@Suresh9739 @BSYBJP@DKShivakumar@BSBommai@PriyankKharge@publictvnews@INCKarnataka@siddaramaiah@CMofKarnataka If a person has knowledge of scoring 140+ in second paper then he should score minimum of 30+ in first paper..but here many people scored 125,130+ in second paper but they are unable to score 20 marks in first paper,.it clearly shows of big scam..it may be by using Bluetooth.etc
@siddaramaiah ಸನ್ಮಾನ್ಯ ವಿರೋಧ ಪಕ್ಷದ ನಾಯಕ ರಾದ ತಮ್ಮಲ್ಲಿ ವಿನಂತಿ...ಪ್ರಥಮ ದರ್ಜೆ ಸಹಾಯಕ ಹುದ್ದೆ ಆಕಾಂಕ್ಷಿಗಳಾದ ನಾವು kpsc FDA ಪರೀಕ್ಷೆ ಬರೆದು 1 ವರ್ಷ ಆದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡದೇ ಜೀವನ ಉದ್ಯೋಗ ಇಲ್ಲದೆ ಖಿನ್ನತೆಗೊಳಗಾಗಿದ್ದೇವೆ.ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಒತ್ತಡ ತನ್ನಿ
MyReport I "We have invested years to prepare for this exam and have spent a huge amount of money in coaching classes. Is it not our right to expect timely results?" asks a KPSC aspirant (via @QuintMyReport).
https://t.co/NsoXUy7CMo
FDA-2020 ರ ನೇಮಕಾತಿಯ ಫಲಿತಾಂಶವನ್ನು ತುರ್ತಾಗಿ ಪ್ರಕಟಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿ... ಇಲ್ಲವಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ.#fdaresult2020#kpscfdaresults@BSBommai
FDA-2020 ರ ನೇಮಕಾತಿಯ ಫಲಿತಾಂಶವನ್ನು ತುರ್ತಾಗಿ ಪ್ರಕಟಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿ... ಇಲ್ಲವಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ.#fdaresult2020#kpscfdaresults
@Tejasvi_Surya#kpscfdaresults
ಇಡೀ ಭಾರತದಲ್ಲಿ *ನಿರುದ್ಯೋಗದಿಂದ ಪ್ರಾಣ ಕಳೆದುಕೊಂಡ ಯುವಕ ಯುವತಿಯರಲ್ಲಿ ಕರ್ನಾಟಕ 1st* ಎಂಬ ವಿಚಾರ ತುಂಬಾ ವಿಷಾದನೀಯ ಸಂಗತಿ ರಾಜ್ಯಕ್ಕೆ ನಾಚಿಕೆಗೇಡಿನ ಸಂಗತಿ. ಸುಮಾರು ಒಂದುವರೆ ವರ್ಷದಿಂದ 2020 FDAಫಲಿತಾಂಶಕ್ಕಾಗಿ ಕಾಯುತ್ತಿರುವ ರಾಜ್ಯದ ಯುವಜನತೆಯನ್ನು ಕಾಪಾಡಿ