ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ವತಿಯಿಂದ ಕಾಪುವಿನಲ್ಲಿ "ಅವನಿ ತೆಂಗಿನ ಎಣ್ಣೆ ಗಾಣದ ಘಟಕ" ವನ್ನು ಶ್ರೀ ಪ್ರತೀಕ್ ಬಾಯಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಅವರು ಉದ್ಘಾಟಿಸಿದರು. @SecretariatSDEL
ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೌಉಜೀ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ “ಬೆಂಗಳೂರು ಕೌಶಲ್ಯ ಶೃಂಗಸಭೆ 2026”ರ ಪೂರ್ವಭಾವಿ ಕಾರ್ಯಕ್ರಮದಲ್ಲಿ ನಡೆಯಿತು. ಸಭೆಯಲ್ಲಿ ಡಾ. ಶರಣ ಪ್ರಕಾಶ್ ಆರ್ ಪಾಟೀಲ್, ಮಾನ್ಯ ಇಲಾಖಾ ಸಚಿವರು, ಹಿರಿಯ ಅಧಿಕಾರಿಗಳು, Trescon ಸಂಸ್ಥೆಯ ಗ್ರೂಪ್ ಸಿಇಒ, ಜಪಾನ್ ಕಾನ್ಸುಲ್-ಜನರಲ್ ಉಪಸ್ಥಿತರಿದ್ದರು.
ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪಶ್ಚಿಮ ನೌಕಾಪಡೆಯ ಮುಖ್ಯಸ್ಥರಾದ ಶ್ರೀ ಸಂಜಯ್ ವಾತ್ಸಾಯನ್ ಅವರೊಂದಿಗೆ ನೌಕಾಪಡೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಚೀನಾದಲ್ಲಿ ನಡೆಯುತ್ತಿರುವ WorldSkills Competition ಸಂದರ್ಭದಲ್ಲಿ ಮಾನ್ಯ ಸಚಿವರೊಂದಿಗೆ Jenny Shackleton ಸೇರಿದಂತೆ ಅಂತರರಾಷ್ಟ್ರೀಯ ತಜ್ಞರೊಂದಿಗೆ ರಾಜ್ಯದ ಯುವ ಪ್ರತಿಭೆಗಳಿಗೆ ಜಾಗತಿಕ ವೇದಿಕೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ, ಕೌಶಲ್ಯ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕುರಿತು ಚರ್ಚಿಸಲಾಯಿತು.
A moment of immense pride for Karnataka🏆
Karnataka has emerged as India’s #1 state at the 48th WorldSkills Competition in Shanghai, showcasing the exceptional talent, skills and determination of our young achievers on the global stage.
ಚೀನಾದ ಕ್ಸಿಯಾಮೆನ್ನಲ್ಲಿರುವ HiTHIUM ಸಂಸ್ಥೆಯ ಘಟಕಕ್ಕೆ ಮಾನ್ಯ ಇಲಾಖಾ ಸಚಿವರೊಂದಿಗೆ ಭೇಟಿ ನೀಡಿ, Battery Energy Storage Systems, ಅತ್ಯಾಧುನಿಕ ಉತ್ಪಾದನಾ ವ್ಯವಸ್ಥೆಗಳು ಹಾಗೂ ಇಂಧನ ತಂತ್ರಜ್ಞಾನಗಳಲ್ಲಿ ಸಂಸ್ಥೆಯ ತಾಂತ್ರಿಕ ಸಾಮರ್ಥ್ಯಗಳನ್ನು ಅವಲೋಕಿಸಲಾಯಿತು.
