The brutal murder of a Hindu man called Dipu Chandra Das in Bangladesh by a Muslim crowd - for so called blasphemy allegations - proves the unacceptable grave danger of Hindus in Bangladesh (and Pakistan), and the barbarity of Islam.
#DipuChandraDas#Bangladesh#StopIslam
@BJP4Karnataka ನುಡಿದಂತೆ ನಡೆಯುವ ಇಂಧನ ಸಚಿವ @KJGeorgeOffice ಸರ್ ಮತ್ತು KPCL ಅಧ್ಯಕ್ಷ @siddaramaiah ಸರ್,
ದಯವಿಟ್ಟು ಮುಂದಿನ 15 ದಿನಗಳ ಒಳಗೆ KPCL 2017,622 AE/JE ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
622 ಕುಟುಂಬಗಳಿಗೆ ದಾರಿ ದೀಪವಾಗಿ.
ಕನ್ನಡದ ಜನತೆಗೆ ಬೆಳಕು ನೀಡುವ KPCL, ಈ 622 ಕುಟುಂಬಗಳ ಭವಿಷ್ಯಕ್ಕೂ ಬೆಳಕು ನೀಡಲಿ
KPCL-2017ರ AE, JE ಕೆಮಿಸ್ಟ್, ಕೆಮಿಕಲ್ ಸೂಪರ್ವೈಸರ್ ಒಳಗೊಂಡಂತೆ 622 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಆದೇಶ ಪ್ರತಿ ನೀಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡುವಂತೆ ಮನವಿ.@siddaramaiah@thekjgeorge@KJGeorgeOffice
📢 ಕೆಪಿಸಿಎಲ್ ನೇಮಕಾತಿ 2017 (622 AE JE ಕೆಮಿಸ್ಟ್ ಕೆಮಿಕಲ್ ಸೂಪರ್ವೈಸರ್ ) ಅಭ್ಯರ್ಥಿಗಳ ಶಾಂತಿಯುತ ಹೋರಾಟ – ನಮ್ಮ ಭವಿಷ್ಯದ ಬೆಳಕು
🙏 ಸ್ನೇಹಿತರೇ, 8 ವರ್ಷಗಳ ನಿರೀಕ್ಷೆ, ನಿರಾಶೆ, ಅನೇಕ ತ್ಯಾಗಗಳ ನಡುವೆಯೂ ನಾವು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ.
2017ರಿಂದ 2025ರವರೆಗೆ ನಮ್ಮ ಹಕ್ಕಿನ ಹೋರಾಟ ಮುಂದುವರಿದಿದೆ. ಈಗಲಾದರೂ ನಮ್ಮ ಶಾಂತಿಯುತ ಹೋರಾಟಕ್ಕೆ ನ್ಯಾಯ ಸಿಗಲೇಬೇಕು
📢 ನಮ್ಮ ಹಕ್ಕು, ನಮ್ಮ ಹೋರಾಟ – ಶಾಂತಿಯಿಂದ ಗೆಲ್ಲೋಣ
📢 ನಮ್ಮ ಭವಿಷ್ಯ ಅಂಧಕಾರದಲ್ಲಿ ಮುಳುಗಬಾರದು – ಒಗ್ಗಟ್ಟಾಗಿ ಬೆಳಕು ತರೋಣ
🔥 ಮಾತು ಸಾಲದು, ಒಗ್ಗಟ್ಟಾಗೋಣ – ಶಾಂತಿಯುತ ಹೋರಾಟ ನಮ್ಮ ಶಕ್ತಿ
🔥 ನಮ್ಮ ಕನಸುಗಳ ಪರ, ನಮ್ಮ ಹಕ್ಕುಗಳ ಪರ, ಪ್ರತಿಯೊಬ್ಬರೂ ಬಂದು ಬೆಂಬಲಿಸಲೇಬೇಕು
🚨 ಎಲ್ಲರೂ ಒಗ್ಗಟ್ಟಾದರೆ ಗೆಲುವು ನಮ್ಮದೇ
🚨 ನಮ್ಮ ಹಕ್ಕಿಗಾಗಿ, ನಮ್ಮ ಹುದ್ದೆಗಾಗಿ – ನಿಮ್ಮ ಕುಟುಂಬದೊಂದಿಗೆ ಬನ್ನಿ, ನಮ್ಮ ಶಕ್ತಿ ತೋರಿಸೋಣ
