ಪಾರ್ಥೇನಿಯಂ ಸಸಿ ಎಷ್ಟು ಅನುಪಯುಕ್ತವೋ ಅಷ್ಟೇ ನಮ್ಮ ರಾಜ್ಯಕ್ಕೆ ಅನುಪಯುಕ್ತ ಈ ಪಲ್ಲೂ ಮಹಾಶಯ.
ರಾಜ್ಯಕ್ಕೆ ಬಿಡಿ, ಸುಮಾರಣ್ಣ ಹೇಳಿದ ಹಾಗೆ ಪೇಶ್ವೇ ಮನಸ್ಥಿತಿಯ, ಯಡಿಯೂರಪ್ಪನವರ ರಾಜಕೀಯ ಜೀವನ ಮುಗಿಸಿದ, ಶೆಟ್ಟರ್, ಬೊಮ್ಮಾಯಿ,ನಿರಾಣಿಯ ಬೆಳವಣಿಗೆಗೆ ಕಡ್ಡಿ ಹಾಕಿದ, ಈಗ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷನಿಗೂ ಮಗ್ಗುಲು ಮುಳ್ಳಾಗಿರುವ ತನ್ನ ಸ್ವಂತ ಪಕ್ಷಕ್ಕೂ ಒಂದು ಟೈಂಬಾಂಬು!
ಬೇರೆಯವರಿಗೆ ಬೇಸಿಕ್ ಇಟಿಕ್ವಿಟಿ ಹೇಳುವ ಮಹಾಶಯ, ತನ್ನ ಭಾಷೆ, ಮತ್ತು ತನ್ನ ಕುಟುಂಬದವರು ಮಾಡಿರುವ ಘನಕಾರ್ಯಗಳನ್ನು ನೆನೆಸಿಕೊಂಡರೆ ಸಾಕು!
ಸ್ವತಃ ತಾನೇ ಅಹಾರ ಮತ್ತು ಪಡಿತರ ಸಚಿವನಾಗಿದ್ದರೂ ರಾಜ್ಯಕ್ಕೆ ನ್ಯಾಯಬದ್ಧವಾಗಿ ಅಕ್ಕಿ ದೊರಕಿಸಿಕೊಡಲಿಲ್ಲ.
ಕೊಂಚವೂ ಸಂಸ್ಕಾರ ಇಲ್ಲದ ಇಂತಹವರು ಆಚಾರ ಹೇಳಲು ಬಂದಾಗ ನಗು ಬರುತ್ತದೆ.
#exposedtruth
ನೇಹಾಗು ನ್ಯಾಯ ಸಿಗಬೇಕು.
ರುಕ್ಸಾನಗು ನ್ಯಾಯ ಸಿಗಬೇಕು.
ಹಾಸನದ ಸಂತ್ರಸ್ತೆಯರಿಗೂ ಸಹ ನ್ಯಾಯ ಸಿಗಬೇಕು.
ನಿಮ್ಮಗಳ ಹೋರಾಟ, ಹಾರಾಟ, ಚೀರಾಟ ಕೇವಲ selective ಆಗಿದ್ರೆ ನೀವೇ ನಿಮ್ಮಗಳ ಬಾಯಿಗೆ ಮಣ್ಣು ಹಾಕಿಕೊಳ್ಳಿ.
#CapitalPunishment for all
ಉತ್ತರದ ಪಾಲಕರು ಮತ ನೀಡುವಾಗ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸದೆ ಕೇವಲ ಧರ್ಮ, ಜಾತಿ, ಪಕ್ಷ ಅಂತ ಮತ ಹಾಕಿ ಮಕ್ಕಳನ್ನು ಹೀಗೆ ಸಮೃದ್ದ ದಕ್ಷಿಣ ಭಾರತದ ಬೀದಿಗೆ ತಂದು ನಿಲ್ಲಿಸುತ್ತಾರೆ.
ಈ ಮುದ್ದು ಮಕ್ಕಳು ಮಾಡಿದ ಅನ್ಯಾಯ ಯಾವುದು?
