ರೈತರು ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳನ್ನು ಬಳಸಿ, ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನು ಪಡೆಯಲು ಯಾಂತ್ರಿಕ್ರತ ಭತ್ತ ಬೇಸಾಯ “ಯಂತ್ರಶ್ರೀ" ಮಾದರಿಯ ಭತ್ತ ಬೇಸಾಯ ಪದ್ಧತಿ ಸಹಕಾರಿಯಾಗಿದೆ. ಇದುವರೆಗೆ ರಾಜ್ಯದಲ್ಲಿ 38,714 ರೈತರ 73,402 ಎಕ್ರೆ ಹೊಲದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಅನುಷ್ಠಾನಿಸಲಾಗಿದೆ.