ಕರ್ನಾಟಕ ಸರ್ಕಾರದ Government Tool Room & Training Centre (GTTC) ಮತ್ತು ದಕ್ಷಿಣ ಕೊರಿಯಾದ GTKC Co., Ltd. ನಡುವೆ ತಾಂತ್ರಿಕ ಸಹಕಾರಕ್ಕಾಗಿ ದಕ್ಷಿಣ ಕೊರಿಯಾದಲ್ಲಿ ನಡೆದ ಮಹತ್ವದ Memorandum of Understanding (MoU) ವಿನಿಮಯ ಹಾಗೂ ಸಹಿ ಕಾರ್ಯಕ್ರಮದಲ್ಲಿ ಭಾಗಿಯಾದೆ.
ಕರ್ನಾಟಕದ ಯುವಕರಿಗೆ ಕೊರಿಯಾ–ಜಪಾನ್ನಲ್ಲಿ ಕೌಶಲ್ಯ ತರಬೇತಿ ಮತ್ತು ಕೈಗಾರಿಕಾ ಅವಕಾಶಗಳಿಗೆ ಹೊಸ ದಾರಿ ರೂಪಿಸುವ ನಿಟ್ಟಿನಲ್ಲಿ ಕೊರಿಯಾದಲ್ಲಿ GTTC–GTKC ನಡುವೆ ಮಹತ್ವದ MoU ವಿನಿಮಯ ಮಾಡಿಕೊಂಡು ಸಹಿ ಹಾಕಲಾಯಿತು.
ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಅಂತರರಾಷ್ಟ್ರೀಯ ತರಬೇತಿ, ಇಂಟರ್ನ್ಶಿಪ್ ಮತ್ತು ಕೈಗಾರಿಕಾ ಸಹಕಾರಕ್ಕೆ ಒತ್ತು ನೀಡುವ ಮೂಲಕ ಕೌಲ್ಯಾಭಿವೃದ್ಧಿ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ.
ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ವೆಂಕಟರಮಣ ರೆಡ್ಡಿ, IAS (ನಿವೃತ್ತ), ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸುಬೋಧ್ ಯಾದವ್, IAS, GTTC ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ ಹಾಗೂ GTKC ಪ್ರತಿನಿಧಿ ಶ್ರೀ ಕಾಕು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿ, ನನ್ನ ಆಪ್ತ ಕಾರ್ಯದರ್ಶಿ ಶ್ರೀ ಕೃಷ್ಣಗೌಡ ತಾಯಣ್ಣವರ, KAS, GTTC ಉಪ ವ್ಯವಸ್ಥಾಪಕರಾದ ಶ್ರೀ ಅಶೋಕ್ ವಾಲಿಕರ್, ಜೊತೆಗಿದ್ದರು.
Out of India's total 30 honors, Karnataka alone bagged 9 awards (1 Silver Medal & 8 Medallions of Excellence)—contributing 30% of the national tally! 🇮🇳✨
#WorldSkills2026#KaushalyaKarnataka#KarnatakaLeads
ಚೀನಾದಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕಿಲ್ಸ್ ಜೆನ್ನಿ ಶಾಕಲ್ಟನ್ ಸೇರಿದಂತೆ ಅಂತರರಾಷ್ಟ್ರೀಯ ತಜ್ಞರೊಂದಿಗೆ ಜಾಗತಿಕ ಮಟ್ಟದ ಕೆಲವು ಮಹತ್ವದ ಚರ್ಚೆ ನಡೆಸಿದೆ.
ಕರ್ನಾಟಕದ ಕೌಶಲ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವುದು, ತರಬೇತಿ ಪ್ರಯೋಗಾಲಯಗಳನ್ನು ಆಧುನೀಕರಿಸುವುದು ಹಾಗೂ ನಮ್ಮ ಯುವಜನರನ್ನು ಜಾಗತಿಕ ಮಟ್ಟದಲ್ಲಿ ಪ್ರೋತ್ಸಾಹಿಸಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವ ಮಟ್ಟಕ್ಕೆ ಸಜ್ಜುಗೊಳಿಸುವ ಕುರಿತು ಸುಧೀರ್ಘ ಮಾಹಿತಿ ವಿನಿಮಯ ಮಾಡಿಕೊಂಡೆ.
