India Crowned Champions!
Heartfelt congratulations to Team India for their incredible triumph over New Zealand in the Champions Trophy final.
#India#ChampionsTrophy#ChampionsTrophy2025
ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮೀ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು.
ಶಕ್ತಿ ಸ್ವರೂಪಿಣಿ ಹೆಣ್ಣು. ಎಲ್ಲ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
#InternationalWomensDay
Congratulations to Team India for a massive win against Australia in the Champions Trophy semifinals! Keep up the spectacular performance and bring home the trophy!
#ChampionsTrophy2025#TeamIndia
ದಲಿತರಿಗೆ ಮೀಸಲಿಟ್ಟ SCSP /TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನಡೆಯನ್ನು ಖಂಡಿಸಿ ಕೇಂದ್ರದ ಮಾಜಿ ಸಚಿವರಾದ ಶ್ರೀ ಎ.ನಾರಾಯಣ ಸ್ವಾಮಿ, ಮಾಜಿ ಸಂಸದರಾದ ಶ್ರೀ @bjp_muniswamy ಅವರ ನೇತೃತ್ವದಲ್ಲಿ ಇಂದು ಕೋಲಾರದಲ್ಲಿ ನಡೆದ ಬೃಹತ್ ಜನಾಂದೋಲನದಲ್ಲಿ ಭಾಗವಹಿಸಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಇಂದು ನಿಕಟಪೂರ್ವ ಸಂಸದರಾದ @bjp_muniswamy ಅವರ ನೇತೃತ್ವದಲ್ಲಿ ಸಮಸ್ತ ಹಿಂದೂ ಸಂಘಟನೆಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ರಾಷ್ಟ್ರೀಯ ರಕ್ಷಣಾ ದಿನ.
ಭೂಮಿ, ಆಗಸ ಮತ್ತು ಸಮುದ್ರದಲ್ಲಿ ಸಾಹಸ ಮೆರೆಯುತ್ತಾ ರಾಷ್ಟ್ರ ರಕ್ಷಣೆಗಾಗಿ ಶ್ರಮಿಸುತ್ತಿರುವ ಮತ್ತು ರಾಷ್ಟ್ರ ಸೇವೆಯಲ್ಲಿ ಹುತಾತ್ಮರಾದ ಯೋಧರಿಗೆ ಪ್ರಣಾಮಗಳು.
#NationalDefenceDay