Dr. Sneha, COO (Skills), represents Karnataka SRLM (Sanjeevini–KSRLPS), Government of Karnataka, at the National-Level Review Meeting of RSETI stakeholders held in Shillong, Meghalaya. @DDUGKYMoRD@SecretariatSDEL@esarasaajeevika@MoRD_GoI@DAY_NRLM
ಇಂದು ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ (SDEL) ವತಿಯಿಂದ ಆಯೋಜಿಸಲಾಗಿದ್ದ “ಬೆಂಗಳೂರು ಕೌಶಲ್ಯ ಶೃಂಗಸಭೆ 2026”ರ ಪೂರ್ವಭಾವಿ ಕಾರ್ಯಕ್ರಮದಲ್ಲಿ (Curtain Raiser) ಭಾಗಿಯಾಗಿ ಮಾತನಾಡಿದೆ.
ಬೆಂಗಳೂರು ಕೌಶಲ��ಯ ಶೃಂಗಸಭೆಯ ಅಧಿಕೃತ ವಿವರಗಳನ್ನು ಘೋಷಿಸಿದೆ. ಯುವಜನತೆಗೆ ಜಾಗತಿಕ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯುವಕರಲ್ಲಿರುವ ಕೌಶಲ್ಯವನ್ನು ಗೊತ್ತುಪಡಿಸಿ ಅವರನ್ನು ಜಾಗತಿಕ ಮಟ್ಟದ ಭಾಷಾ ಪ್ರೌಢಿಮೆಯನ್ನು ನೀಡಿ ಉತ್ತಮ ಹಾಗೂ ಕೌಶಲ್ಯ ಲತೆಯಿಂದ ನಿಪುಣರನ್ನಾಗಿ ಮಾಡುವ ಉದ್ದೇಶದಿಂದ ಕೌಶಲ್ಯ ಶೃಂಗ ಸಭೆ ಆಯೋಜನೆ ಮಾಡಲಾಗುತ್ತದೆ.
ನಾಡಿನ ಯುವಕರನ್ನು ಆಕರ್ಷಿಸಿ ಕೌಶಲ್ಯ ಜೊತೆಗೆ ಅವರನ್ನು ಸಬಲರನ್ನಾಗಿಸಿ ಜಾಗತಿಕ ��ಂತ್ರಜ್��ಾನದ ಅರಿವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಅಭಿವೃದ್ಧಿ ನಿಗಮ ಕಾರ್ಯ ಮಾಡಲಿದೆ, ಮುಂದಿನ ದಿನಗಳಲ್ಲಿ ಕೌಶಲ್ಯ ಶೃಂಗಸಭೆ ಬೆಂಗಳೂರು ಹೊರತಾಗಿಯೂ ಯುವಕರು ಸೇರಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಭೆಗೆ ತಿಳಿಸಿದೆ.
ಕೌಶಲ್ಯ ಶೃಂಗ ಸಭೆಯ ಉದ್ಯೋಗ ನೀಡುವುದು ಮಾತ್ರ ಉದ್ದೇಶವಾಗಿರದೆ ಇದೊಂದು ಕೌಶಲ್ಯ ಹಾಗೂ ನೈಪುಣ್ಯತೆಯ ಸಮಾಗಮವಾಗಿ ಸಾಗಲಿದೆ. ಯುವಕರು ಹೆಚ್ಚು ಕೌಶಲ್ಯ ನೈಪುಣ್ಯತೆದಿಂದ ಕೂಡಿದರೆ ಜಗತ್ತಿನ ಯಾವುದೇ ಮೂಲೆಯಲ್ಲೂ ಬದುಕಬ��ುದು, ಆ ಧೈರ್ಯ ಹಾಗೂ ಕೌಶಲ್ಯದ ಮಾರ್ಗಗಳನ್ನು ತಿಳಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ SDEL ಕಾರ್ಯದರ್ಶಿ ಸುಬೋಧ್ ಯಾದವ್, IAS, ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ (KSDA) ಅಧ್ಯಕ್ಷ ರಮಣ್ ರೆಡ್ಡಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (KSDC) ಅಧ್ಯಕ್ಷ ಕಾಂತಾ ನಾಯಕ್, ಬೆಂಗಳೂರಿನ ಜಪಾನ್ ಕಾನ್ಸುಲ್-ಜನರಲ್ ಹಿರೋಶಿ ನಾವತಾ, KSDC ವ್ಯವಸ್ಥಾಪಕ ನಿರ್ದೇಶಕ ರವಿ ಎಂ. ತಿರ್ಲಾಪೂರ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ITE) ಆಯುಕ್ತರಾದ ಶಿಲ್ಪಾ ಎಂ, IAS, ��ಾಷ್ಟ್ರೀಯ ಜೀವನೋಪಾಯ ಮಿಷನ್ (NLM) ಮಿಷನ್ ಡೈರೆಕ್ಟರ್ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, IAS ಹಾಗೂ ಟ್ರೆಸ್ಕನ್ (Trescon) ಸಂಸ್ಥೆಯ ಗ್ರೂಪ್ ಸಿಇಒ ನವೀನ್ ಭರದ್ವಾಜ್ ಅವರು ಉಪಸ್ಥಿತರಿದ್ದರು.