#SkillKarnataka #WorldSkills2026 #KSDA
ಚೀನಾದ ಮೈಂಡ್ರೇ (Mindray) ಮುಖ್ಯ ಕಚೇರಿಗೆ ಭೇಟಿ ನೀಡಿ, ವಿವಿಧ ತಂತ್ರಜ್ಞಾನಗಳು ಹಾಗೂ ವೈದ್ಯಕೀಯ ಉಪಕರಣಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ರೇಡಿಯೋ ಡಯಾಗ್ನೋಸಿಸ್ ಮತ್ತು ಇಮೇಜಿಂಗ್ ಕ್ಷೇತ್ರದಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತರಬೇತಿ ನೀಡುವ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿದೆ.
ಮುಂದಿನ ದಿನಗಳಲ್ಲಿ ಮೈಂಡ್ರೇ ಸಂಸ್ಥೆಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಹಯೋಗದ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆಸಿದೆ.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವೈದ್ಯಕೀಯ ಇಮೇಜಿಂಗ್ ಸಿಸ್ಟಮ್ಗಳ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀ ಜೆನ್ ಲಿಯಾಂಗ್, ಮೈಂಡ್ರೇದ ಭಾರತದ ಪ್ರಧಾನ ವ್ಯವಸ್ಥಾಪಕ ಶ್ರೀ ಸ್ಟೀವನ್ ಮೌ, ಅಂತಾರಾಷ್ಟ್ರೀಯ ವೈದ್ಯಕೀಯ ಇಮೇಜಿಂಗ್ ಸಿಸ್ಟಮ್ಗಳ ಅಪ್ಲಿಕೇಶನ್ ವ್ಯವಸ್ಥಾಪಕ ಶ್ರೀ ಟಿಯಾನ್ ವೆನ್ಸುವೋ, ಭಾರತದ PMLS ಪ್ರಾದೇಶಿಕ ಮಾರಾಟ ಮತ್ತು ಮಾರುಕಟ್ಟೆ ವ್ಯವಸ್ಥಾಪಕ ಶ್ರೀ ಎರಿಕ್ ಚೆನ್, ಭಾರತದ ಮೆಡಿಕಲ್ ಇಮೇಜಿಂಗ್ ಸಿಸ್ಟಮ್ (MII) ಯೋಜನಾ ವ್ಯವಸ್ಥಾಪಕ ಶ್ರೀ ಫ್ರಾಂಕ್ ಟೆಂಗ್ ಉಪಸ್ಥಿತರಿದ್ದರು.
ಚೀನಾದ ಕ್ಸಿಯಾಮೆನ್ನಲ್ಲಿರುವ HiTHIUM ಸಂಸ್ಥೆಯ ಘಟಕಕ್ಕೆ ಭೇಟಿ ನೀಡಿ, ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (BESS), ಅತ್ಯಾಧುನಿಕ ಉತ್ಪಾದನಾ ವ್ಯವಸ್ಥೆಗಳು ಹಾಗೂ ಇಂಧನ ತಂತ್ರಜ್ಞಾನಗಳಲ್ಲಿ HiTHIUM ಹೊಂದಿರುವ ತಾಂತ್ರಿಕ ಸಾಮರ್ಥ್ಯಗಳನ್ನು ಅವಲೋಕನ ನಡೆಸಿದೆ.
ಭಾರತದಲ್ಲಿ Battery Energy Storage System (BESS), ಎಲೆಕ್ಟ್ರಿಕ್ ಮೊಬಿಲಿಟಿ, ನವೀಕರಿಸಬಹುದಾದ ಇಂಧನ ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ GTTC ಮತ್ತು HiTHIUM ನಡುವೆ ಸಹಯೋಗ ಕುರಿತು ಚರ್ಚಿಸಲಾಯಿತು.
