@CMofKarnataka@JCMBJP ,
sir,
How can you change Gazatte of exams which was published 3 years ago ? This new circular of 371j applying to old exams is injustice to Non kalyana karanataka region ! If nt taken back this circular we, NKK region aspirants will protest against govt
#justice4NonHK
ಕಲ್ಯಾಣ ಕರ್ನಾಟಕೇತರ(Non-HK) ಸ್ಪರ್ಧಾಕಾಂಕ್ಷಿಗಳಿಗೆ ಮುಳ್ಳಾಗಿರುವ ದಿನಾಂಕ: 1/2/2023 ರ ಈ ಸರ್ಕ್ಯುಲರನ್ನು ಕೂಡಲೇ ಕರ್ನಾಟಕ ಸರ್ಕಾರವು ಹಿಂಪಡೆಯಬೇಕು, ಇಲ್ಲದಿದ್ದರೆ 24 ಜಿಲ್ಲೆಗಳ ಸ್ಪರ್ಧಾಕಾಂಕ್ಷಿಗಳು ಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನು ಮಾಡಬೇಕಾಗುತ್ತದೆ. @BSBommai@JnanendraAraga@BJP4Karnataka
ಈ ಒಂದು notification ಇಂದಾಗಿ ಖಂಡಿತವಾಗಿಯೂ Non-HK ವಿದ್ಯಾರ್ಥಿಗಳು 100 ಕ್ಕೆ 100 ರಷ್ಟು ಸಂಕಷ್ಟಕ್ಕೆ ಹೊದಂತಾಗಿದೆ.
ಅಲ್ಲದೇ retrospective effect ನೀಡ್ತಾ ಇರೋ ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡೆಯಂತೂ ಈಗಾಗಲೇ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರುವವರಿಗೆ ಬಹುದೊಡ್ಡ ಸಮಸ್ಯೆಯೇ ಸರಿ.
#justice4NonHK
ರಾಜ್ಯದ ಎಲ್ಲಾ ಸ್ಪರ್ಧಾ ಮಿತ್ರರಿಗೆ,
ಕರ್ನಾಟಕ ರಾಜ್ಯಪತ್ರ_ದಿನಾಂಕ 01.02.2023_ಸಿಆಸುಇ03ಹೈಕಕೋ2019
ಗೆಳೆಯರೇ ಈ ಮೇಲಿನ ರಾಜ್ಯಪತ್ರವು ನಮ್ಮ ಕರ್ನಾಟಕ ರಾಜ್ಯದ ಎಲ್ಲಾNon-HKಸ್ಪರ್ಧಾ ಮಿತ್ರರಿಗೆ ಕಂಟಕವಾಗಿ ಪರಿಣಮಿಸಿದೆ.
ನಮ್ಮದೇ ಬೆಂಬಲ ಪಡೆದು ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಶಕ್ತಿಯ ದುರುಪಯೋಗ ಪಡಿಸಿಕೊಂಡಿದ್ದು ಎಲ್ಲರ ಕಣ್ಣ ಮುಂದಿದೆ.