@delhivery@help_delhivery Is your customer support still operational? Facing a delivery issue with AWB #7797213059420 past one week and no help frm ur support app!
Delivery agents make a brief missed call and marking the shipment for next day delivery, claiming I'm unreachable
Leather workers scheduled castes have small shops on bus stop. They earn hardly any money. They lead a miserable life. The recent Footpath clearance is against all such small vendors. I request @IndiaMadiga@Krishna_Madiga7 to take this issue with the government and ensure that wherever SC leather shops are evicted they are provided with a government job and also compensation or allotment of land
@SWDGoK ಧಾರವಾಡ ಜಿಲ್ಲೆಯಲ್ಲಿ ಒಳಮೀಸಲಾತಿ ಅನ್ವಯಿಸದೆ ತಯಾರಿಸಲಾಗಿರುವ ಪ್ರವೇಶಪಟ್ಟಿಯನ್ನು ಮೊದಲು ತಡೆಹಿಡಿಯಬೇಕು. ಶಿಕ್ಷಣ ಕ್ಷೇತ್ರವೂ ಸೇರಿದಂತೆ, ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಿರುವುದರಿಂದ ಒಳಮೀಸಲಾತಿ ಅನ್ವಯವೇ ಪ್ರವೇಶಾತಿಗಳನ್ನು ಕಲ್ಪಿಸಬೇಕು.
ಇದರಿಂದ ಎಲ್ಲ ಪರಿಶಿಷ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆತಂತಾಗುತ್ತದೆ, ತಕ್ಷಣ ಗಮನಿಸಿ
ಇದೆಂಥ ಸಾಮಾಜಿಕ ನ್ಯಾಯ?
ಸದಾಶಿವ ಆಯೋಗ, ನಾಗಮೋಹನದಾಸ್ ವರದಿಗಳ ಅಂಕಿ-ಅಂಶಗಳನ್ನು ಕಡೆಗಣಿಸಿ, ಕೇವಲ ರಾಜಕೀಯ ಲಾಭಕ್ಕಾಗಿ ಮೀಸಲಾತಿ ಹಂಚಿಕೆ ಮಾಡಿರುವುದು ಖಂಡನೀಯ. ಅಲೆಮಾರಿಗಳ 1% ಪಾಲು ಕಸಿದು, ಬಲಾಢ್ಯರ ಒತ್ತಡಕ್ಕೆ ಮಣಿದ ಸರ್ಕಾರ ಶೋಷಿತರಿಗೆ ದ್ರೋಹ ಬಗೆದಿದೆ.
#SocialJustice#InternalReservation#Karnataka#DalitRights
Opposite Bangalore Majestic Railway Station, the underpass is locked after 11 PM, forcing people use the dark, poorly lit foot over bridge. This is unsafe for women & solo travelers. @SWRRLY@BlrCityPolice@BBMPCOMM Please install proper lighting on the bridge urgently! #Safety
@MRPS_Dandora_KA@spraichur1@spraichur1 Thanks for arresting the culprits immediately, but we urge you to initiate strict action and preventive measures in the region on a high priority please..
On May 22, Narasappa from the Madiga community was caste-abused, chased, and assaulted by upper-caste individuals in Raichur's Boluman Doddi. He’s receiving treatment at KIMS Hospital. Police have arrested the accused. #MRPS urges strict legal action to prevent such incidents.
@MRPS_Dandora_KA Apart from MRPS, all the eminent leadership of various Madiga welfare organisations & also the veteran activists fighting for the Internal reservation in Karnataka since last 3 decades will be present. Don't miss seeing all of them at one place ✊
#UnitedMadiga#MRPS#ಒಳಮೀಸಲಾತಿ
@MRPS_Dandora_KA Apart from MRPS, all the other eminent leadership of various Madiga welfare organisations and also the veteran activists fighting for the Internal reservation in Karnataka since last 3 decades. Don't miss seeing all of them at one place ✊❤️
#UnitedMadiga#MRPS#ಒಳಮೀಸಲಾತಿ
ನಿಜ ಹೇಳ್ತಿದೀನಿ,
ಇಂದು ವ್ಯಭಿಚಾರ ಹೆಚ್ಚಾಗಲು ಇದೇ ಸಮಾಜವೇ ಕಾರಣ!
