ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ,ಕಾಸರಗೋಡು ನಗರ, ಬದಿಯಡ್ಕ ಸಮಿತಿಯ ಶ್ರೀಯುತ ವೆಂಕಟ್ರಮಣ ಭಟ್ ಇವರ ಪತ್ನಿ ಶ್ರೀಮತಿ ಸಾವಿತ್ರಿ ಭಟ್,ಈಂದುಗುಳಿ, ಗೋರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಅನುಗ್ರಹವಿರಲಿ.
#ಮಾತೃತ್ವಮ್
ಶಿವಮೊಗ್ಗ ಸಂಸದ ಶ್ರೀ ಬಿ.ವೈ ರಾಘವೇಂದ್ರ ಅವರು ಶ್ರೀರಾಮಚಂದ್ರಾಪುರಮಠದ ಶಂಕರಾಚಾರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
Shimoga MP Sri B. Y. Raghavendra received blessings from the Shankaracharya of Sri RamachandrapuraMatha.
@SriSamsthana@ShankaraPeetha@BYRBJP@BjpShivamogga
ಶ್ರೀಸಂಸ್ಥಾನದವರ ಸಂನ್ಯಾಸಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ
ಈ ಬಾರಿಯ ಜೀವನದಾನದ ಫಲಾನುಭವಿಗಳು:
ಹೊಸನಗರದ ಪುರಪ್ಪೆಮನೆಯ ವನಜಾಕ್ಷಿಯವರು
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಂಸ್ಥೆಗೆ ಚಿತ್ತೈಸಿ, ನೂತನ ಗೋಶಾಲೆ ಲೋಕಾರ್ಪಣೆಗೈದರು. ವಿದ್ಯಾಸಂಸ್ಥೆಯಲ್ಲಿ ಗೋಶಾಲೆ ಎಂಬ ಶ್ರೀಸಂಸ್ಥಾನದವರ ಆಶಯ ಅಧಿಕೃತವಾಯಿತು. ಜಗತ್ತಿನಲ್ಲೇ ಇದು ಪ್ರಥಮ ಎನ್ನಬಹುದು.