ಮಾಜಿ ಮುಖ್ಯಮಂತ್ರಿಗಳು/ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಈ ನಾಡಿನ ಜನತೆಯ ಸೇವೆ ಮಾಡಲು ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#Siddaramaiahji#birthdaywishes
#ರೈತ#ಧ್ವನಿ
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ರೈತ ವಿರೋಧಿ ನೀತಿ ಗಳ ವಿರುದ್ಧ ರೈತರ ಬೃಹತ್ ಸಮಾವೇಶ @mandya.
Kpcc prz ಶ್ರೀ dk shivakumar ji
Randeep surjevala ji
siddaramaih ji.
Saleem ahamedh ji
khandreji.