Whether you agree or not, the Karnataka Congress is missing this man’s leadership and valuable inputs. That could cause a big dent in the party’s prospects in the coming days.
ಮತ್ತೆ ಹಾಕಬೇಕು ಬರೀ ಕಾಂಗ್ರೆಸ್ ಅವರಿಗೆ ಮಾತ್ರ ಅಂತ. Public ಅಲ್ಲಿ ಪ್ರಶ್ನೆ ಕೇಳಿ ನವ ಗಿವಾ ಅಂತಿದ್ರೆ ಏನ್ ಪ್ರಯೋಜನ. ನಿಮ್ಮ ಹಾಗೆ ಎಲ್ಲರಿಗೂ opinion ಇರುತ್ತೆ. ನೀವು ಕಾಂಗ್ರೆಸ್ ಲೈಕ್ ಮಾಡೋರನ್ನ ಸೆಳೆಯೋಕೆ ಹೇಳಿದ್ದ?
ಈ ಟ್ವೀಟ್ ರಾಹುಲ್ ಗಾಂಧಿಯವರನ್ನು ಬೆಂಬಲಿಸುವುದಕ್ಕಾಗಿ ಹಾಗೂ ಅವರ ಹೋರಾಟದಲ್ಲಿ ಅವರ ಜೊತೆ ನಿಲ್ಲಬೇಕಾದ ನಾಯಕರ ಹೊಣೆಗಾರಿಕೆಯನ್ನು ಪ್ರಶ್ನಿಸುವುದಕ್ಕಾಗಿ.
ಮುಂದಿನ ಬಾರಿ 249ರಲ್ಲಿ 220+ ನಾಯಕರು Chhatron Ki Goonj ಬಗ್ಗೆ ಪೋಸ್ಟ್ ಮಾಡುತ್ತಾರೆ ಎಂದು ಆಶಿಸುತ್ತೇವೆ.
ರಾಹುಲ್ ಗಾಂಧಿಯವರ ಹೋರಾಟದಲ್ಲಿ ಎಲ್ಲರೂ ಜೊತೆ ನಿಲ್ಲಬೇಕು. ✊🇮🇳
@PublicFirs@Jaggesh2 You don't have atleast common sense to reply what is the concern here. How nonsense you are saying every time sanghi bjp bla bla unhappy soul . Cry more.
ಪುಣ್ಯಕ್ಕೆ 70 ವರ್ಷ. ಯೋಚನೆ ಮಾಡಿ ಅಕಸ್ಮಾತ್ 100 ವರ್ಷ 200 ವರ್ಷ ಆಗಿದ್ರೂ ಹೀಗೆ ಹೇಳಿ ಜನರನ್ನ ಮಂಗನನ್ನಾಗಿ ಮಾಡ್ತಿತ್ತು ಕಾಂಗ್ರೆಸ್. ಶ್ರಮ ಪಟ್ಟು ಬೇರೆ.. ಎಲ್ಲಿಂದ ಬರ್ತಿರೋ ಮಾರಾಯ..
ಕಾಂಗ್ರೆಸ್ ಪಕ್ಷ 70 ವರ್ಷ ಶ್ರಮ ಪಟ್ಟು ತೃತೀಯ ಜಗತ್ತಿನ ಮುಂಚೂಣಿ ರಾಷ್ಟ್ರ ಮಾಡಿತ್ತು. 12 ವರ್ಷದಲ್ಲೇ ಬಿಜೆಪಿ ಹಾಳು ಮಾಡಿ ಮಾಡಿದೆ.
ದಕ್ಷಿಣ ಭಾರತೀಯರೇ, ಕನ್ನಡಿಗರೇ ನೀವು ನಿಮ್ಮ ಮಕ್ಕಳನ್ನ ಬಿಜೆಪಿಯಿಂದ ದೂರ ಇಡಿ. ಇಲ್ಲದಿದ್ರೆ ನಿಮ್ಮ ಕನಸು, ನಿಮ್ಮ ಮಕ್ಕಳ ಭವಿಷ್ಯ ಘೋರವಾಗಿ ನಾಶ ಆಗಲಿದೆ.