ರಾಷ್ಟ್ರಪತಿಯಿಂದ ನೇಮಕವಾಗಿರುವ ಮಾನ್ಯ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು KAS ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಬಗ್ಗೆ ಪತ್ರವನ್ನು ಬರೆದಿದ್ದಾರೆ, ಕ್ರಮ ತಗೆದುಕೊಳ್ಳಬೇಕೆಂದು ನಿರ್ದೇಶಿಸಿದ್ದಾರೆ,
ನಮ್ಮ ರಾಜ್ಯದ ಮುಖ್ಯ ಕಾರ್ಯನಿರ್ವಾಹಕರ ಪತ್ರಕ್ಕೆ ಸ್ಪಂದಿಸಿ.
@siddaramaiah@utkhader
ಕನ್ನಡ ರಾಮಯ್ಯ ಎಂಬ ಗೌರವವಿತ್ತು ಆದರೆ ಈಗ ಕಳಚಿ ಬಿದ್ದಿದೆ, ಇದಕ್ಕೆ ಸಾಕ್ಷಿ ನೀವು ಕನ್ನಡ ಮಾಧ್ಯಮ KAS ಆಕಾಂಕ್ಷಿಗಳಿಗೆ ಮಾಡಿದ ಮಹಾದ್ರೋಹ, ಇಷ್ಟೆಲ್ಲ ತಪ್ಪಿದ್ದರು ನೀವು ಕನ್ನಡ ಭಾಷೆಗೆ ಮತ್ತು ಯುವ ಕನ್ನಡಿಗರಿಗೆ ತೋರುತ್ತಿರುವ ಶ್ರದ್ದೆ ನಿಜಕ್ಕೂ ಹೃದಯವಿದ್ರಾವಕವಾಗಿದೆ @siddaramaiah@CMofKarnataka
#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ತಮ್ಮ ಸಹಿ ಮಡುವ ಮೂಲಕ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ.@DrParameshwara@siddaramaiah@DgpKarnataka
ಈ ಮಾನ್ಸೂನ್ ಮಳೆಗೆ ಹೇಗೆ ಬೆಟ್ಟಗುಡ್ಡಗಳು ಕುಸಿಯುತ್ತಿವೆಯೋ ಹಾಗೆ ಕೆಪಿಎಸ್ಸಿ ಇಲಾಖೆಯನ್ನು ನಂಬಿದ ವಿದ್ಯಾರ್ಥಿಗಳ ಜೀವನವು ಕುಸಿಯುತ್ತಿದೆ!
ಸ್ಪರ್ಧಾರ್ಥಿಗಳ ಬದುಕು ಸೂತ್ರವಿಲ್ಲದ ಗಾಳಿಪಟದ ರೀತಿ ದಿಕ್ಕೆ ತೋಚದಂತಾಗಿದೆ
ಸಿಟಿಐ ಪರೀಕ್ಷೆ ನಡೆದು ಏಳು ತಿಂಗಳಾದರೂ ಫಲಿತಾಂಶವಿಲ್ಲ ���ೂಡಲೆ ಫಲಿತಾಂಶ ಬಿಡುಗಡೆಗೊಳಿಸಿ
@secretarykpsc
Well-done, @secretarykpsc! One exam in 7 months and still no results? It's impressive how efficiently you waste aspirants time and resources. @siddaramaiah@PriyankKharge lets mandate recruitment schedules and appoint a full-time secretary to KPSC. #Karnataka#kannadiga#kannada
@secretarykpsc CTI ಹುದ್ದೆಗಳಿಗೆ ಪರೀಕ್ಷೆ ನಡೆದು ಸುಮಾರು 6 ತಿಂಗಳಾಗುತ್ತಾ ಬಂದರೂ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ.ಕೂಡಲೇ ಕಡ್ಡಾಯ ಕನ್ನಡ ಮತ್ತು 1:3ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಿ ಹಾಗೂ LAND SURVEYOR ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿ ಕೋರುತ್ತೇವೆ.@CMofKarnataka
Dear Sir, @siddaramaiah@PriyankKharge@secretarykpsc KPSC notified the CTI exam in Sep '23, held in Jan '24, yet it's mid-July with no results. Calls to KPSC are unanswered or met with rudeness. Aspiring candidates need transparency. Please expedite the results. #KPSC#CTIExam
@STWelfareDept@Captain_Mani72
ನನ್ನ ಹೆಸರು ಶಿವನಮ್ಮ ತಂದೆ ಈರಣ್ಣ, ನಾನು ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಕೂಡ ಈ ವರೆಗೂ ಹಣ ಜಮೆ ಆಗಿಲ್ಲ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ 2 ಬಾರಿ ಭೇಟಿ ಮಾಡಿದರು ಪ್ರಯೋಜನ ಆಗಿಲ್ಲ, ಮುಂದಿನ ವಿದ್ಯಾಭ್ಯಾಸಕ್ಕಾಗಿ ನನಗೆ ಇದೊಂದು ಸಹಾಯ ಮಾಡಿ ಸರ್ ಪ್ಲೀಸ್🙏🙏
@SWDGoK ನನ್ನ ಹೆಸರು ಶಿವನಮ್ಮ ತಂದೆ ಈರಣ್ಣ, ನಾನು ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿ��ಿ ವರ್ಷ ಕಳೆದರೂ ಕೂಡ ಈ ವರೆಗೂ ಹಣ ಜಮೆ ಆಗಿಲ್ಲ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ 2 ಬಾರಿ ಭೇಟಿ ಮಾಡಿದರು ಪ್ರಯೋಜನ ಆಗಿಲ್ಲ, ಇದು ನನ್ನ ಉನ್ನತ ಶಿಕ್ಷಣಕ್ಕೆ ಸಹಾಯವಾಗತ್ತದೆ ಸರ್ 🙏ಮುಂದೆ ಏನು ಮಾಡಬೇಕು ತಿಳಿದಿಲ್ಲ please help me