ರಾಜ್ಯದಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಾ ಇದೆ ಅಂತ ಮತ್ತೆ ಮತ್ತೆ ಸಾಬೀತು ಮಾಡ್ತಾ ಇರೋ @BSYBJP ಸರಕಾರ. ತನ್ನ ಕುಟುಂಬದ ಸದಸ್ಯರೊಬ್ಬರ ಅವ್ಯವಹಾರವನ್ನು pin to pin ಆಗಿ ಬಯಲಿಗೆಳೆದು ರಾಜ್ಯದ ಜನತೆಯ ಮುಂದಿಟ್ಟ @powertvnews ಯನ್ನು ಬ್ಯಾನ್ ಮಾಡಿಸಿದ @BJP4Karnataka ಸರಕಾರಕ್ಕೆ
ಧಿಕ್ಕಾರ! #answervijayendra#StandwithpowerTv
2014ರಲ್ಲಿ ಮೋದಿ ಆಡಳಿತಕ್ಕೆ ಬಂದ ನಂತರ ಈ ದೇಶದಲ್ಲಿ ಅಭಿವೃದ್ಧಿ ಹೊಂದಿದ್ದು ಈ ಮೂರು ಮಾತ್ರ
1.ನಿರುದ್ಯೋಗಿಗಳ ಸಂಖ್ಯೆ
2.ಕೊರೋನಾ ಸಂಖ್ಯೆ
3.ಮೋದಿಯ ಗಡ್ಡ
#NationalUnemploymentDay
ಆರೋಪಿಯ ಹೆಸರು ವಸಂತನಾದುದಕ್ಕೆ ನಿಟ್ಟುಸಿರು ಬಿಡುವಂತಾಯ್ತು ಇಲ್ಲದಿದ್ದಲ್ಲಿ ಕನ್ನಡದ ಬಿಕರಿ ಮಾಧ್ಯಮಗಳು ಮಂಗಳೂರಿನಲ್ಲಿ ಐ ಎಸ್,ಲಷ್ಕರ್ ತೊಯ್ಬಾ,ಮಂಗಳೂರು ಮುಜಾಹಿದೀನ್ ಇನ್ನು ಎನೇನೋ ಹೆಸರಿನಲ್ಲಿ ನ್ಯೂಸ್ ಬಿತ್ತರಿಸಿ ಜನರನ್ನು ಒಂದೆರಡು ದಿವಸ ಭಯಭೀತರನ್ನಾಗಿಸಿ SDPI/PFI ನಿಷೇಧಕ್ಕೂ ಚೀರಾಡುತ್ತಿದ್ದವು
ಕನ್ನಡ ಮಾಧ್ಯಮ ರಂಗ ತನ್ನ ನೈತಿಕತೆಯನ್ನು ಯಾವಾಗಲೋ ಕಳೆದುಕೊಂಡಿತ್ತು. ಆದರೆ ಈಗ ಸಂಘಪರಿವಾರದ ಹಣದ ಸೂಟುಕೇಸುಗಳು ಅವರಲ್ಲಿ ಮಾನವಿಯತೆಯನ್ನೂ ಇಲ್ಲವಾಗಿಸಿದೆ. ವಿಕೃತ ಮನಸ್ಥಿತಿ, ಅಮಾನವೀಯತೆಯ ವರದಿಗಳೇ ಅವರ ಜೀವಾಳ.
#KannadaMediaStopConspiracy