ಮನುಕುಲದ ಮಾರ್ಗದರ್ಶಿ ವಿಶ್ವ ಪ್ರವಾದಿ ಮುಹಮ್ಮದ್ ﷺ ರವರ ಸಂದೇಶವನ್ನು ತಿರುಚಿ, ಮುಗ್ದ ಜನರನ್ನು ಕೋಮುವಾದಕ್ಕೆ ಆಹ್ವಾನ ಮಾಡುವ PFI ಇಮಾಂ ಕೌನ್ಸಿಲ್ ನಾಯಕರ ಭಾಷಣವನ್ನು SSF ತೀವ್ರವಾಗಿ ಖಂಡಿಸುತ್ತಿದ್ದೆ.
ಇಂತಹ ಆತಂಕಕಾರಿ ಭಾಷಣಗಾರರ ಹಾಗೂ ಕೋಮುವಾದಿ ಸಂಘಟನೆಗಳ ವಂಚನೆಗೆ ಬಲಿಯಾಗದಿರಿ.
SSF KARNATAKA
#stopspreadinghate#pfi
ನಮ್ಮ ಜಿಲ್ಲೆಯ ಬೆಳ್ಳಾರೆ ಎಂಬಲ್ಲಿ ಒಂದೇ ವಾರದಲ್ಲಿ ಎರಡು ಕೊಲೆ ನಡೆದಿದ್ದು ರಾಜ್ಯದ ಮುಖ್ಯಮಂತ್ರಿಗಳು ಒಂದು ಮನೆಗೆ ಮಾತ್ರ ಬೇಟಿ ನೀಡಿ 25ಲಕ್ಷ ರೂ. ಪರಿಹಾರ ನೀಡಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ದ್ವಂದ ನಿಲುವನ್ನು ತೋರಿದ್ದಾರೆ. ಸಂತ್ರಸ್ತ ಕುಟುಂಬ ಮುಸ್ಲಿಂ ಎಂಬ ಕಾರಣಕ್ಕೆ ಅವಗಣಿಸಲಾಯಿತೇ?@CMofKarnataka
What a drama played by @Tejasvi_Surya
Its a clear picture now. MLA failed to put pressure then MP attacked and successfully removed those 17. Ware wah..!! @CMofKarnataka
₹13450 crores for Central Vista.
Or, for fully vaccinating 45 crore Indians.
Or, for 1 crore oxygen cylinders.
Or, to give 2 crore families NYAY of ₹6000.
But, PM’s ego is bigger than people’s lives.
187 passengers from UAE who were distressed due to #COVID and financially risky, were carried completely freely to Kerala yesterday on a chartered flight, we arranged. I congratulate all members of Markaz and ICF worked for this noble act. #indiatoUAE#Kerala#India
COVID19 ಶಿಕ್ಷಕರ ಬದುಕನ್ನೇ ಅತಂತ್ರವಾಗಿಸಿದೆ. ಬದುಕಲು, ಭವಿಷ್ಯದ ದಾರಿಯ ಕುರಿತು ದಾರಿ ಕಾಣದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸಂಕಷ್ಟದಲ್ಲಿರುವ ಮದ್ರಸ ಅಧ್ಯಾಪಕರು ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳ ಶಿಕ್ಷಕರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಲಿ
Future of our children is created by Teacher. #COVID19 has made their lives miserable. There is dilemma about their future.
Let the government respond to the hardships of Madrasa Teachers and Private School Teachers
@CMofKarnataka#SaveMadrasaTeachers#SavePrivateSchoolTeachers