NIA ಗೆ ದಾರಿ ತಪ್ಪಿದೆಯೇ..?
ಬಾಂಬ್ ಸ್ಪೋಟಗೊಳ್ಳುತ್ತಿರುವುದು RSS ಕಾರ್ಯಕರ್ತರ ಮನೆಯಲ್ಲಿ, ತಲವಾರು,ಬಂದೂಕು,ದೊರೆಯುತ್ತಿರುವುದು ಸಂಘದ ಶಾಖೆಗಳಲ್ಲಿ...
ಆದರೆ NIA ದಾಳಿ ಮಾಡುತ್ತಿರುವುದು ಪಿ.ಎಫ್.ಐ ( PFI ) ನಾಯಕರ ಕಚೇರಿ ಮತ್ತು ಮನೆಗಳನ್ನು. ಶೇಮ್...ಶೇಮ್...
#NIARssTool#IndiaWithPFI
Having trampled rights of Minorities all these days, now the BJP government of Gujarat wants to launch 'Alpasankhyak Sevak' to woo the minority votes. The Minorities have not forgotten what the saffron party did to the Muslims during post-Godhra incident.
https://t.co/JixLYDzpNE
ಲೇಬರ್ ಕಾರ್ಡ್ ಹೆಸರಲ್ಲಿ ಬಾರೀ ಗೋಲ್ ಮಾಲ್ ನಡೆಯುತ್ತಿದೆ.
ಕಾರ್ಮಿಕ ಸಚಿವ @ShivaramHebbar ರವರೇ ಬಡ ಕಾರ್ಮಿಕರಿಂದ ಹೆಚ್ಚಿನ ಮೊತ್ತವನ್ನು ಲೂಟಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ.
#SDTUKarnataka
ಒಂದು ಕಡೆ ಕಳ್ಳರಂತೆ ಮಧ್ಯ ರಾತ್ರಿ ಭಗ್ವ ಧ್ವಜಾರೋಹಣ, ಇನ್ನೊಂದು ಕಡೆ ಈ ದೇಶದ ತ್ರಿವರ್ಣ ಧ್ವಜದ ಅಪಮಾನ. ಈ ಸಂಘ ಪರಿವಾರಿಗಳ ಉಕ್ಕಿ ಹರಿಯುವ ದೇಶ ಪ್ರೇಮ ಎಂತಹುದು ಎಂಬುದನ್ನು ಇದು ಸ್ಪಷ್ಟ ಪಡಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ಇಲ್ಲದವರಿಗೆ ಸ್ವಾತಂತ್ರ್ಯ ಹೋರಾಟದ ಬೆಲೆ ಗೊತ್ತಾಗುವುದಾದರೂ ಹೇಗೆ ಅಲ್ವೇ?
ಇಂಡಿಯಾ ಮಣ್ಣಿನ ವಿಮೋಚನೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದವರನ್ನು ಕೂಡಾ ಧರ್ಮದ ಆಧಾರದಲ್ಲಿ ವಿಭಜಿಸುತ್ತಿರುವ ಫ್ಯಾಶಿಸ್ಟ್ ಮನೋಸ್ಥಿತಿಯ ವಿರುದ್ಧ ಸಂಘಟಿತರಾಗಿ ಹೋರಾಡುವ ಮೂಲಕ ಸ್ವಾತಂತ್ರ್ಯದ ನೈಜ ಕಾವಲಾಳುಗಳಾಗೋಣ ಎಂಬ ಸಂದೇಶದೊಂದಿಗೆ ಸರ್ವರಿಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು.
#SaveTheRepublic
ಗೋಹತ್ಯೆ ತಡೆಯಲು ರಾಜ್ಯ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳನ್ನು ನೋಡುವಾಗ ಹಾಸ್ಯಾಸ್ಪದವಾಗಿದೆ, ಇಂದು ವಿದೇಶಕ್ಕೆ ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ ನಂ.1 ಸ್ಥಾನದಲ್ಲಿದೆ.
ಸಾಮಾನ್ಯ ಜನತೆ ಇಂದು ಅವರ ಧಾರ್ಮಿಕ ಆಚರಣೆಯ ಭಾಗವಾಗಿ ಗೋವಧೆ ನಡೆಸಿದರೆ ಅವರ ಮೇಲೆ ನಡೆಯುವ ಕ್ರಮ ಕೇವಲ ರಾಜಕೀಯ ಗಿಮಿಕ್ ಮಾತ್ರವಾಗಿದೆ.