ಇಂದು ಸಮಾಜ ಹಾಳಾಗುತ್ತಿರೋದಕ್ಕೆ,
ಇದೇ ಸಮಾಜವೇ ಕಾರಣ!
ಇಂದು ಯುವಜನತೆ ನೈತಿಕ ಅಧ:ಪತನಕ್ಕೆ ಇಳಿಯಲು ಇದೇ ಸಮಾಜ ಕಾರಣ!
ಪೃಕೃತಿಯಲ್ಲಿ ಊಟ ನಿದ್ದೆ ಎಷ್ಟು ಮುಖ್ಯವೋ,
ಮೈಥುನವೂ ಅಷ್ಟೇ ಮುಖ್ಯ!
ಸರಿಯಾದ ಸಮಯಕ್ಕೆ ಜೋಡಿ ಸಿಗಬೇಕಾದ ಕಾಲದಲ್ಲಿ,
ಹುಡುಗನಿಗೆ,
ಏನ್ ಉದ್ಯೋಗ ಮಾಡ್ತಾನೆ?
ಎಷ್ಟಿದೆ ಆಸ್ತಿ?
ಮನೆ ಕಟ್ಟಿದಾನಾ?
ಕಾರ ತೆಗೆದುಕೊಂಡಿದಾನಾ?
ಅದೆಲ್ಲ ಇಲ್ಲ ಅಂದ್ರೆ ಮದುವೆ ಇಲ್ಲ ಅಂತ ಹೇಳಲಾಗುತ್ತಿದೆ.
ಎದ್ದೋ ಬಿದ್ದೋ ಅವನ್ನೆಲ್ಲಾ ಮಾಡೋ ಹೊತ್ತಿಗೆ ಅವನಿಗೆ ವಯಸ್ಸು ಮೂವತ್ತು!
ಇದರ ನಡುವೆಯೇ ಕುಡಿತ,
ಸಿಗರೇಟಿನ ದಾಸನಾಗಿರುತ್ತಾನೆ!
ಆಫೀಸ್ ನಲ್ಲಿ ಕೂತು ಕೂತು ಮೂಲವ್ಯಾಧಿಯೋ,
ಇಲ್ಲಾ ಅತಿಯಾದ ಒತ್ತಡದಿಂದ ನಿಮಿರುವಿಕೆ ಸಮಸ್ಯೆಯೋ ಉಂಟಾಗಿ ಬಿಡುತ್ತದೆ.
ಅಲ್ಲಿಗೆ ಸಂಸಾರಿಕ ಜೀವನ ಢಮಾರ್!
ಮದುವೆ ಗಂಡಿಗೆ ಎಲ್ಲಾ ಇದೆ,
ಅದೇ ಇಲ್ಲ ಅಂದ್ರೆ ಹೇಗೆ?
ಅವನಿಗೂ ನೆಮ್ಮದಿ ಇಲ್ಲ,
ಅವಳಿಗೂ ಸಮಾಧಾನವಿಲ್ಲ.
24-25 ಕ್ಕೆ ಅವಳನ್ನು ಅವನಿಗೆ ಕೊಟ್ಟು ಬಿಟ್ಟಿದ್ದರೆ ಅವನನ್ನು ಅವಳು ಹದ್ದುಬಸ್ತಿನಲ್ಲಿಡುತ್ತಿದ್ಳು!
ಅವಳನ್ನು ಆತನೂ ಖುಷಿಯಾಗಿಡುತ್ತಿದ್ದ!
ಆದರೆ, ಈ
ಸಮಾಜ ಹಣ ಆಸ್ತಿ ಸಂಪತ್ತು ಅಂತಾ
ಇವರ ನೆಮ್ಮದಿಯನ್ನು ಹಾಳು ಮಾಡುತ್ತಿದೆ!
ಹಿಂದಿನ ಕಾಲದಲ್ಲಿ ಹುಡಗನಿಗೆ ಬೇಗ ಮದುವೆ ಮಾಡಿ ಬಿಡುತ್ತಿದ್ದರು, ಅಂವ ಅವಳಿಗೆ ನಿಷ್ಠನಾಗಿ ತನ್ನ ಮನೋಕಾಮನೆಯನ್ನು ಅವಳಲ್ಲಿ ತೀರಿಸಿಕೊಂಡು, ದುಡಿಯಲು ಹೋಗುತ್ತಿದ್ದ.
