP
ಮಾನ್ಯ ಮುಖ್ಯ ಮಂತ್ರಿ @siddaramaiah ನವರೆ ರಾಜ್ಯದಲ್ಲಿ ಹಿಂದುಳಿದ ವಗ೯ಗಳ ಆಯೋಗದಿಂದ ಅಧಿಕಾರಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿಗಷ್ಟೆ ಮಾಡುತ್ತಿದ್ದಾರೇ ? ಏಕೆಂದರೆ ಗೋಡೆ ಈ ತರಹದ ಸ್ಟಿಕ್ಕರ್ ಅಂಟಿಸಿ ಯಾವುದೇ ಮಾಹಿತಿ ಪಡೆಯದೇ ಹಾಗೇ ಹೋಗಿದ್ದಾರೆ ಕಾರಣ ಗೊತ್ತಿಲ್ಲ.
@DKShivakumar@DrPrabhaSSM
ಮಾನ್ಯ ಮುಖ್ಯ ಮಂತ್ರಿ @siddaramaiah ನವರೆ ರಾಜ್ಯದಲ್ಲಿ ಹಿಂದುಳಿದ ವಗ೯ಗಳ ಆಯೋಗದಿಂದ ಅಧಿಕಾರಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿಗಷ್ಟೆ ಮಾಡುತ್ತಿದ್ದಾರೇ ? ಏಕೆಂದರೆ ಗೋಡೆ ಈ ತರಹದ ಸ್ಟಿಕ್ಕರ್ ಅಂಟಿಸಿ ಯಾವುದೇ ಮಾಹಿತಿ ಪಡೆಯದೇ ಹಾಗೇ ಹೋಗಿದ್ದಾರೆ ಕಾರಣ ಗೊತ್ತಿಲ್ಲ.
@DKShivakumar#social_educational_survey
ಮಾನ್ಯ @siddaramaiah ನವರೇ @DKShivakumar ನವರೇ ತಾವೂ ನಮ್ಮ ದಾವಣಗೆರೆ ಜಿಲ್ಲೆಗೆ ವಿವಿಧ ಕಾಯ೯ಕ್ರಮಕ್ಕೇ ಆಗಮಿಸಿದ್ದು ತಾವುಗಳು ನಮ್ಮ ಮನೆಗೆ ಆಗಮಿಸಬೇಕೆಂದು ಪಕ್ಷದ ಕಾಯ೯ಕತ೯ನಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.🎉🙏🏻🎊🙏🏻