Sri Srinivas M, respected AMD, participated in the session “From Many Actors to One Food System: Building Capacities for Food Systems Transformation in India” held in New Delhi. @MoRD_GoI
We are delighted to share that @nlm_karnataka-the Karnataka State Rural Livelihood Promotion Society (#Sanjeevini–KSRLPS) & @pci_india_ signed a non-financial Memorandum of Understanding #MoU last week to strengthen care economy and #WEE.
Read here: https://t.co/62RCG5SwI8
Respected Manjushri madam, Secretary, Department of Kannada and Culture, visited the National-Level Namma SARAS Mela. Smt Vasireddy Vijaya Jyothsna, Mission Director, Dr. Kavitha Yogappanavar COO (Ops) accompanied her. Sri Srinivas M, AMD warmly welcomed Madam.
Sri Shrinivas M., Respected AMD, Sanjeevini-KSRLPS, inaugurated the Buyer-Seller Meet 2026 at Hotel Jayamahal Palace, Bengaluru. Dr. Sadananda, Deputy Director, Centre of Excellence, along with buyers, SPM's, MKPC CEOs, and SHG members, were present on the occasion.
Sri Ajith John Joshua, Regional Passport Officer, Bengaluru, visited the National Saras Mela-2026 held at JayaMahal Palace Bengaluru. On the occasion, Smt. Vasireddi Vijaya Jyothsna, MD, NLM Karnataka, presented a traditional Channapatna Toy Gift Hamper as a token of respect
ನಮ್ಮ ಸರಸ್ ಮೇಳ–2026
“ಸಬಲ ಮಹಿಳೆಯಿಂದ ನಾಡು ಸಶಕ್ತ” ಎಂಬ ಆಶಯದೊಂದಿಗೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಆವರಣದಲ್ಲಿ ರಾಷ್ಟ್ರಮಟ್ಟದ ನಮ್ಮ ಸರಸ್ ಮೇಳ–2026 ಇಂದು ಉದ್ಘಾಟನೆಗೊಂಡಿತು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು ಡಾ. ಶರಣಪ್ರಕಾಶ್ ಪಾಟೀಲ್(@S_PrakashPatil ) ಅವರು ಮೇಳವನ್ನು ಉದ್ಘಾಟಿಸಿದರು.
ನಮ್ಮ ಸರಸ್ ಮೇಳ–2026
ಆನೇಕಲ್ ತಾಲ್ಲೂಕಿನ ಗ್ರಾಮೀಣ ಮಹಿಳೆಯರು ಗೋಮಯದಿಂದ ತಯಾರಿಸಿರುವ ಅಗರಬತ್ತಿ, ಪೂಜಾ ಸಾಮಗ್ರಿಗಳು ಹಾಗೂ ವಿವಿಧ ದೇವರ ಮೂರ್ತಿಗಳು ನಮ್ಮ ಸರಸ್ ಮೇಳದಲ್ಲಿ ಲಭ್ಯವಿವೆ.
📅 ಸೆ. 19–27, 2026 | ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ
📍 ಜಯಮಹಲ್ ಪ್ಯಾಲೇಸ್ ಆವರಣ, ಬೆಂಗಳೂರು
#ನಮ್ಮಸರಸ್ಮೇಳ2026#SarasMela2026
ನಮ್ಮ ಸರಸ್ ಮೇಳ–2026
ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘಗಳ ಪರಿಶ್ರಮದಿಂದ ತಯಾರಾದ ವಿಶಿಷ್ಟ ಹಾಗೂ ಗುಣಮಟ್ಟದ ಸ್ಥಳೀಯ ಉತ್ಪನ್ನಗಳು ಒಂದೇ ವೇದಿಕೆಯಲ್ಲಿ!
📅 19 ಸೆಪ್ಟೆಂಬರ್, 2026 ರಿಂದ 27 ಸೆಪ್ಟೆಂಬರ್, 2026 ರ ವರೆಗೆ
📍 ಜಯಮಹಲ್ ಪ್ಯಾಲೇಸ್ ಆವರಣ, ಬೆಂಗಳೂರು
🎟️ ಪ್ರವೇಶ ಉಚಿತ!
