ದಲಿತರ ಮೇಲೆ ಅಸಂವಿಧಾನಿಕ ಪದಗಳನ್ನು ಉಪಯೋಗಿಸಿ, ಭೂಗಳ್ಳತನದ ಗಂಭೀರವಾದ ಆರೋಪವನ್ನು ಎದುರಿಸುತ್ತಿರುವ ಸಚಿವರನ್ನು ಸಂಪುಟದಿಂದ ವಜಾ ಮಾಡಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದ್ದವರು, ಅವರ ರಕ್ಷಣೆಗೆ ನಿಂತಿರುವ��ದು ದುರಂತ.
#SackSudhakar
ಬೆಳ್ಳಂ ಬೆಳಗ್ಗೆ ಸಮುದಾಯವೊಂದು ಕರ್ಕಶವಾಗಿ ಐದು ಬಾರಿ ಲೌಡ್ ಸ್ಪೀಕರ್ ಮೂಲಕ ಕೂಗಿದಾಗ ತಮ್ಮ ಕಳ-ಕಳಿ, ಕಾಳಜಿ, ಅರಿವು ಮೂಡಿಸುವಿಕೆ ಕಾಣ ಸಿಗಲಿಲ್ಲ.
'ಅವರ' ಹಬ್ಬದಲ್ಲಿ ರಸ್ತೆಯಲ್ಲ ರಕ್ತ ಸಿಕ್ತವಾದಾಗ, ಆರೋಗ್ಯದ ಕಾ���ಜಿ ಮೂಡಲಿಲ್ಲ.
ಚೌತಿ ಬಂದಾಗಷ್ಟೇ ನಿಮ್ಮ ಜಾಗೃತಿ, ನೀತಿ, ನಿಯಮ, ನಿಬಂಧನೆಗಳು ಹಿಂದೂ ಹಬ್ಬಗಳಿಗಷ್ಟೇ...ಡೋಂಗಿತನದ ಪರಮಾವಧಿ.
ಗಣೇಶ ನಿಮಗೆ ಒಳ್ಳೆಯ ಬುದ್ದಿಯನ್ನು ನೀಡಲಿ ! @karnatakakspcb
@publictvnews ಜೀವನಕ್ಕೆ ಎಣ್ಣೆ ಅವಶ್ಯಕತೆ ಇಲ್ಲ,
ಎಣ್ಣೆಯೇ ಜೀವನದ ಭಾಗ ಅಲ್ಲ ,
ಎಣ್ಣೆಯಿಂದ ಡಾಕ್ಟರ್ಗಳು ಶ್ರೀಮಂತರು ಆಗ್ತಾರೆ ಹೊರತು
ಎಣ್ಣೆ ಕುಡಿಯುವವನಲ್ಲ .
So avoid alcohol ....