📍 ಮಾರ್ಚ್ 6, ಫ್ರೀಡಂ ಪಾರ್ಕ್ – ಶಾಂತಿಯುತ ಹೋರಾಟದ ಮೂಲಕ ನ್ಯಾಯಕ್ಕಾಗಿ ಒಗ್ಗೂಡಿ ಹೋರಾಡೋಣ
ನಮ್ಮ ಹುದ್ದೆ ನಮ್ಮ ಹಕ್ಕು, ಹೋರಾಡಿ ಪಡೆದೇ ಹೋಗೋಣ
ನಮ್ಮ ಕನಸುಗಳು ಒಡೆದುಹೋಗದಂತೆ ಒಗ್ಗಟ್ಟಿನಿಂದ ಗೆಲ್ಲೋಣ
*#JusticeFor622AEJE* *#Releaseordercopy #FreedomParkProtest #UnityForJustice*
@CMofKarnataka@siddaramaiah@DKShivakumar@KJGeorgeOffice@PriyankKharge@Gaurav_Gupta67@TCGEHLOT@HKPatilINC@nimmasuresh@utkhader@AsianetNewsSN@tv9kannada@TV5kannada@Vijaykarnataka@prajavani@publictvnews@HosadiganthaWeb@Vijayavani_Digi@OneindiaKannada
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಅಸಮರ್ಥತೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಬಗ್ಗೆ ಹೇಳಬೇಕಾಗಿಲ್ಲ. ಆದರೆ, ನಾವೇನು ಕಡಿಮೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ - ಆಯೋಗಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
KPCL ಸಂಸ್ಥೆಯು 2017 ರಲ್ಲಿ 622 AE JE ಕೆಮಿಸ್ಟ್ ಕೆಮಿಕಲ್ ಸೂಪರ್ವೈಸರ್ ಒಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ 8 ವರ್ಷ ಕಳೆದಿದೆ. ಮರುಪರೀಕ್ಷೆ ನಡೆದು 1 ವರ್ಷವಾಗಿದೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಸುಮಾರು 5 ತಿಂಗಳು ಕಳೆದಿವೆ.
ಇಲ್ಲಿಯವರೆಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಆದೇಶ ಪ್ರತಿ ನೀಡಿಲ್ಲ. ಅಭ್ಯರ್ಥಿಗಳ ಭವಿಷ್ಯ 8 ವರ್ಷಗಳಿಂದ ಅತಂತ್ರ ಸ್ಥಿತಿ ತಲುಪಿದ್ದು , @kpcl_official ಅಧ್ಯಕ್ಷರಾಗಿರುವ ಆಗಿರುವ ಮಾನ್ಯ ಮುಖ್ಯಮಂತ್ರಿಗಳಿಗೆ @CMofKarnataka@siddaramaiah ಅಭ್ಯರ್ಥಿಗಳ ಸಮಸ್ಯೆ ಅರ್ಥವಾಗುತ್ತಿಲ್ಲವೇ ?
ಆದಷ್ಟೂ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ಪ್ರತಿ ನೀಡುವಂತೆ ಎಲ್ಲಾ ಅಭ್ಯರ್ಥಿಗಳ ಪರವಾಗಿ ಆಗ್ರಹಿಸುತ್ತಿದ್ದೇನೆ. @KEA_karnataka@HosadiganthaWeb I @VijayaKarnataka I @Vijayavani_Digi I @OneindiaKannada I @prajavani I