@DOMGOK Sir, we are so lucky to have you as minority welfare officer. Your works are so genuine. Many minority students are getting benefits with work and they are well needed your helps. Keep supporting us with your beneficial works to poor students Thank you sir @Captain_Mani72 @
I thank all the leaders & party workers of Viduthalai Chiruthaigal & @INCTamilNadu for welcoming me at Airport with so much of love & affection.
My strength are the people who stand with me for my ideology & beliefs.
@siddaramaiah@RahulGandhi ನಿಮ್ಂತ ಧೀಮಂತ ನಾಯಕ ರನ್ನು ಪಡೆದ ನಾವೇ ಧನ್ಯರು ನಿಮಗೆ ಆ ದೇವರು ಆಯಸ್ಸು ಶ್ರೇಯಸ್ ಮತೊಮ್ಮೆ ನಾಡಿನ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಲೆಂದು ಆ ದೇವರಲ್ಲಿ ಪ್ರಾಥಿಸುತ್ತೇನೆ
@siddaramaiah@RahulGandhi ನಿಮ್ಂತ ಧೀಮಂತ ನಾಯಕ ರನ್ನು ಪಡೆದ ನಾವೇ ಧನ್ಯರು ನಿಮಗೆ ಆ ದೇವರು ಆಯಸ್ಸು ಶ್ರೇಯಸ್ ಮತೊಮ್ಮೆ ನಾಡಿನ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಲೆಂದು ಆ ದೇವರಲ್ಲಿ ಪ್ರಾಥಿಸುತ್ತೇನೆ
ವಿಪಕ್ಷ ನಾಯಕರಾದ @siddaramaiah ಅವರು ಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಬರೆದಿರುವ 'ಭ್ರಮೆ ಮತ್ತು ವಾಸ್ತವ' ಕೃತಿಯನ್ನು ಬಿಡುಗಡೆ ಮಾಡಿದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಪತ್ರಕರ್ತರಾದ ಬಿ.ಎಂ ಹನೀಫ್, ಚಿಂತಕರಾದ ಬಂಜಗೆರೆ ಜಯಪ್ರಕಾಶ್, ಫ್ರೊ. ಟಿ.ಆರ್ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Dashboard for 24/7 Helpline is open to public now
You can check the status of the docket raised on your query to MWD Helpline by clicking on the below mentioned link, reach us out on @DOMGOK, Call/WhatsApp us on 8277799990.
https://t.co/TiWT6VmIkR
@Captain_Mani72@Pundaleekmech
ವಿಪಕ್ಷ ನಾಯಕರಾದ @siddaramaiah ಅವರು ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯ ಪಕ್ಷದ ಅಭ್ಯರ್ಥಿ ಮಧು ಮಾದೇಗೌಡ ಅವರ ಪರ ಮತ ��ಾಚಿಸಿದರು.
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಯಡಮಾರನಹಳ್ಳಿಯಲ್ಲಿ ಶ್ರೀ ಸಿದ್ದಪ್ಪಾಜಿ ಗದ್ದುಗೆ, ದೇಗುಲದ ಧ್ವಜಸ್ತಂಭ, ದಾಸೋಹ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ರಾಮನಗರ ಶಾಖಾಮಠದ ಶ್ರೀ ಅಂದಾನ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತ���ಿದ್ದರು.
ರಾಜ್ಯ ವಿಧಾನಪರಿಷತ್ ಚುನಾವಣೆ-2022 ನಿಮಿತ್ತ ವಾಯುವ್ಯ ಶಿಕ್ಷಕರ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವರಾದ ಶ್ರೀ ಪ್ರಕಾಶ್ ಹುಕ್ಕೇರಿ ಹಾಗೂ ವಾಯುವ್ಯ ಪದವೀಧರ ಕ್ಷೇತ್ರದಿಂದ ವಕೀಲರಾದ ಶ್ರೀ ಸುನೀಲ ಸಂಕ ಅವರು ಸ್ಪರ್ಧಿಸುತ್ತಿದ್ದು ಅವರ ಪರವಾಗಿ ವಿಜಯಪುರದಲ್ಲಿ ಈದಿನ ಪ್ರಚಾರ ಕೈಗೊಳ್ಳಲಾಯಿತು.
ಗಂಗಾ ಕಲ್ಯಾಣ ಯೋಜನೆಯ ₹431 ಕೋಟಿ ಅಕ್ರಮದ ಬಗ್ಗೆ ನಾನು ಹೇಳಿದಾಗ 'ಅಕ್ರಮ ನಡೆದೇ ಇಲ್ಲ' ಎಂದು ಸಮರ್ಥಿಸಿದ್ದ ಮಾನ್ಯ @KotasBJP ಅವರೇ, KTTP ನಿಯಮ ಉಲ್ಲಂಘನೆಯಾಗಿದೆ ಎಂದು ಸರ್ಕಾರದ ತನಿಖಾ ವರದಿಯಲ್ಲಿ ಸ್ಪಷ್ಟವ��ಗಿ ಉಲ್ಲೇಖಿಸಿದ್ದಾರೆ.
ದಲಿತ, ಹಿಂದುಳಿದವರ ಹಣದ ಲೂಟಿ ಸ್ಪಷ್ಟವಾಗಿದೆ,ಇನ್ನು ನೀವು ರಾಜೀನಾಮೆ ಕೊಡಲು ಮುಹೂರ್ತ ಬೇಕೇ?
ಸಮಾಜ ಕಲ್ಯಾಣ ಇಲಾಖೆಯ ಹಣದ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿಯ ಮೂವರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಇದು ಸಾಮಾಜ ಕಲ್ಯಾಣ ಇಲಾಖೆಯಾಗಿ ಉಳಿದಿಲ್ಲ, ಸ್ವಯಂ ಕಲ್ಯಾಣ ಇಲಾಖೆಯಾಗಿದೆ!
ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆಯಾಗಬೇಕು.
- @PriyankKharge