ಇಂದು, ಮದುವೆಗೆ 30 ಮೀರುತ್ತಿರುವ ಕಾರಣ, ಮನೇ ಊಟ ರುಚಿಸುತ್ತಿಲ್ಲ, ಅಕ್ಕ-ಪಕ್ಕದ ಮನೆಗಳೋ, ಇಲ್ಲ ಹೊಟೇಲಿಗೋ ಕಣ್ಣು ಹಾಕುತ್ತಿದ್ದಾರೆ. (ಅರ್ಥ ಆಯ್ತು ಅನ್ಕೋತೀನಿ)
ಹಿಂದೆ ಹುಟ್ಟೋ ಮಕ್ಕಳೋ ದಷ್ಟ-ಪುಷ್ಪ ಬಲಭೀಮರು.
ಇಂದೋ, ನೆಟ್ಟಗೆ ಜೋರಾಗಿ ಅಳೋಕು ಬರಲ್ಲ, ದುರ್ಬಲರು.
ಶಕ್ತಿ ಹೀನ ವೀರ್ಯದಿಂದ ಬಲ ಶಾಲಿ ಮಕ್ಕಳು ಹೇಗೆ ಹುಟ್ಟಿಯಾರು?
ಪೃಕೃತಿಯ ವಿರುದ್ಧ ಹೋಗುತ್ತಿದ್ದೇವೆ.
ನಾವು ನಿಸರ್ಗವನ್ನು ಹತ್ತಿಕ್ಕಲು ಸಾಧ್ಯವಿಲ್ಲ!
ಕಾಮ ಕಟ್ಟೆಯೊಡೆಯಲು ಆರಂಭಿಸಿದರೆ,
ಸಿದ್ಧಾಂತಗಳು ಕೊಚ್ಚಿ ಹೋಗುತ್ತವೆ.
ನೀವೇನಾದರೂ ದೊಡ್ಡ ಸಾಧನೆ ಮಾಡಬೇಕು ಅಂದು ಕೊಂಡಿದ್ದರೆ, ಆದಷ್ಟು ಬೇಗ ಸೂಕ್ತ ಜೋಡಿಯೊಂದಿಗೆ ಮದುವೆಯಾಗಿಬಿಡಿ.
ಪ್ರಸ್ತುತ ಸಮಾಜಕ್ಕೆ ಇದರ ಅರಿವಿಲ್ಲ.
At least ನಿಮ್ಮ ಮಕ್ಕಳಿಗಾದರೂ ಬೇಗ ಮದುವೆ ಮಾಡಿಬಿಡಿ.
-
ಪ್ರವೀಣ ಮ ಮಗದುಮ್ಮ
ಹೌದು ಅನ್ನಿಸಿದ್ರೆ
ಬರ್ಲಿ 🔥👇
@siddaramaiah ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರು ಹಾಗೂವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸರ್ ಅವರಲ್ಲಿ ವಿನಂತಿ ಏನೆಂದರೆ ಒಳಮೀಸಲಾತಿ ವಿಚಾರ ಕುರಿತು ಒಂದು ಗಂಟೆ ಕಾಲಾವಕಾಶ ನೀಡಿ ಆಡಳಿತ &ವಿರೋಧ ಪಕ್ಷಗಳ ಚರ್ಚೆಗೆ ಈ ಅಧಿವೇಶನದಲ್ಲಿ ಅವಕಾಶ ನೀಡಬೇಕು.
@CMofKarnataka@DKShivakumar@SWDGoK
@drmsecunderabad@drmhyb@drmubl kindly help with coach cleaning for PNR 4917549119. Toilets are stinking and couldnt find other way to complain, helpline not working..
@sathyaccl5206 Around 1600 people declared themselves as manual scavengers in a survey conducted in Hubli-Dharwad city during 2018-19 but @HdmcHubliDwd none of them been identified officially and no efforts made to rehabilitate them till date @Captain_Mani72@SWDGoK