This is what sudeep sir earned another big family watching BB
ಅದಕ್ಕೆ ನಾನು ಯಾವಾಗ್ಲೂ ಹೇಳುವುದು ನೂರು contestants ಬರ್ತಾರೆ ಆದ್ರೆ ಈ ಷೋಗೆ ಒಬ್ಬನೆ ರಾಜ ಅದು ಸುದೀಪ್
ಹುದ್ದೆ ಏನೇ ಇರಲಿ, ಜನರ ಜೊತೆಗಿನ ಈ ಆತ್ಮೀಯತೆ ಯಾವತ್ತೂ ಬದಲಾಗದು, ನಿಮ್ಮ ಮಾತು ಕೇಳುವುದು ನನ್ನ ಕರ್ತವ್ಯ, ನಿಮ್ಮ ಜೊತೆ ನಿಲ್ಲುವುದು ನನ್ನ ಸಂಕಲ್ಪ.
ಮುಂಜಾನೆಯ ಮಾರುಕಟ್ಟೆಯಲ್ಲಿ ಶ್ರಮಜೀವಿ ಬಂಧುಗಳ ಆತ್ಮೀಯ ಮಾತುಕತೆ, ನಿಮ್ಮ ಪ್ರೀತಿಯ ನಡುವೆ ಒಟ್ಟಿಗೆ ಸವಿದ ಬಿಸಿ ಇಡ್ಲಿ, ಕುಡಿದ ಒಂದು ಲೋಟ ಕಾಫಿ.
ಬೆವರ ಹನಿಯನ್ನೇ ಬಂಡವಾಳವಾಗಿಸಿ ದುಡಿಯುವ ನಿಮ್ಮ ಈ ಮುಖಗಳಲ್ಲೇ ನನಗೆ ಕಾಯಕವೇ ಕೈಲಾಸದ ನಿಜವಾದ ದರ್ಶನ..
ಸಮಯ ಸಾಧಕ ಎಂಬ ಮಾತಿದೆ ಅದಕ್ಕೆ ತಕ್ಕದಾದ ಉದಾಹರಣೆ ನೋಡಿ 👇👇
ಅಂದು ಬಿಜೆಪಿ ಪಕ್ಷವನ್ನು ಮತ್ತು ಮೋದಿಯವರನ್ನು ಟೀಕಿಸಿ, ಇಂದು ಅದೇ ಪಕ್ಷದ ಜೊತೆಯಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿರುವ #ಸುಮಾರಸ್ವಾಮಿ ಅವರ ನಡೆಯನ್ನು ಜನರು ಮೆಚ್ಚುತ್ತಾರೆಯೇ.?
Heartfelt birthday wishes to the ever-charismatic @KicchaSudeep garu!
From unforgettable performances to your unique journey in Indian cinema, you have always stood out sir. May you continue to entertain us with many more incredible performances.
Wishing you happiness, good health and continued success always! 🙏