2024 ನೇ ಸಾಲಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಅರ್ಜಿಯನ್ನು ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ 2024 ಆಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು https://t.co/XOwlWZZaFm ವೆಬ್ಸೈಟ್ ಗೆ ಭೇಟಿ ನೀಡಿ ಸರಿಯಾದ ಮಾಹಿತಿಗಳೊಂದಿಗೆ ಸಲ್ಲಿಸಿರಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ 30 & 31 ಮಾರ್ಚ್ 2024 ರಂದು ಅಧಿಕೃತವಾಗಿ ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು.
#ಪ್ರಜಾಕೀಯ #upp #UPPforKARNATAKA #prajaakeeya
Against BJP MP Brij Bhushan Singh being invited as a chief guest for a cultural programme in Bengaluru. #kambala
A sexual predator cannot be glorified on our land.
Those female wrestlers are our sisters, we Karnataka women stand with them and oppose this sexual predator.
ಉತ್ತಮ ಪ್ರಜಾಕೀಯ ಪಕ್ಷದ ವೆಬ್ಸೈಟ್ ಅಪ್ಡೇಟ್ ಮಾಡಲಾಗಿದ್ದು ಪ್ರಜಾಕೀಯದ ಬಗ್ಗೆ ಯಾವುದೇ ಮಾಹಿತಿಗಾಗಿ https://t.co/Hvoq8pC2an ಗೆ ಭೇಟಿ ನೀಡಿರಿ.
-ನಿಮ್ಮಉಪೇಂದ್ರ
#ಪ್ರಜಾಕೀಯ#prajaakeeya#upp
Uttam Prajakeeya Party website is updated.. for any information about Prajakeeya visit https://t.co/Hvoq8pC2an.
- Nimma Upendra
#prajaakeeya#prajaakeeya#upp
In order to vote in the 2024 Graduate & Teachers elections (MLC), Graduate & Teachers registration is mandatory. Last date for registration process is 6th November 2023.
Candidate aspirants and voters,
Click this link for more info:-
https://t.co/k34Z7yTuFi
2024 ರ ಪದವೀಧರರ & ಶಿಕ್ಷಕರ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದರೆ, ಪದವೀದರರು & ಶಿಕ್ಷಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕ 2023 ರ ನವೆಂಬರ್ 6. ಅಭ್ಯರ್ಥಿ ಆಕಾಂಕ್ಷಿಗಳು ಮತ್ತು ಮತದಾರರು
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ಕಿಸಿ:-
https://t.co/JNxoAMuyeS