Chandrayaan-3 Mission:
🇮🇳Chandrayaan-3 is set to land on the moon 🌖on August 23, 2023, around 18:04 Hrs. IST.
Thanks for the wishes and positivity!
Let’s continue experiencing the journey together
as the action unfolds LIVE at:
ISRO Website https://t.co/kL1ncOCjPY
YouTube https://t.co/92aHKFUvzd
Facebook https://t.co/Q3K7buUYqg
and DD National TV
from 17:27 Hrs. IST on Aug 23, 2023.
@DDNational@PIB_India
#Chandrayaan_3
#Ch3
A message: https://t.co/kTf67mWBRv
ನನ್ನ ಹುಟ್ಟೂರು ಕುಂದೂರಿನಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ನನ್ನನ್ನು ಎತ್ತಾಡಿಸಿದ ಹಿರಿಯರಾದ ಕಾಳಾಚಾರ್ ಹಾಗೂ ಕಾಳಜ್ಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದೆನು..
ಕುಂದೂರು ಗ್ರಾಮದ ಯಂಗ್ ಬಾಯ್ಸ್ ಮತ್ತು ಚಿರಂಜೀವಿ ಇವರ ಸಂಯುಕ್ತ ಆಶ್ರಯದಲ್ಲಿ 30 ನೇ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ್ ಅಪ್ಪುಕಪ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿದ್ದು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಶುಭಕೋರಿದ ಸಂದರ್ಭ
ಖ್ಯಾತ ಹಿನ್ನೆಲೆ ಗಾಯಕರು ಆತ್ಮೀಯರಾದ ಶ್ರೀ ರಾಜೇಶ್ ಕೃಷ್ಣನ್ ಮತ್ತು ನಟರಾಜ್ ಎಂಟರ್ ಟ್ರೈನರ್ ಮಾಲೀಕ ಶ್ರೀ ನಟರಾಜ್ ಅವರು ಇಂದು ಬೆಂಗಳೂರಿನ ನಿವಾಸಕ್ಕೆ ಆಗಮಿಸಿ ಕೋವಿಡ್ ಸಂದರ್ಭದಲ್ಲಿನ ನಮ್ಮ ಸೇ��ಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. @Rajeshunplugged