ಬ್ಯಾಟರಿ ತಂತ್ರಜ್ಞಾನ, BESS ಹಾಗೂ ಸಂಬಂಧಿತ ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ GTTC–HiTHIUM ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸುವ ಅಗತ್ಯತೆ, ಬ್ಯಾಟರಿ ತಯಾರಿಕೆ, ಅಳವಡಿಕೆ, ಪರೀಕ್ಷೆ, ನಿರ್ವಹಣೆ, ಸುರಕ್ಷತೆ ಹಾಗೂ ಕಮಿಷನಿಂಗ್ ಕ್ಷೇತ್ರಗಳಲ್ಲಿ ಕೈಗಾರಿಕಾ ಅವಶ್ಯಕತೆಗಳಿಗೆ ಅನುಗುಣವಾದ ತರಬೇತಿ ನೀಡುವ ಕುರಿತು ಜಂಟಿಯಾಗಿ ರೂಪಿಸುವುದರ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ HiTHIUM ಸಂಸ್ಥೆಯ ಮುಖ್ಯಸ್ಥರು, ಘಟಕದ ನಿರ್ವಹಣೆಗಾರರು ಉಪಸ್ಥಿತರಿದ್ದರು.
ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ (ವರ್ಲ್ಡ್ ಸ್ಕಿಲ್ ಶಾಂಘೈ) WorldSkills Shanghai 2026 ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ರಾಜ್ಯದ ಸ್ಪರ್ಧಾರ್ಥಿಗಳನ್ನು ಭೇಟಿ ಮಾಡಿ ಶುಭ ಹಾರೈಸಿದೆ.
ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಈ ಸ್ಪರ್ಧಾರ್ಥಿಗಳು ಕರ್ನಾಟಕದವರಾಗಿದ್ದು, WorldSkills Shanghai 2026 ಸ್ಪರ್ಧೆಯು ಸೆಪ್ಟೆಂಬರ್ 23ರಿಂದ ಚೀನಾದ ಶಾಂಘೈನಲ್ಲಿ ಆರಂಭವಾಗಲಿದೆ.
ಕರ್ನಾಟಕದಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಸ್ಪರ್ಧಾರ್ಥಿಗಳೊಟ್ಟಿಗೆ ಕೆಲ ಕಾಲ ಮಾತುಕತೆ ನಡೆಸಿ, ಸಕಾರಾತ್ಮಕ ಚರ್ಚೆ ನಡೆಸಲಾಯಿತು.
Today, visited the Bosch campus at Bidadi along with Ms. Debashree Mukherjee, Secretary, MSDE, Sri Niranjan Sudhanshu, Additional Secretary, MSDE and Shri Manish Gupta, OSD to the Secretary, MSDE.
Today, visited the Toyota Kirloskar Motors Plats at Bidadi along with Ms. Debashree Mukherjee, Secretary, MSDE, Sri Niranjan Sudhanshu, Additional Secretary, MSDE and Shri Manish Gupta, OSD to the Secretary, MSDE.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿದೇಶದಲ್ಲಿ ಅಧ್ಯಯನ - 2026 ಕಾರ್ಯಕ್ರಮವನ್ನು ಶ್ರೀ ಡಿ.ಕೆ ಶಿವಕುಮಾರ್, ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದರು.
ಕಾರ್ಯಕ್ಯಮದಲ್ಲಿ ಮಾನ್ಯ ಇಲಾಖಾ ಸಚಿವರು, ಅಧ್ಯಕ್ಷರು KSDC, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
Visited RSETI, Kalaburagi, and was delighted to interact with the trainees, hear about their experiences and aspirations, and witness their enthusiasm towards skill development and self-reliance.
@nlm_karnataka
A progress review meeting on the NRLM and DDU-GKY was held under the chairmanship of Dr. Sharana Prakash R. Patil, Hon’ble Minister for Department of SDEL, at Vikasa Soudha.
@SecretariatSDEL@S_PrakashPatil