@nimmasuresh ಸರ್ ನಮಸ್ತೆ ...ತಾವು kpsc ಯ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಲು ದಿನಾಂಕ 31-5-2022 ರಂದು kpsc ಮುಂದೆ ಹೋಗುತ್ತಿರುವ ವಿಚಾರ ಅಭಿನಂದನೀಯ.ನಾವು FDA ಹುದ್ದೆ 2020 ರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿ ಗಳಾಗಿದ್ದು 2 ತಿಂಗಳು ಕಳೆದರೂ ಇನ್ನೂ ಅಂತಿಮ ಆಯ್ಕೆ ಪಟ್ಟಿ ಬಿಟ್ಟಿಲ್ಲ.ದಯವಿಟ್ಟು ಸಹಾಯ ಮಾಡಿ ಸರ್..