District Convener for BJP Panchayath Raj prakosta, Haveri.
Secretary, Kunnur Education Foundation.
Academic Council Ex Member, Karnataka University Dharwad.
ಸ್ವಾತಂತ್ರ್ಯವು ಸುಲಭವಾಗಿ ನಮಗೆ ಲಭಿಸಿಲ್ಲ. ಇದರ ಹಿಂದೆ ಅದೆಷ್ಟೋ ಹೋರಾಟಗಾರರ ತ್ಯಾಗ, ಬಲಿದಾನವಿದೆ. ಇದನ್ನು ಪ್ರತಿಕ್ಷಣವನ್ನೂ ನೆನೆಯುವುದು ನಮ್ಮೆಲ್ಲಾ ಕರ್ತವ್ಯ.
#ಗಣರಾಜ್ಯೋತ್ಸವದ ಶುಭಾಶಯಗಳು https://t.co/8F6LdQQMji
ಕುಲ ಕುಲ ವೇಂದು ಬಡಿದಾಡದಿರಿ.
ಕುಲದ ನೆಲೆಯನ್ನನೆನಾದರು ಬಲ್ಲಿರಾ.
ಎಂಬ ವಾಣಿಯನ್ನು ಸಾರಿದ ದಾಸ ಶ್ರೇಷ್ಠ ಸಂತ ಕವಿ ಬಕ್ತ ಕನಕದಾಸರ 534ನೇ ಜಯಂತಿಯ ಹಾಗೂ 21ನೇ ಕನಕ ರಥೋತ್ಸವದ ಹಾರ್ದಿಕ ಶುಭಾಶಯಗಳು.
#kanakadasajayanti
ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ #ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು.
ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು.
#GandhiJayanti#LalBahadurShastri#ShastriJayanti