ಪ್ರಜಾತಂತ್ರದ ನಾಲ್ಕನೇ ಅಂಗವಾದ ಮಾಧ್ಯಮದ ದುರಂತ ನೋಡಿ, ನಟಿಯೊಬ್ಬಳು ತನ್ನ ಪ್ರಿಯಕರನೊಂದಿಗೆ
ಹೋಟೆಲ್ ರೂಮಿನಲ್ಲಿದ್ದ ಖಾಸಗಿ ವಿಶಯವನ್ನು ವಾರಗಟ್ಟಲೆ ಚರ್ಚೆ ಮಾಡುತ್ತಾರೆ ಆದರೆ ಮೈಸೂರಿನಲ್ಲಿ ಜಿಲ್ಲಾಡಳಿತ ಬಾಲಕಿಯರ ಶಾಲೆಗೆ ಬೀಗ ಜಡಿದು, 158 ಮಕ್ಕಳು ಒಂದು ವಾರದಿಂದ ಬೀದಿಗೆ ಬಿದ್ದಿದ್ದಾರೆ ಯಾವ ಮಾಧ್ಯಮವೂ ಗಂಭೀರ ಚರ್ಚೆ ನಡೆಸುತ್ತಿಲ್ಲ.
ಒಂದೆಡೆ ಗೋಮಾತೆಯನ್ನು ಅರಬಿಗಳಿಗೆ ರಪ್ತುಮಾಡುವ ಬಿಜೆಪಿಯ ನಾಯಕರು. ಇನ್ನೊಂದೆಡೆ ಬ್ಯಾರಿಗಳ ಹೊಟೇಲುಗಳಲ್ಲಿ ಕದ್ದು ಮುಚ್ಚಿ ಗೋಮಾಂಸ ತಿನ್ನುವ ಭಕ್ತರು. ಮತ್ತೊಂದೆಡೆ ನಿಮ್ಮ ಹೇಳಿಕೆ ಬಹುಶಃ ನೀವು ಶಾಸಕರಾಗುವ ಬದಲು ನಾಟಕ ಕಂಪೆನಿಯಲ್ಲಿರಬೇಕಿತ್ತು.
@BharathShetty
ಪ್ರವಾದಿಯವರನ್ನು ಅವಮಾನಿಸುವ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದ ಮತಾಂಧರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ವಿಶ್ವವಾಣಿ ಪತ್ರಿಕೆಗೆ "ಪ್ರವಾದಿ ಹಿಂಸಾಚಾರ" ವಾಗಿ ಕಾಣುವುದಾದರೆ ಸಂಘಪರಿವಾರದ ದೊಂಬಿ ಮತ್ತು ರಥಯಾತ್ರೆಗಳು ನಿಮಗೆ "ಶ್ರೀರಾಮ್ ಹಿಂಸಾಚಾರ" ವಾಗಿ ಏಕೆ ಕಾಣಲಿಲ್ಲ?
ಪ್ರವಾದಿ (ಸಅ)ರನ್ನು ಅವಹೇಳನ ಮಾಡಿದ @NoopurSharma ವಿರುದ್ಧ ಶಾಂತಿಯುತ ಪ್ರತಿಭಟನೆಗಿಳಿದ ಭಾರತೀಯ ಮುಸ್ಲಿಮರ ನ್ಯಾಯದ ದ್ವನಿಯನ್ನು ಅನ್ಯಾಯದ ಮೂಲಕ ತಡೆಯುವ #bjp ಯ ಸಂವಿಧಾನ ವಿರೋಧಿ ಆಡಳಿತವನ್ನು ಕೊನೆಗೊಳಿಸಲು ಸರ್ವ ಭಾರತೀಯರು ಕೈ ಜೋಡಿಸಬೇಕಾಗಿದೆ.
Massive gatherings happened across the country and concluded peacefully. In Ranchi, police failed to prevent provocations from Hindutva fanatics and opened fire on unarmed crowd. Condemn the brutal killings of Sahil and Muddasir(16). Demand action against responsible officers.