@CMofKarnataka@KPCCPresident@DKShivakumar@osd_cmkarnataka ಸರ್ ನಿಮ್ಮ ಜನ ಸ್ಪಂದನದಲ್ಲಿ ಮೂರ್ ಮೂರು ವರ್ಷ ವರ್ಷವಾದರೂ ಕಂದು ಕೊರತೆಗಳು ಬಗೆಹರಿದಿಲ್ಲ ನೀವು ಜನಸ್ಪಂದನ ಪೋರ್ಟಲ್ ಇಟ್ಟು ಏನು ಉಪಯೋಗ ಹೇಳಿ ಮತ್ತು ಅಧಿಕಾರಿಗಳು ಸ್ಪಂದನೆ ಕೊಡ್ತಾ ಇಲ್ಲ. Pending ಅಪ್ಲಿಕೇಶನ್ details. ನೀವೇ ನೋಡಿ .
ಆಫೀಸ್ಗೆ ಎಷ್ಟು ಸಲ ಹೋಗಿ ಬಂದರನ್ನು ಕೂಡ ಕೆಲಸ ಆಗಿಲ್ಲ ನಮ್ಮ ಕಾಲ್ಗೆನ ಚಪ್ಪಲಿ ಹರೆದು ಹೋಗಿದ್ದಾವೆ. ಮೂರು ವರ್ಷ ಆದರೂ ಕೂಡ ಇನ್ನೂ ತನಕ ಕೆಲಸ ಆಗಿಲ್ಲ ರೆಸಿವೆಡ್ ಕಾಫಿ ಕೊಡ ಹಾಕಿದ್ದೇನೆ. ಸಿಎಂ ಸರ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಡಿ ಮೊದಲು ಜನರ ಸಮಸ್ಯೆ ಬಗೆಹರಿಸಬೇಕೆಂದು.
@osd_cmkarnataka dear sir and Madam. ಜಿಲ್ಲಾ. ಬಾಗಲಕೋಟ ತಾಲೂಕು ಜಮಖಂಡಿ ಸಾಕಿನ. ಗೋಠೆ. ಗೋಠೆ ಊರಿನ 5ನೇವಾಡದಲ್ಲಿ ನೀರಿನ ಪ್ರಾಬ್ಲಂ ಹೆಚ್ಚು ಇದೆ ಇನ್ನೂತನ ನೀರಿನ ಪ್ರಾಬ್ಲಂ ಸಾಲ್ವ್ ಮಾಡಿ ಕೊಟ್ಟಿಲ್ಲಮೇಡಂ. ಸರ್ ದಯವಿಟ್ಟು ನೀರಿನ ಸಮಸ್ಯೆ ಬಗ್ಗೆಹರಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ತಮ್ಮಲ್ಲಿ ಮನವಿ
@osd_cmkarnataka ಜಿಲ್ಲಾ ಬಾಗಲಕೋಟ್ ತಾಲೂಕ್ ಜಮಖಂಡಿ ಊರು ಗೋಠೆ ನಮ್ಮ ಊರಿನಲ್ಲಿ ಕುಡಿಯಲು ನೀರು ಇಲ್ಲ ಆದಕಾರಣ ತಾವುಗಳು ನಮಗೆ ಕುಡಿಯಲು ನೀರು ಒದಗಿಸಬೇಕಾಗಿ ವಿನಂತಿ ಅಧಿಕಾರಿಗಳಿಗೆ ಹೇಳಿದರು ಯಾರು ಸ್ಪಂದನೆ ಮಾಡ್ತಾ ಇಲ್ಲ. ರಾತ್ರಿ 12:00 ಆಗುತ್ತಿದೆ ನಾವು ನೀರು ತುಂಬಿಕೊಳ್ಳಬೇಕೆಂದರೆ ನಮಗೆ ನೀರಿನ ಪ್ರಾಬ್ಲಂ ಸಾಲ್ವ್ ಮಾಡಿ ಕೊಡಿ ಇಂತಿ ಗೋಠೆ ಗ್ರಾಮಸ್ಥರು
ಆರು ತಿಂಗಳು ಆದರೂ ಇಲ್ಲಿಯವರೆಗೆ ಸಮಸ್ಯ ಬಗೆಹರಿಸಿ ಕೊಟ್ಟಿಲ್ಲ. From ipgrs ದವರು ಯಾಕೆ ಅಂತ ಇನ್ನೂ ತನ ನಮಗೆ ತಿಳಿದಿಲ್ಲ. ಒಂದು ವರ್ಷ ಆದರೂ ತಹಶೀಲ್ದಾರ್ ಅಪ್ಲಿಕೇಶನ್ ಪೆಂಡಿಂಗ್ ಇಟ್ಕೊಂಡು ಕೂತಿದ್ದಾರೆ. ಬೇಗನೆ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು c.m ಸರಲ್ಲಿ ವಿನಂತಿ ಮಾಡುವುದು .

ಮಕ್ಕಳನ್ನು ದೇವರ ಸಮಾನ ಎನ್ನುತ್ತಾರೆ.ಆದರೆ ಈ ದೃಶ್ಯ ನೋಡಿಇದು ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಘಟನೆ.ಸರ್ಕಾರಿ ಶಾಲೆಯ ಮಕ್ಕಳುಕೊಳಚೆ ನೀರಿನಲ್ಲಿ ಊಟ ಮಾಡಿದ ತಟ್ಟೆಗಳನ್ನು ತೊಳೆಯು ತ್ತಿದ್ದಾರೆ ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಮಕ್ಕಳ ಹಕ್ಕುಗಳ ಮೇಲಿನ ನೇರ ದಾಳಿ.ಶಿಕ್ಷಣ ಇಲಾಖೆ,ಶಿಕ್ಷಣ ಸಚಿವರು @osd_cmkarnataka

ನಮಸ್ಕಾರ,
ಈ ಕುರಿತು ಹೆಚ್ಚಿನ ಸಹಾಯಕ್ಕಾಗಿ, ವಸತಿ ಶಾಲೆಯ ಹೆಸರು, ಜಿಲ್ಲೆ ಮತ್ತು ತಾಲೂಕಿನ ಸಂಪೂರ್ಣ ವಿವರಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.
ವಂದನೆಗಳು,
#SocialWelfare_Karnataka
My village name gothe tq jamkhandi district Bagalkot pin 587330
Govt Primary school gothe. plz sir.madam
Please take immediate action to perform and complete the work properly..
First inform to belonging officer to take necessary action..@CMofKarnataka@DKShivakumar