ಉತ್ತರದ ಮೂರ್ಖರ ಗರ್ಭಗುಡಿಯಲ್ಲಿ ಜನಿಸಿದ್ದಾ...!
#LokSabhaElections2024
ವಿಷ ಎಂದರೇನು..?
ಬುದ್ಧರ ಸುಂದರವಾದ ಉತ್ತರ.
. ನಮ್ಮ ಅವಶ್ಯಕತೆಗಿಂತ ಏನೇ ಹೆಚ್ಚಾದರೂ ಅದು ವಿಷ ಅದು ಅಧಿಕಾರವಿರಬಹುದು ಐಶ್ವರ್ಯ, ಹಸಿವು ,ದುರಾಸೆ, ಸೋಮಾರಿತನ ಇರಬಹುದು,
ಅಥವಾ ಪ್ರೇಮ, ಆಕಾಂಕ್ಷೆ, ದ್ವೇಷ ಅಥವಾ ಯಾವುದಾದರೂ ಅತಿ ಆದರೆ ಅದು ವಿಷಕ್ಕೆ ಸಮ.
ಬುದ್ದಂ ಶರಣಂ.ಗಚ್ಚಾಮಿ
ಈ ದೇಶದಲ್ಲಿ ದೇವರು ಅಂತ ಇದ್ರೆ ಅದು ನರೇಂದ್ರ ಮೋದಿ ಮಾತ್ರ 😂😂😂
ರಾಮನು ಇವರ ಹೇಳದಂಗೆ ಕೇಳ್ತಾನೆ, ಕೃಷ್ಣ್ ನು ಇವರ ಹೇಳಿದಂಗೆ ಕೇಳ್ತಾನೆ.
ದೇವರಿಗೆ ದೇವ್ರು ನರೇಂದ್ರ ಮೋದಿ ದೇವರು, ಅವ್ರು ಐಟಿ, ಇಡಿ ಗೆ ಹೆದರಿ ಭೂಲೋಕಕ್ಕೆ ಬರೋದು ಬಿಟ್ಟವರೇ ಅನಿಸುತ್ತೆ.
#BJPFailsIndia
Narendra Modi ಯವರೆ ನೀವು ಮಂತ್ರವಾದಿಯೋ,ಮಾಟಗಾರನೋ,ಪೂಜಾರಿಯೋ
ಪುರೋಹಿತನೋ,ಪ್ರಧಾನಮಂತ್ರಿಯೋ,ಅಥವಾ ನಮ್ಮ ದೇಶಕ್ಕೆ ಅಂಟಿದ ಮೌಡ್ಯವೋ ಏನೋ ಒಂದು ಅಂತ ಅರ್ಥ ಆಗವಲ್ದು ಮೋದೀಜೀ🙄😡
@narendramodi
ಭಾರತದ ನೆಲಕ್ಕೆ ನುಗ್ಗಿ, ಭಾರತದ ನೆಲದಲ್ಲೇ ಭಾರತೀಯ ಕುರಿಗಾಹಿಗಳನ್ನು ಬೆದರಿಸಿ ಕಳಿಸಿದ್ದಾರೆ ಚೀನಾ ಸೈನಿಕರು.
ಈ ಘಟನೆ ನಡೆದು ಹಲವು ದಿನಗಳಾಗಿವೆ, ಬೆಳಕಿಗೆ ಬಂದು ಮೂರ್ನಾಲ್ಕು ದಿನಗಳು ಕಳೆದಿದೆ, ಆದರೂ ಪ್ರಧಾನಿ ಮೋದಿಯವರು ಮಾತನಾಡಿಲ್ಲ, ರಕ್ಷಣಾ ಸಚಿವರು ತುಟಿ ಬಿಚ್ಚಿಲ್ಲ.
“ಭಾರತದ ನೆಲದೊಳಗೆ ಯಾರೂ ಕಾಲಿಟ್ಟಿಲ್ಲ“ ಎನ್ನುವ ತಮ್ಮ ಹಳೆಯ ಸುಳ್ಳನ್ನಾದರೂ ಮತ್ತೊಮ್ಮೆ ಹೇಳುವ ಧೈರ್ಯ ತೋರಲಿ!