Congress Guarantees at every doorstep!
Sh. @siddaramaiah Sh. @DKShivakumar will “knock on your door” on 11th March🙏
HAND IN HAND …..
Let’s change lives,
Let’s stand with each other,
Let’s transform Karnataka together !
ಬಾಯಿ ಬಿಟ್ಟರೆ ಬರೀ ಪುಂಗೆ
ಅಂದು ಮಹಿಳೆಯರ ಮತಗಳಿಕೆಗೆ ಸ್ವಸಹಾಯ ಸಂಘಗಳ ಸಾಲ ಮನ್ನಾ ಘೋಷಿಸಿ
ಇಂದು ನುಡಿದಂತೆ ನಡೆಯದ ಕಾರಣ ದೇವರ ಮೇಲೆ ಆಣೆ ಪ್ರಮಾಣ!
ತನ್ನ ಸ್ವಾರ್ಥ ಹಾಗೂ ಹಣದ ದಾಹಕ್ಕೆ ಮಹಿಳೆಯರ ಕಿವಿಗೆ ಹೂ ಇಟ್ಟು ದೇವರನ್ನು ಬಿಡದ ಕುಮಾರಣ್ಣ!!
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಪದಾಧಿಕಾರಿಗಳು ಇಂದು ನನ್ನನ್ನು ಭೇಟಿ ಮಾಡಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.
.@BJP4Karnataka ಬಿಜೆಪಿಗರು ಶ್ರೀ ಸಿದ್ಧರಾಮಯ್ಯನವರನ್ನು @siddaramaiah ಕನಸಿನಲ್ಲೂ ಕಂಡರೆ ಬೆಚ್ಚಿ ಬೀಳುತ್ತಾರೆ.
ಅಪಪ್ರಚಾರ ಸುಳ್ಳು ಸಂಚು ಕಪಟತನ ಕುತಂತ್ರ ಬಿಜೆಪಿಯ ಸಿದ್ಧಾಂತವಾಗಿದೆ.
ಮಾನ್ಯ @nalinkateel@BSBommai ಅವರೇ ಈ ಪತ್ರಿಕಾ ಹೇಳಿಕೆಯನ್ನು ಓದಿಕೊಂಡು ನಿಮ್ಮ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಿ .
What's Rs.2,60,00,00,00,00,000?
A count of every paise pickpocketed from the public's pockets in petrol pumps into the coffers of a hungry govt in the last 8 years.
ಮಾದಿಗ ಸಮಾಜಕ್ಕೆ ಚಿತ್ತಾಪೂರ ಪುರಸಭೆ ಅಧ್ಯಕ್ಷ ಅವಕಾಶ ಕಲ್ಪಿಸಿಕೊಟ್ಟ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆಜೀ ಅವರಿಗೆ ಧನ್ಯವಾದಗಳು ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮಲ್ಲಿಕಾರ್ಜುನ ಕಾಳಗಿ ಅವರಿಗೆ ಅಭಿನಂದನೆಗಳು
@PriyaHP45priya ನಾನು ಬಿಪಿಎಲ್ ಕಾರ್ಡ್ ನಲ್ಲಿ ಅಕ್ಕಿ ತಗೊಳ್ಳೋದು. ಆದರೆ ಟ್ವೀಟ್ ಮಾಡಿ ₹2 ಗೋಸ್ಕರ ಬಿಕ್ಷೆ ಬೇಡಲ್ಲ.
ಓದುವ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಬುದ್ಧಿ ಹೇಳಿ. ಅದನ್ನು ಬಿಟ್ಟು ಅತಿ ಬುದ್ಧಿವಂತಿಕೆ ತೋರಿಸಬೇಡಿ.
Will any of the media houses question Modi ji directly for hiking LPG, Medicines and fuel prices 6 times in the last 7 days? Or is the media happy to just keep targeting the opposition?