ಪ್ರತಿದಿನ ಕಷ್ಟ ಪಟ್ಟು ಉದ್ಯೋಗ ಪಡೆಯಲು ಸಾವಿರಾರು ಆಕಾಕ್ಷಿಂಗಳು ಪರೀಕ್ಷೆ ಬರೆದಿರುತ್ತಾರೆ. ಅವರ ಶ್ರಮಕ್ಕೆ ಫಲಿತಾಂಶವೇ ಉತ್ತರ. ಆಯೋಗವು ಮಾಡುವ ಉದಾಸೀನತೆ ರಾಮನಿಗಾಗಿ ಶಬರಿ ಕಾಯುವಂತ ಪ್ರಸಂಗ. ಪ್ರತಿ ತಿಂಗಳು ಕೆಪಿಎಸ್ಸಿ ಕುರಿತು ಸುದ್ದಿಯಾದರೂ ಅದನ್ನು ಕಸದಪುಟ್ಟಿಗೆ ಎಸೆದು ಆನೆ ನಡೆದಿದ್ದೆ ದಾರಿ ಎಂಬಂತೆ ಆಯೋಗ ಮಾಡುವುದು ವಿಷಾದನೀಯ.!😭
@siddaramaiah ಸನ್ಮಾನ್ಯ ವಿರೋಧ ಪಕ್ಷದ ನಾಯಕ ರಾದ ತಮ್ಮಲ್ಲಿ ವಿನಂತಿ...ಪ್ರಥಮ ದರ್ಜೆ ಸಹಾಯಕ ಹುದ್ದೆ ಆಕಾಂಕ್ಷಿಗಳಾದ ನಾವು kpsc FDA ಪರೀಕ್ಷೆ ಬರೆದು 1 ವರ್ಷ ಆದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡದೇ ಜೀವನ ಉದ್ಯೋಗ ಇಲ್ಲದೆ ಖಿನ್ನತೆಗೊಳಗಾಗಿದ್ದೇವೆ.ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಒತ್ತಡ ತನ್ನಿ

@DKShivakumar ಸನ್ಮಾನ್ಯ ವಿರೋಧ ಪಕ್ಷದ ನಾಯಕ ರಾದ ತಮ್ಮಲ್ಲಿ ವಿನಂತಿ...ಪ್ರಥಮ ದರ್ಜೆ ಸಹಾಯಕ ಹುದ್ದೆ ಆಕಾಂಕ್ಷಿಗಳಾದ ನಾವು kpsc FDA ಪರೀಕ್ಷೆ ಬರೆದು 1 ವರ್ಷ ಆದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡದೇ ಜೀವನ ಉದ್ಯೋಗ ಇಲ್ಲದೆ ಖಿನ್ನತೆಗೊಳಗಾಗಿದ್ದೇವೆ.ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಒತ್ತಡ ತನ್ನಿ