@CMofKarnataka ದಯವಿಟ್ಟು ಬೇಗನೆ ಆದೇಶ ಪತ್ರ ನೀಡಿ.. ಈ 2017 ರ ಅಧಿಸೂಚನೆ @kpcl_official ಹಾಗೂ ಸರ್ಕಾರಕ್ಕೆ ಕಪ್ಪುಚುಕ್ಕೆ ಆಗಿದ್ದು , ಈಗಾಗಲೇ ಅಂತಿಮ ಆಯ್ಕೆ ಪಟ್ಟಿ ಕೂಡ ಬಿಡುಗಡೆ ಮಾಡಿದ್ದಾರೆ, ನಮ್ಮ 9 ವರ್ಷಗಳ ಪ್ರಯತ್ನ , ಶ್ರಮ, ತಾಳ್ಮೆಯನ್ನು ಅರ್ಥ ಮಾಡಿಕೊಂಡು ಬೇಗನೆ ಆದೇಶ ಪತ್ರ ನೀಡಿ ನಮ್ಮ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ವಿನಂತಿ.
KPCL, how difficult is one signature?
Release the OFFICIAL ORDER COPY before March 3 and issue the OFFICIAL CONFIRMATION NOTIFICATION immediately. Every further delay only exposes administrative incompetence.
Do your duty — or accept public accountability.
#ReleaseOrderCopy
#ReleaseKPCLorderCopy ದಯವಿಟ್ಟು @kpcl_official@Gaurav_Gupta67@KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
ಅನ್ನಪ್ರಸಾದ ಗ್ರೂಪ್ ನಮಗೆ ಅನ್ನವನ್ನು ನೀಡಿದರೆ, AKSSA ಗ್ರೂಪ್ ನಮಗೆ ಉದ್ಯೋಗವನ್ನು ನೀಡಿದೆ 🙏
ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಅನ್ನಪ್ರಸಾದ ಗ್ರೂಪ್ ಎಂಬ ಯೋಚನೆಯನ್ನು ಹುಟ್ಟು ಹಾಕಿದ @VKvilaskabbur ಹಾಗೂ AKSSA ಅಧ್ಯಕ್ಷರಾದ @ kanthakumar ಅವರಿಗೆ ನನ್ನ ಕೋಟಿ ಕೋಟಿ ಧನ್ಯವಾದಗಳು 🙏
ಕಾಂತ್ ಕುಮಾರ್ ಸರ್, ನಿಮ್ಮಂತಹ ವ್ಯಕ್ತಿಗಳು ನಮ್ಮ ರಾಜ್ಯಕ್ಕೆ ಅತ್ಯಂತ ಅಗತ್ಯ. ನೀವು ಪಟ್ಟ ಶ್ರಮ ಮತ್ತು ಸಮರ್ಪಣೆಯಿಂದ ಇಂದು ನಾವು ಎಲ್ಲರೂ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ.
ಜೈ AKSSA 🙏 ಜೈ Kanthakumar ಸರ್ 🙏
ನಿಮ್ಮ ತಂದೆ–ತಾಯಿಯ ಹೊಟ್ಟೆ ತಂಪಾಗಿರಲಿ 🙏
@DKShivakumar ದಯವಿಟ್ಟು ಬೇಗನೆ ಆದೇಶ ಪತ್ರ ನೀಡಿ.. ಈ 2017 ರ ಅಧಿಸೂಚನೆ @kpcl_official ಹಾಗೂ ಸರ್ಕಾರಕ್ಕೆ ಕಪ್ಪುಚುಕ್ಕೆ ಆಗಿದ್ದು , ಈಗಾಗಲೇ ಹಲವು ನ್ಯಾಯಾಲಯ ದಾವೆಗಳು ರದ್ದಾಗಿದ್ದು. ನಮ್ಮ 9 ವರ್ಷಗಳ ಶ್ರಮ, 3 ಬಾರಿ ಪರೀಕ್ಷೆ, ತಾಳ್ಮೆಯನ್ನು ಅರ್ಥ ಮಾಡಿಕೊಂಡು ಬೇಗನೆ ಆದೇಶ ಪತ್ರ ನೀಡಿ ನಮ್ಮ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ವಿನಂತಿ.
@DKShivakumar ದಯವಿಟ್ಟು ಬೇಗನೆ ಆದೇಶ ಪತ್ರ ನೀಡಿ.. ಈ 2017 ರ ಅಧಿಸೂಚನೆ @kpcl_official ಹಾಗೂ ಸರ್ಕಾರಕ್ಕೆ ಕಪ್ಪುಚುಕ್ಕೆ ಆಗಿದ್ದು , ಈಗಾಗಲೇ ಹಲವು ನ್ಯಾಯಾಲಯ ದಾವೆಗಳು ರದ್ದಾಗಿದ್ದು. ನಮ್ಮ 9 ವರ್ಷಗಳ ಪ್ರಯತ್ನ , ಶ್ರಮ, ತಾಳ್ಮೆಯನ್ನು ಅರ್ಥ ಮಾಡಿಕೊಂಡು ಬೇಗನೆ ಆದೇಶ ಪತ್ರ ನೀಡಿ ನಮ್ಮ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ವಿನಂತಿ.
10 years.
3 exams.
Hundreds of lives on hold.
KPCL officials sleep over pending orders while politicians fight for power and media chases drama.
Real issues ignored. Real candidates suffering.
How long should this continue?
#KPCL#ReleaseOrderCopy#Accountability
Court done. Candidates done. Why is administration still pending?
After 10 years & 3 exams, this is no longer delay — it’s negligence. Other departments act, so what is stopping you? Issue the order copy before March 2 and prove governance isn’t just speeches.
#Accountability