#kpscfdaresults ಎಲ್ಲೂ ಇಲ್ಲದ ವಿಳಂಬನೀತಿ kspscಯಲ್ಲಿ ಏಕೆ? ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸಂಸ್ಥೆ,ಬಡ ಜನರ ಮರಣಶಾಸನವಾಗುತ್ತಿರುವುದು ಏಕೆ? ಸಂವಿಧಾನ ಬದ್ಧವಾದ ಸಂಸ್ಥೆಗೆ ಸಮಯದ ಮಹತ್ವ ತಿಳಿಯದೆ ಇರುವುದು ವಿಪರ್ಯಾಸ. ದಯವಿಟ್ಟು fda೨೦೨೦ರ ಫಲಿತಾಂಶ ಪ್ರಕಟಿಸಲು ಆದೇಶ ನೀಡಿ ಸರ್ @Tejasvi_Surya@KotasBJP@siddaramaiah
ಸನ್ಮಾನ್ಯ ಶ್ರೀ
@siddaramaiah
ಅವರೆ, ನೀವು ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿಯುತ್ತೀರಿ. ಉದ್ಯೋಗ ದಾತ ಸಂಸ್ಥೆಯಾದ
@KarnatakaPSC
ಯು 2020 ಫೆಬ್ರವರಿಯಲ್ಲಿ FDA ನೇಮಕಾತಿ ಕರೆದು,18 ತಿಂಗಳಾದರೂ ಫಲಿತಾಂಶವನ್ನು ನೀಡಿಲ್ಲ. ಈ ಬಗ್ಗೆ ನೀವು ನಮ್ಮಪರ ಧ್ವನಿ ಎತ್ತುವಿರೆಂಬ ನಂಬಿಕೆ ನಮಗಿದೆ. #kpscfdaresults@Karnatakatrends
@Tejasvi_Surya ಸನ್ಮಾನ್ಯ ಶ್ರೀ#tejashvisuryaಅವರೆ, ನೀವು ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿಯುತ್ತೀರಿ. ಉದ್ಯೋಗ ದಾತ ಸಂಸ್ಥೆಯಾದ @KarnatakaPSC ಯು 2020 ಫೆಬ್ರವರಿಯಲ್ಲಿ FDA ನೇಮಕಾತಿ ಕರೆದು,18 ತಿಂಗಳಾದರೂ ಫಲಿತಾಂಶವನ್ನು ನೀಡಿಲ್ಲ. ಈ ಬಗ್ಗೆ ನೀವು ನಮ್ಮಪರ ಧ್ವನಿ ಎತ್ತುವಿರೆಂಬ ನಂಬಿಕೆ ನಮಗಿದೆ. #kpscfdaresults@Karnatakatrends
#kpscfdaresults
Not just following Upsc exam pattern/toughness.. in FDA.
KPSC must also try being as transparent as Upsc and must be committed in giving out FDA results soon like UPSC does..
We need FDA results this week
@karnatakakpsc@nimmasuresh@BJP4Karnataka@PMOIndia