ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ..
ನಮ್ಮ ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ದುರ್ಘಟನೆಯಿಂದ ಜೀವಹಾನಿಯಾಗಿದೆ. ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಘನತೆಗೆ ಧಕ್ಕೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ಲೋಪದೋಷ ಸರಿಪಡಿಸಲಾಗುವುದು. ಇದರಿಂದ ನಾವು ಪಾಠವನ್ನು ಕಲಿಯಬೇಕಿದೆ.
ಈ ದುರ್ಘಟನೆ ನಡೆದಿರುವುದು ನಮ್ಮ ಕುಟುಂಬದಲ್ಲೇ ಎಂದು ಭಾವಿಸಿದ್ದೇವೆ. ದುರ್ಘಟನೆಯಲ್ಲಿ ಮೃತಪಟ್ಟವರು ನಮ್ಮ ಮನೆಯವರೇ ಮೃತಪಟ್ಟಿದ್ದಾರೆ ಎಂಬ ನೋವು ರಾಜ್ಯದಲ್ಲಿ ತುಂಬಿದೆ. ಈ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸತ್ತವರು ನಮ್ಮ ಕುಟುಂಬದ ಸದಸ್ಯರು. ಈ ಪರಿಸ್ಥಿತಿಯಲ್ಲಿ ನಾವು ಸಂತಾಪ ಸೂಚಿಸಬೇಕು. ರಾಜಕೀಯ ಮಾಡಬಾರದು.
Rrrrrrrrr.... Cccccccc.... Bbbbbbbbb....
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್ಸಿಬಿಯ ಹುಡುಗರು ನನಸಾಗಿಸಿದ್ದಾರೆ.
ಆರ್ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇದು ಇತಿಹಾಸ ಸೃಷ್ಟಿಸಿದ ದಿನ..
ಕೊನೆಯದಾಗಿ, ಈ ಸಲ ಕಪ್ ನಮ್ದೆ
#RCBvPBKS #IPLFinals #RCBForever
@RCBTweets
ಶಿವರಾಜ್ ಕುಮಾರ್ ಮದ್ರಾಸಿಗೆ ಹೋಗಿ ಪ್ರಮೋಟ್ ಮಾಡಿದ ಕಮಲ್ ಹಾಸನ್ ನಾ ಸಿನಿಮಾ ThugLife ಸಿನೆಮಾ ತಮಿಳು, ತೆಲುಗು ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ಆದ್ರೆ ಕನ್ನಡದಲ್ಲಿ ಬಿಡುಗಡೆಯಾಗಿಲ್ಲ, ಆದ್ರೂ ನಮ್ಮ ಕನ್ನಡದ ಕಂದ ಶಿವರಾಜ್ ಕುಮಾರ್ ಹೋಗಿ ಇದನ್ನು ಪ್ರಮೋಟ್ ಮಾಡಿದ್ರು.
ಈಗ ಕನ್ನಡಿಗರು ಕರ್ನಾಟಕದಲ್ಲಿ ಈ ಸಿನಿಮಾವನ್ನು ಯಾವ್ ಬಾಶೆಯಲ್ಲಿ ನೋಡ್ಬೇಕು ಅಂತ ಶಿವರಾಜ್ ಕುಮಾರ್ ಅವರೇ ಹೇಳ್ಬೇಕು.
ಶಿವರಾಜ್ ಕುಮಾರ್ ಅವರಿಗೆ ಕನ್ನಡದ ಮೇಲೆ ಅಬಿಮಾನ ಇದೆ ...ಅದು ಇದೆ ..ಇದು ಅದೇ ಅಂತ ತಿಪ್ಪೆ ಸಾರಿಸೋಕೆ ಬರ್ತಾ ಇರುವ ಚಿತ್ರರಂಗದವರಿಗೆ ಏನ್ ಹೇಳೋಣ??
@NimmaShivanna
ಎಲ್ಲಿಗೆ ಬಂತು ಕನ್ನಡಿಗರ ಬದುಕು.... ಗುಲಾಮರು ತಾನೇ ಇವರು ?
#KamalHaasan #ThugLife
ಇದು ನ್ಯಾಯವೇ?
ತಮ್ಮ ಶಾಲೆಗೆ ಆಗತ್ಯ ಇರುವ ಹೆಚ್ಚುವರಿ ಕೊಠಡಿಗಳನ್ನು ಕೊಡಿ ಎಂದು ಬಡ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಮೌನ ಪ್ರತಿಭಟನೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಯಭಾಗದ ಬಿಇಒ ಕಚೇರಿಗೆ ಕಾಲ್ನಡಿಗೆ ಜಾಥ ಹೊರಟಿದ್ದ ಶಿಕ್ಷಕ ವೀರಣ್ಣ ಕಲಕೇರಿ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ.
@Madhu_Bangarapp
ಕೂಡಲೇ ಆದೇಶ ವಾಪಾಸ್ ಪಡೆಯಿರಿ.
ಇದು ನ್ಯಾಯವೇ?
ತಮ್ಮ ಶಾಲೆಗೆ ಆಗತ್ಯ ಇರುವ ಹೆಚ್ಚುವರಿ ಕೊಠಡಿಗಳನ್ನು ಕೊಡಿ ಎಂದು ಬಡ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಮೌನ ಪ್ರತಿಭಟನೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಯಭಾಗದ ಬಿಇಒ ಕಚೇರಿಗೆ ಕಾಲ್ನಡಿಗೆ ಜಾಥ ಹೊರಟಿದ್ದ ಶಿಕ್ಷಕ ವೀರಣ್ಣ ಕಲಕೇರಿ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ.
@Madhu_Bangarapp
ಕೂಡಲೇ ಆದೇಶ ವಾಪಾಸ್ ಪಡೆಯಿರಿ.
ಕರ್ನಾಟಕ ಭವನ, ದೆಹಲಿಯಲ್ಲಿ ವಿವರ ಬರೆಯುವ ಪುಸ್ತಕದಲ್ಲಿ ಕನ್ನಡವೇ ಇಲ್ಲ. ದಿ.15/12/2022 ರಂದು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ನನ್ನ ವಿವರಗಳನ್ನು ನಮೂದಿಸಿದ ಸಂದರ್ಭದಲ್ಲಿ ತೆಗೆದ ಚಿತ್ರ @BSBommai@sunilmla
Waiting for Pushpa - Lyrical song just like you all!❤️
"PUSHPA PUSHPA" - Lyrical video song out tomorrow at 5:00 PM on Zee Music South Youtube channel.
#PushpaPushpa#ವೇದ#Vedha#VedhaOnDec23
ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ.1/3