#ನಮ್ಮಸರಸ್ಮೇಳ2026#SarasMela2026#Sanjeevini
🌾 ನಮ್ಮ ಸರಸ್ ಮೇಳ–2026
ಶ್ರೀಮತಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ಭಾ.ಆ.ಸೇ.,
��ಾಷ್ಟ್ರೀಯ ಜೀವನೋಪಾಯ ಅಭಿಯಾನ – ಕರ್ನಾಟಕ,
ನಮ್ಮ ಸರಸ್ ಮೇಳ–2026 ಕುರಿತು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
#ನಮ್ಮಸರಸ್ಮೇಳ2026 #SarasMela2026 #Sanjeevini #SHG
ನಮ್ಮ ಸರಸ್ ಮೇಳ–2026
ನಮ್ಮ ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘಗಳ ಪರಿಶ್ರಮದಿಂದ ಮೂಡಿಬಂದ ಸ್ಥಳೀಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಮತ್ತು ರುಚಿಕರ ಖಾದ್ಯಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಿ!
ಬನ್ನಿ, ಖರೀದಿಸಿ ಮತ್ತು ಗ್ರಾಮೀಣ ಮಹಿಳೆಯರ ಪರಿಶ್ರಮಕ್ಕೆ ಬೆಂಬಲ ನೀಡಿ!
#ನಮ್ಮಸರಸ್ಮೇಳ2026#SarasMela
ನಮ್ಮ ಸರಸ್ ಮೇಳ–2026
ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಹಾಗೂ ಸ್ಥಳೀಯ ಖಾದ್ಯಗಳೊಂದಿಗೆ ನಿಮ್ಮನ್ನು ಸ್ವಾಗತಿಸುತ್ತದೆ!
🎟️ ಪ್ರವೇಶ ಉಚಿತ!
#ನಮ್ಮಸರಸ್ಮೇಳ2026#SarasMela2026#Karnataka
ನಮ್ಮ ಸರಸ್ ಮೇಳ 2026
ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘಗಳ ವೈವಿಧ್ಯಮಯ ಸ್ಥಳೀಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಮತ್ತು ರುಚಿಕರ ಖಾದ್ಯಗಳನ್ನು ಒಂದೇ ಸ್ಥಳದಲ್ಲಿ ನೋಡಿ, ಖರೀದಿಸಿ ಮತ್ತು ಬೆಂಬಲಿಸಿ!
🎟️ ಪ್ರವೇಶ ಉಚಿತ!
📅 ಸೆ. 19-27, 2026
📍 ಜಯಮಹಲ್ ಪ್ಯಾಲೇಸ್ ಆವರಣ, ಬೆಂಗಳೂರು
#ನಮ್ಮಸರಸ್ಮೇಳ2026
🌾ನಮ್ಮ ಸರಸ್ ಮೇಳ 2026🌾
ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘಗಳ ಸ್ಥಳೀಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಹಾಗೂ ಖಾದ್ಯಗಳ ವೈವಿಧ್ಯತೆಯನ್ನು ಒಂದೇ ಸ್ಥಳದಲ್ಲಿ ನೋಡಿ, ಖರೀದಿಸಿ ��ೆಂಬಲಿಸಿ!
📅 ಸೆ. 19–27, 2026
📍 ಜಯಮಹಲ್ ಪ್ಯಾಲೇಸ್ ಆವರಣ, ಬೆಂಗಳೂರು
#NammaSarasMela2026 #SarasMela
Tulika Gogoi Swargiary, an SHG didi from Kampur, Assam, shared her inspiring journey from mushroom cultivation to creating value-added products such as biscuits, cakes, bhujia, papad, chocolates and traditional Assamese delicacies.
With support through SHG credit, CLF, PMFME and the Horticulture Department, along with market opportunities through Saras Aajeevika, she has grown her enterprise and built a mushroom cooperative comprising 200+ women.
Sharing her aspiration to take her products to global markets, Hon’ble Minister for Rural Development, Shri Shivraj Singh Chouhan congratulated her and encouraged her to aim for becoming a “Millionaire Didi”.
#MoRD #DAYNRLM #SarasAajeevika #LakhpatiDidi #RuralLivelihoods
@ChouhanShivraj@OfficeofSSC@kamleshpassi67@PemmasaniOnX@PIB_India@MIB_India@kansalrohit69@AgriGoI@mygovindia@airnewsalerts@PMOIndia@Narendramodi@DDNational
From RSETI trainee to successful entrepreneur!
Mrs. Anusha of Chikkaballapur built a 110-sheep enterprise, now earning ₹50,000–₹60,000/month. Aspiring rural women are turning skills into sustainable livelihoods. 🌱
@MoRD_GoI#RSETI#RuralLivelihoods
ग्रामीण विकास योजनाओं की प्रगति की समीक्षा बैठक आयोजित
राजीविका के उत्पादों को बेहतर बाजार उपलब्ध कराने के लिए क्��स्टर विकसित करने और ई-सरस मेले आयोजित करने पर जोर
@svoruganti1466
https://t.co/NseOSy89yl
A progress review meeting on the NRLM and DDU-GKY was held under the chairmanship of Dr. Sharana Prakash R. Patil, Hon’ble Minister for Department of SDEL, at Vikasa Soudha.
@SecretariatSDEL@S_PrakashPatil