ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯನ್ನು ರಾಜ್ಯದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಒಂದು ಆಯ್ಕೆ ಪ್ರಾಧಿಕಾರ (Selection Authority) ಎಂದು ಅಧಿಕೃತವಾಗಿ ಘೋಷಿಸಿದೆ.
"ಸರ್ಕಾರದ ನಿಯಮಗಳ ಪ್ರಕಾರ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು".
More power to @KEA_karnataka 👏🎉
@NTA_Exams@Dhirajyadav09 Please release answer keys of ugc net june 2026
Candidates have been waiting since month.
Atleast release a notice regarding ugc net answer key
@NTA_Exams
KPSC ಯ ಸುಧಾರಣೆ ಏಕೆ ಆಗೋದಿಲ್ಲ ಅಂದ್ರೆ ಮೂರು ರಾಜಕೀಯ ಪಕ್ಷಗಳು ಇದರಲ್ಲಿ ಭಾಗಿಯಾಗಿವೆ.
ಬಿಜೆಪಿಯ ಶಿವಶಂಕರಪ್ಪ ಸಾಹುಕಾರ, ಕಾಂಗ್ರೆಸ್ ಅವ್ರ ಬೊಜ್ಯನಾಯ್ಕ ಭ್ರಷ್ಟಾಚಾರದ ಆರೋಪ ಇದ್ದವರು. ಅವರನ್ನೇ ಈ ರಾಜಕಾರಣಿಗಳು ಆಯ್ಕೆ ಮಾಡಿದ್ದಾರೆ.
ಈಗ ಇಬ್ಬರು ಸೇರಿಕೊಂಡು ನಾಟಕ ಆಡ್ತಾ ಇದಾರೆ.
ಈ ಎಲ್ಲಾ ಸದಸ್ಯರನ್ನು ಕಿತ್ತು ಹೊಸದಾಗಿ KPSC ಮಾಡ್ಬೇಕು. ಅಲ್ಲಿಯವರೆಗೂ ಯಾವುದೇ ಪರೀಕ್ಷೆ ಆಗಬಾರದು.
ಸಿಬಿಐ ತನಿಖೆ ಆಗಬೇಕು.
🚨 ಮತ್ತೊಂದು KPSC ಸ್ಕ್ಯಾಮ್🚨
KEA ನಡೆಸಿದ VAO exam ನಲ್ಲಿ ಚಿಲ್ಲರೆ ಅಂಕ ಗಳಿಸಿದವರು KPSC ಯ PDO ಪರೀಕ್ಷೆಯಲ್ಲಿ toppers.
CTI exam ನಲ್ಲೂ ಈ pattern ಕಂಡು ಬಂದಿತ್ತು. ಈಗ PDO exam ಸರದಿ.
ಒಳ್ಳೆ ಕಲೆಕ್ಷನ್ ಮಾಡಿರುವಂತಿದೆ ಅಯೋಗ್ಯ ಶಿವಶಂಕರಪ್ಪ ಹಾಗೂ KPSC ಸದಸ್ಯರು.
ಕೂಡಲೇ ಇದರ ಬಗ್ಗೆಯೂ ತನಿಖೆ ಆಗಬೇಕು.
CTI, PDO, KAS ಇನ್ನಿತರ ಹಲವಾರು exam ಗಳ ತನಿಖೆ ಆಗಲೇಬೇಕು.
@DKShivakumar ಅವರೇ. ಕೂಡಲೇ ಸಿಬಿಐ ಗೆ ಕೊಡಿ ಇಲ್ಲವೇ ರಾಜೀನಾಮೆ ಕೊಡಿ.
Next KPSC Chairman should be retired Supreme Court or High Court judge
If this reform isn't made now #KPSC may never regain public trust. Aspirants should demand it
LReducing number of members to 4 also improve accountability & help curb nepotism & corruption in recruitment
@KEA_karnataka Great 👏
@KEA_karnataka
Thanks to prasanna sir for ensuring and maintaining this much 100% transperancy.
There was so much misinterpretation regarding process,but this video clarify all of that.
If possible please conduct CBT exam in future.
Great 👏 @KEA_karnataka
Thanks to prasanna sir for ensuring and maintaining this much 100% transperancy.
There was so much misinterpretation regarding process,but this video clarify all of that.
If possible please conduct CBT exam in future.
ಇದರ ಸತ್ಯಾ-ಸತ್ಯತೆ ಹೊರಬರಬೇಕು.
ಹೀಗೆ ಬಡವರಿಗೆ ಮೀಸಲಾದ ರಿಕ್ತ ಸ್ಥಾನಗಳು,
ಉಳ್ಳ ಹೊಟ್ಟೆಬಾಕರ ಪಾಲಾದರೆ, ವ್ಯವಸ್ಥೆಯು
ಕುಸಿದು ಪಾತಾಳಕ್ಕಿಳಿದಿದೆ ಎಂದರ್ಥ!
KPSC ಅಧ್ಯಕ್ಷರ ವಿರುದ್ಧದ ಆರೋಪ,
ಅಪರಾಧವೆಂದು ಸಾಬೀತಾದ ಪಕ್ಷದಲ್ಲಿ,
ಅವರು ಆ ಹುದ್ದೆಗೆ ತಕ್ಷಣ ರಾಜೀನಾಮೆ
ಸಲ್ಲಿಸತಕ್ಕದ್ದು!
@osd_cmkarnataka@CMofKarnataka
@secretarykpsc ಮೇಡಂ ,
ದಿನಾಂಕ -೨೪/೦೬/೨೦೨೬ರಂದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಆದೇಶ ಮಾಡಿದೆ.
ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿವಿಧ ಇಲಾಖೆಗಳಿಂದ ಸಲ್ಲಿಕೆಯಾಗಿರುವ ಎಲ್ಲಾ ನೇರ ನೇಮಕಾತಿ ಪ್ರಸ್ತಾವನೆಗಳ ಅಧಿಸೂಚನೆಗಳನ್ನು ಆದಷ್ಟು ಶೀಘ್ರವಾಗಿ ಪ್ರಕಟಿಸಬೇಕು.
@DKShivakumar@CMofKarnataka@prajavani@KannadaPrabha@AsianetNewsSN@Vijayavani_Digi
Dear @KEA_karnataka
Im facing this issue while applying Civil police RPC. Especially when we entered caste RD NUMBER.
Please RESOLVE THIS ISSUE AS SOON AS POSSIBLE
#kea#ksp